Friday | August 21, 2026 |

Tag: ಕರ್ನಾಟಕ

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಹೀಗಾಗಿ ನ್ಯಾಯಾಲಯದ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇವುಗಳಲ್ಲಿ ಲಕ್ಷಾಂತರ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ 15ನೇ ಹಣಕಾಸು ಆಯೋಗವು 14,922.66 ಕೋಟಿ ರು ಬಿಡುಗಡೆ ಮಾಡಿಲ್ಲ. ದೇಶದ 28...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರವು ಇದೀಗ ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು   ಐಎಎಸ್‌ಯೇತರ ಶ್ರೇಣಿಯ ಅಧಿಕಾರಿಯಿಂದ...

ಕೇಂದ್ರ ಬಜೆಟ್‌ ಅಧಿವೇಶನ ಹಾಜರಾತಿ; ಬಿಜೆಪಿ, ಕಾಂಗ್ರೆಸ್‌ನ ಮಿತ್ರ ಪಕ್ಷಗಳು ಬಿಜೆಪಿ, ಕಾಂಗ್ರೆಸ್‌ಗಿಂತಲೂ ಉತ್ತಮ ಸರಾಸರಿ ದಾಖಲು, ಕಡಿಮೆ ಹಾಜರಾತಿಯಲ್ಲಿ ರಾಜ್ಯ ಸಂಸದರ ಸಂಖ್ಯೆಯೆಷ್ಟು?

ಬೆಂಗಳೂರು; ಕೇಂದ್ರ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಅವರ ಹಾಜರಾತಿಯನ್ನು "Nil" ಎಂದು ದಾಖಲಿಸಲಾಗಿದೆ. 191 ಸದಸ್ಯರನ್ನು ಹೊಂದಿರುವ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು ಆತಂಕದ ಪ್ರವೃತ್ತಿಯನ್ನು ತೋರಿಸುತ್ತದೆ. 3,506 ಕಾಲೇಜುಗಳಲ್ಲಿ ಕೇವಲ 888 ಕಾಲೇಜುಗಳು ಮಾತ್ರ ಮಾನ್ಯತೆ...

ಪಿಂಚಣಿ ಮೊತ್ತ ಮರುಸ್ಥಾಪನೆ; ಇಡಿಗಂಟು ಮೊತ್ತಕ್ಕಾಗಿ ಆರ್ಥಿಕ ಹೊರೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ನೆಪ, ನಿವೃತ್ತ ಸರ್ಕಾರಿ ನೌಕರರಿಗೆ ‘ಕೈ’ ಕೊಟ್ಟ ಸರ್ಕಾರ

ಬೆಂಗಳೂರು; ಪರಿವರ್ತಿತ ಪಿಂಚಣಿ ಮೌಲ್ಯದ ವಸೂಲಿಗೆ ಅವಧಿ ಪೂರ್ಣಗೊಳ್ಳುವ ಮೊದಲೇ ಈ ವಸೂಲಾತಿ ನಿಲ್ಲಿಸಬೇಕು ಮತ್ತು ಮರು ಸ್ಥಾಪನಾ ಅವಧಿ ಕಡಿತಗೊಳಿಸಿರುವ ಉದಾಹರಣೆಗಳನ್ನು ಅನುಸರಿಸಬೇಕು ಎಂದು...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿರುವ ಅಧಿವೇಶನವನ್ನೇ ವಿಸ್ತರಿಸಬೇಕೇ ಅಥವಾ ಮಾನ್ಸೂನ್ ಅಧಿವೇಶನಕ್ಕೆ ದಿನಾಂಕ, ಸ್ಥಳ ನಿಗದಿಗೊಳಿಸಬೇಕೇ ಎಂಬ...

‘ಸಾಬ್ರು ನನ್ ಮಕ್ಳು ಸರಿ ಇಲ್ಲ, ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ, ಸೆಲೆಕ್ಟ್‌ ಆಗಿರೋದು 2 ಬಿ ರಿಸರ್ವೇ‍ಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’; ಧಾರ್ಮಿಕ, ಜಾತಿ ಆಧಾರಿತ ತಾರತಮ್ಯ ಆರೋಪ

ಬೆಂಗಳೂರು; 'ಸಾಬ್ರು ನನ್ ಮಕ್ಳು ಸರಿ ಇಲ್ಲ. ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ. ಯಶವಂತಪುರದ ಸಾಬ್ರುಗಳು ಕೊಳಕ್ ನನ್ ಮಕ್ಳು. ನೀನು ಕೆಎಸ್‌ಸಿಎಸ್‌ಟಿಗೆ ಸೆಲೆಕ್ಟ್‌...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ ಮರೆಮಾಚಿ ನೂರಾರು ಕೆರೆ ವಿಸ್ತೀರ್ಣದ ಜಮೀನಿಗೆ ಪೋಡಿ ದುರಸ್ತಿ  ಮತ್ತು   ಸರ್ಕಾರದ ಪೂರ್ವಾನುಮೋದನೆ...

ಸೂಕ್ಷ್ಮ ನೀರಾವರಿ ಯೋಜನೆ; ಸಿದ್ದು ಮೊದಲ ಅವಧಿಯಲ್ಲಿಯೇ ಹಲವು ಸಮಸ್ಯೆ ಎದುರಿಸಿದ್ದ ಪರಿಶಿಷ್ಟರು, ಶಾಸಕರಿಂದಲೂ ಸಿಗದ ಬೆಂಬಲ

ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿ, ಆ ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೊಂಡಿದ್ದ ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಗಳು ಪರಿಶಿಷ್ಟ ಸಮುದಾಯದ ರೈತ ಫಲಾನುಭವಿಗಳಿಗೆ...

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಕ್ಷೇತ್ರದಲ್ಲಿಯೇ  ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದ ಪ್ರಕರಣದ ಕುರಿತು ದಿ ಫೈಲ್‌ ದಾಖಲೆ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721 ಸಂಖ್ಯೆಯ ಟ್ರಾನ್ಸ್‌ಫಾರ್ಮ್‌ರ್‍‌ಗಳನ್ನು  174.73 ಕೋಟಿ ರು ವೆಚ್ಚದಲ್ಲಿ ಖರೀದಿಸಲು ಕೇರಳ ಎಲೆಕ್ಟ್ರಿಕಲ್ ಅಂಡ್‌...
error: Content is protected !!