Monday | November 16, 2026 |

Tag: DR G Parameshwar

ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್, ಅನಧಿಕೃತವಾಗಿ ಅರ್ಜಿ ನಮೂನೆ ಮಾರಾಟ, ಸಾವಿರಾರು ಕೋಟಿ ನಷ್ಟ; ಸಿಬಿಐ ತನಿಖೆಗೆ ವರದಿ ಕೇಳಿದ ಸರ್ಕಾರ

ಬೆಂಗಳೂರು; ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್ ,  ಅರ್ಜಿ ನಮೂನೆ ಹಾಗೂ ಮುದ್ರಾಂಕ ಪತ್ರಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಸೇರಿದಂತೆ ಮತ್ತಿತರ ಕೃತ್ಯಗಳು...

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸಂಬಂಧಪಟ್ಟ ಸಕ್ಷಮ...

79 ಎ, ಬಿ, ಸಿ ನಿರ್ಬಂಧ ತೆರವಿನ ಪರಿಣಾಮ; 7 ಜಿಲ್ಲೆಗಳಲ್ಲಿ ಹೊರರಾಜ್ಯದವರಿಂದ 490 ಎಕರೆ, ಸಂಘ ಸಂಸ್ಥೆಗಳಿಂದ 15,059 ಎಕರೆ ಕೃಷಿ ಜಮೀನು ಖರೀದಿ

ಬೆಂಗಳೂರು;  ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ, 79 ಬಿ ಮತ್ತು 79 ಸಿ ರದ್ದುಪಡಿಸಿದ ನಂತರ ಕಳೆದ 6 ವರ್ಷಗಳಲ್ಲಿ...

5 ಲಕ್ಷ ನಿವೇಶನ ಯೋಜನೆಗೆ ಆರ್ಥಿಕ ಇಲಾಖೆ ತಕರಾರು; ನೀಡಿದ್ದು ತಾತ್ವಿಕ ಅನುಮೋದನೆಯಷ್ಟೇ, ಹಣಕಾಸಿನ ಬದ್ಧತೆಗೆ ಬದ್ಧವಾಗದ ಇಲಾಖೆ, ಸೈನಿಕ್ ಸಮ್ಮಾನ್‌ಗೂ ಸರ್ಕಾರಿ ಜಮೀನುಗಳ ಕೊರತೆ!

ಬೆಂಗಳೂರು; ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಿದ್ದ ಸಂದರ್ಭದಲ್ಲಿ  ಮೊದಲ ಹಂತದಲ್ಲೇ 5 ಲಕ್ಷ ನಿವೇಶನ ವಿತರಿಸಲಾಗುವುದು ಎಂದು ಘೋಷಿಸಿದೆ. ಆದರೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ 101 ತಾಲೂಕುಗಳ ಪೈಕಿ ಹಾಸನ ಜಿಲ್ಲೆಯೊಂದರಲ್ಲೇ  ಎಸ್‌ಡಿಆರ್‍‌ಎಫ್‌ ಮಾನದಂಡಗಳ ಅಡಿಯಲ್ಲಿ ಒಟ್ಟಾರೆ 321.64...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ತ ಮಂಡಳಿ, ಜನಸೇವಾ ಟ್ರಸ್ಟ್‌ಗೆ ಸರ್ಕಾರವು ಗೋಮಾಳ ಸೇರಿದಂತೆ ಇನ್ನಿತರೆ...

ಪಶುವೈದ್ಯರ ನೇಮಕದಲ್ಲಿ ಅಕ್ರಮ; ಒಪ್ಪಿಗೆ ಇಲ್ಲದಿದ್ದರೂ ದೂರಿನಲ್ಲಿ ಹಲವು ಅಭ್ಯರ್ಥಿಗಳ ಹೆಸರು ಉಲ್ಲೇಖ, ಎಫ್‌ಐಆರ್ ದಾಖಲಾತಿ ಹಿಂದೆ ಒತ್ತಡ, ವಾಟ್ಸಾಪ್‌ ಸಂಭಾಷಣೆ ಬಹಿರಂಗ

ಬೆಂಗಳೂರು; ಪಶುವೈದ್ಯಾಧಿಕಾರಿಗಳ (ಗ್ರೂಪ್ ಬಿ) ಹುದ್ದೆಗಳ ನೇಮಕಾತಿಯಲ್ಲಿ 80 ಲಕ್ಷ ರು ಲಂಚಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ಆರೋಪಿತ ಪ್ರಕರಣದಲ್ಲಿ  ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌ ಅವರಿಗೆ ಸಿಬ್ಬಂದಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ 83 ಎಕರೆ 28 ಗುಂಟೆ ವಿಸ್ತೀರ್ಣದ ಜಮೀನನ್ನು ಈಶಾ ಎಜುಕೇಷನ್ ಮತ್ತು ಈಶಾ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಅಭಿವೃದ್ದಿ ಹೊಂದಿದ ಜಮೀನುಗಳ ಸರ್ವೆ...

108 ಕೋಟಿ ರು ಮೌಲ್ಯದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ; ಆಕಸ್ಮಿಕ ಲೋಪ, ಪ್ರಕರಣ ಮುಕ್ತಾಯಗೊಳಿಸಲು ಪತ್ರ, ತಪ್ಪಿತಸ್ಥ ಅಧಿಕಾರಿ, ನೌಕರರ ರಕ್ಷಣೆಗಿಳಿದರೇ ಜಿಲ್ಲಾಧಿಕಾರಿ?

ಬೆಂಗಳೂರು; ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಅವರ ತವರು ಕ್ಷೇತ್ರ ಹಾರೋಹಳ್ಳಿಯಲ್ಲಿನ  ಸರ್ಕಾರಿ ಭೂಮಿ ಕಬಳಿಸಿದ್ದ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬ...
error: Content is protected !!