Thursday | November 26, 2026 |

Tag: Finance

ಡಿಸಿಎಂ ನಿರ್ವಹಣೆಯ ಇಲಾಖೆಗಳ ಯೋಜನೆ ಪ್ರಚಾರಕ್ಕೆ 3.84 ಕೋಟಿ ರು ವೆಚ್ಚಕ್ಕೆ 4 ಜಿ ವಿನಾಯಿತಿ, ಡಿಸಿಎಂ ಮಾಧ್ಯಮ ಕಾರ್ಯದರ್ಶಿಗೆ ಸಿಎಂ ಮಾಧ್ಯಮ ಕಾರ್ಯದರ್ಶಿಯ ವೇತನ ಭತ್ಯೆಗೆ ಪಟ್ಟು; ಪೈಪೋಟಿಗಿಳಿದರೇ ಡಿಸಿಎಂ?

ಬೆಂಗಳೂರು; ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 15,000 ರು  ಗೌರವ ಧನ ನಿಗದಿಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ...

ಗೃಹಲಕ್ಷ್ಮಿಗೆ ಬಿಡುಗಡೆಯಾಗದ ಅನುದಾನ; ಆರ್ಥಿಕ ನಿರ್ಬಂಧವೇ ಕಾರಣ, ಹೈಕೋರ್ಟ್‌ನಲ್ಲಿ ಸರ್ಕಾರದ ಹೇಳಿಕೆ, ಆರ್ಥಿಕ ಪರಿಸ್ಥಿತಿ ಕೆಟ್ಟಿದೆಯೇ?

ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 2025ರ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಇರಲು ಆರ್ಥಿಕ ನಿರ್ಬಂಧವೇ ಕಾರಣ. ಹೀಗಾಗಿ...

ಅನುದಾನ ಕೊರತೆ ಇದ್ದರೂ ಸಾಲ ವಸೂಲಾತಿ ಮೊತ್ತದಿಂದ ಸಚಿವರ ಕಚೇರಿಗೆ 62.00 ಲಕ್ಷ ರು ಮೊತ್ತದ ಕಾರು ಖರೀದಿ, ಮಾಧ್ಯಮ ಸಲಹೆಗಾರರಿಗೆ 1.00 ಲಕ್ಷ ಗೌರವ ಧನ ನಿಗದಿ

ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಕಚೇರಿಗೆ 62.20 ಲಕ್ಷ ರು ಮೊತ್ತದ ಕಾರನ್ನು ಒದಗಿಸಿರುವ   ಡಿ ದೇವರಾಜ ಅರಸು...

ಬಜೆಟ್‌ ಮಂಡನೆಯಾಗಿ 7 ತಿಂಗಳಾದರೂ ಒಟ್ಟು ಅನುದಾನಕ್ಕೆ ಕೇವಲ ಶೇ. 36.25ರಷ್ಟು ಮಾತ್ರ ವೆಚ್ಚ; ಖರ್ಚು ಮಾಡಲು60, 812.56 ಕೋಟಿ ರು ಬಾಕಿ ಉಳಿಸಿಕೊಂಡ ಇಲಾಖೆಗಳು

ಬೆಂಗಳೂರು; 2026-27ನೇ ಸಾಲಿನ ಆಯವ್ಯಯ ಮಂಡನೆಯಾಗಿ 7 ತಿಂಗಳಾಗಿದ್ದರೂ ಸಹ ಇಲಾಖೆಗಳು ಒಟ್ಟು ಅನುದಾನಕ್ಕೆ ಕೇವಲ ಶೇ. 36.25ರಷ್ಟು ಮಾತ್ರ ವೆಚ್ಚ ಮಾಡಿದೆ. ಇದು ಕಳೆದ...

