Saturday | November 14, 2026 |

GOVERNANCE

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರವು ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ ಮತ್ತು  ಪ್ರಶಾಂತಿ ಕುಟೀರದ 50ನೇ ವಾರ್ಷಿಕೋತ್ಸವಕ್ಕೆ  ಪ್ರಧಾನಿ ನರೇಂದ್ರ...

65 ಕೋಟಿ ರು ಮೌಲ್ಯದ ಪುಸ್ತಕಗಳಿಗೆ ಮೆತ್ತಿಕೊಂಡ ಧೂಳು; ಬೊಕ್ಕಸಕ್ಕೆ ನಷ್ಟ, ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ?

ಬೆಂಗಳೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಳೆದ 5 ವರ್ಷಗಳಲ್ಲಿ  ಖರೀದಿಸಿರುವ 65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆಯನ್ನೇ ಮಾಡಿಲ್ಲ. ಖರೀದಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆ ಮಾಡದ ಕಾರಣ ಗೋಡೌನ್‌ಗಳಲ್ಲೇ  ಧೂಳು...

ಮುಚ್ಚಿದ ಕೈಮಗ್ಗ ಅಭಿವೃದ್ದಿ ನಿಗಮ, ಗಾಂಧಿ ಆಶ್ರಮ ನೆಲಸಮ, ಗ್ರಾಮಸಭೆ ನಿರ್ಣಯಗಳಿಗೆ ಸಿಗದ ಮನ್ನಣೆ; ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿವಾದಿ ಪ್ರಸನ್ನ ರಾಜೀನಾಮೆ

ಬೆಂಗಳೂರು;  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿಯ ಹೊನ್ನೇಸರ ಗ್ರಾಮದ ಕೆರೆಕಟ್ಟೆ ಮತ್ತು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ನೆಲಸಮಗೊಳಿಸಿರುವುದನ್ನು...

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್‌ ಆಪರೇಷನ್‌) ಮತ್ತು ಹರಿಬಿಡಲಾಗಿದ್ದ ವಿಡಿಯೋ ಸಂಪೂರ್ಣವಾಗಿ ಕಟ್ಟು ಕಥೆ ಮತ್ತು...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್ ಸಂಘಟನೆಗೆ ಒಟ್ಟಾರೆ 856.95 ಕೋಟಿ ಯಷ್ಟು ವೆಚ್ಚವಾಗಲಿದೆ. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022...

‘ಸಂಘವಾಲೋನ್ ನೇ ಮಾರಾ ಉನ್ಕೋ’; ತಿರುಚಲಾದ ಚಿತ್ರ ಹಂಚಿಕೆ, ಹೇಳಿಕೆ ಪರಿಶೀಲಿಸುವವರು ಯಾರು? ಸಚಿವ ಪ್ರಿಯಾಂಕ್ ರನ್ನು ಪ್ರಶ್ನಿಸಿದ ನಿವೃತ್ತ ಪೊಲೀಸ್‌ ಆಯುಕ್ತ

ಬೆಂಗಳೂರು; “ಸಂಘವಾಲೋನ್ ನೇ ಮಾರಾ ಉನ್ಕೋ” (ಸಂಘದವರೇ ಅವರನ್ನು ಕೊಂದಿದ್ದಾರೆ) ಎಂದು ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆ ಕುರಿತು ಬೆಂಗಳೂರು...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ವೇತನ, ಔಷಧಿಗಳು, ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ...

ಹಾಸನ ಡಿ ಸಿ ಲತಾಕುಮಾರಿ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿದ ಸಹಾಯಕ ಪ್ರಾಧ್ಯಾಪಕ; ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

ಬೆಂಗಳೂರು;  ಪ್ರಸ್ತುತ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕೆ ಎಸ್ ಲತಾಕುಮಾರಿ ಅವರ ವಿರುದ್ಧ ಮೈಸೂರಿನ ಎಂಎಂಸಿಆರ್‍‌ಐನ ಸಹಾಯಕ ಪ್ರಾಧ್ಯಾಪಕ  ಡಾ ಕೆ ಎಸ್‌ ಯತೀಶ್‌ ಅವರು...
error: Content is protected !!