84.32 ಕೋಟಿ ರು ಮೊತ್ತಕ್ಕೆ ಸಲ್ಲಿಕೆಯಾಗದ ಎನ್‌ಡಿಸಿ ಬಿಲ್‌; ಸಿಎಜಿ ಬರೆದ ಪತ್ರಗಳಿಗೂ ಕಿಮ್ಮತ್ತಿಲ್ಲ, ಮೊತ್ತವೂ ಹೊಂದಾಣಿಕೆಯಾಗಿಲ್ಲ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮ ಮಂಡಳಿಗಳು, ಇಲಾಖೆಗಳು ಮಾಡಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಎನ್‌ಡಿಸಿ ಬಿಲ್‌ಗಳನ್ನು ರಾಜ್ಯ ಸರ್ಕಾರವು ಹಲವು...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು ಗ್ರೂಪ್‌ ಬಿ ಹುದ್ದೆಯಲ್ಲಿ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವುದು ಸೂಕ್ತವಲ್ಲ...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ ವೆಚ್ಚವನ್ನು ಹೊಂದಿದೆ ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ ಆರ್ಥಿಕ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ನಡುವೆಯೇ ಶಾಲಾ ಶಿಕ್ಷಣ...

2,660 ಕೋಟಿಗಿಂತಲೂ ಅಧಿಕ ಮೊತ್ತದ ಅನುದಾನದ ಕಡತ ಬೆಂಕಿಯಲ್ಲಿ ಬೆಂದು ಹೋಯ್ತೋ ? ನೀರಿನಲ್ಲಿ ಕೊಚ್ಚಿ ಹೋಯ್ತೋ ಅಥವಾ ಕಾಂಗ್ರೆಸ್ಸಿನವರ ಮನೆಯ ಕಪಾಟು ಸೇರಿದೆಯೋ: ದಿ ಫೈಲ್‌ ವರದಿ ಮುಂದಿರಿಸಿ ತರಾಟೆಗೆ ತೆಗೆದುಕೊಂಡ...

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿದ್ದ 2,660.26 ಕೋಟಿ ರು ಬಿಡುಗಡೆ ಮಾಡಲು ಸಹಮತಿ ನೀಡಿದ್ದ ಆರ್ಥಿಕ ಇಲಾಖೆ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿದ್ದ 2,660.26 ಕೋಟಿ ರು ಬಿಡುಗಡೆ ಮಾಡಲು ಸಹಮತಿ ನೀಡಿದ್ದ ಆರ್ಥಿಕ ಇಲಾಖೆ...

5 ಲಕ್ಷ ನಿವೇಶನ ಯೋಜನೆಗೆ ಆರ್ಥಿಕ ಇಲಾಖೆ ತಕರಾರು; ನೀಡಿದ್ದು ತಾತ್ವಿಕ ಅನುಮೋದನೆಯಷ್ಟೇ, ಹಣಕಾಸಿನ ಬದ್ಧತೆಗೆ ಬದ್ಧವಾಗದ ಇಲಾಖೆ, ಸೈನಿಕ್ ಸಮ್ಮಾನ್‌ಗೂ ಸರ್ಕಾರಿ ಜಮೀನುಗಳ ಕೊರತೆ!

ಬೆಂಗಳೂರು; ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಿದ್ದ ಸಂದರ್ಭದಲ್ಲಿ  ಮೊದಲ ಹಂತದಲ್ಲೇ 5 ಲಕ್ಷ ನಿವೇಶನ ವಿತರಿಸಲಾಗುವುದು ಎಂದು ಘೋಷಿಸಿದೆ. ಆದರೆ...

ಪ್ರಜಾಸೇವೆ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ 2.86 ಕೋಟಿ ವೆಚ್ಚ ; ಬರದಿಂದ ತತ್ತರಿಸಿದ್ದರೂ ದುಂದುವೆಚ್ಚಗಳಿಗೆ ಬಿದ್ದಿಲ್ಲ ಕಡಿವಾಣ

ಬೆಂಗಳೂರು;  ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ ಮೊತ್ತ ಒದಗಿಸಲು ಹರಸಾಹಸ ಪಡುತ್ತಿದ್ದರೂ ಸಹ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡುವ  ಕಾರ್ಯಕ್ರಮಕ್ಕೆ ...
error: Content is protected !!