Tuesday | May 26, 2026 |

Sample Category Title

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಕರಿಗೌಡ ವಿರುದ್ಧ ಲಂಚದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಹೂಡಿರುವ  ಮೊಕದ್ದಮೆಯು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು...

ಸರ್ಕಾರಿ ಜಮೀನು, ಅರಣ್ಯ, ಗೋಮಾಳ, ಕೆರೆ ಒತ್ತುವರಿ; ಪ್ರಭಾವಿಗಳ ಪರ ನಿಂತ ವಿಶೇಷ ಜಿಲ್ಲಾಧಿಕಾರಿಗಳು, ಅಧಿಕಾರ ವ್ಯಾಪ್ತಿ ಮೀರಿ ಆದೇಶ, ವಿಶೇಷ ಜಿಲ್ಲಾಧಿಕಾರಿ ನೇಮಕ ಕಾನೂನುಬದ್ಧವೆಂದ ಸರ್ಕಾರ

ಬೆಂಗಳೂರು;  ಭೂ ಕಂದಾಯ ಕಾಯ್ದೆ 1964ರ ಕಲಂ 136(3) ರಡಿ ಅಧಿಕಾರ ಚಲಾಯಿಸಲು ಯಾವುದೇ ಅಧಿಕಾರವಿಲ್ಲದಿದ್ದರೂ ಸಹ  ವಿಶೇಷ ಜಿಲ್ಲಾಧಿಕಾರಿಗಳು  ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ಧಾರೆ. ಅಲ್ಲದೇ  ಸರ್ಕಾರಿ ಜಮೀನುಗಳು, ಅರಣ್ಯ ಭೂಮಿ,...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ವೃಂದಕ್ಕೆ  ಮುಂಬಡ್ತಿ ನೀಡಲು ಸಚಿವ ಸಂಪುಟಕ್ಕೆ  ಪ್ರಸ್ತಾವ ಮಂಡನೆಯಾದ ಬೆನ್ನಲ್ಲೇ ಕೆಎಎಸ್‌ನ ...

ಮೂಲಧನ ವೆಚ್ಚಕ್ಕಿಂತಲೂ ರಾಜ್ಯ ಸರ್ಕಾರದ ಸಾಲ ಪ್ರಮಾಣ ಹೆಚ್ಚಳ; ಆದಾಯ ಕೊರತೆ ನಿರ್ವಹಣೆ ಹೆಸರಿನಲ್ಲಿ ಸಾಲ, ಸಿಎಜಿ ಮುಂದೆ ಆರ್ಥಿಕ ಸ್ಥಿತಿ ತೆರೆದಿಟ್ಟ ಸರ್ಕಾರ

ಬೆಂಗಳೂರು; ಕೋವಿಡ್ ಅವಧಿ ಹಾಗೂ ಕೋವಿಡ್ ನಂತರದ ಅವಧಿಯಲ್ಲಿ (2022-23 ಹೊರತುಪಡಿಸಿ) ರಾಜ್ಯ ಸರ್ಕಾರದ ಸಾಲ ಪಡೆಯುವಿಕೆಗಳು ಮೂಲಧನ ವೆಚ್ಚಕ್ಕಿಂತ ಹೆಚ್ಚಾಗಿದ್ದವು. ಆದಾಯ ಕೊರತೆಯನ್ನು ನಿರ್ವಹಿಸಲು...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿನ ಹಲವು ನಿಯಮಬಾಹಿರ ಚಟುವಟಿಕೆಗಳ ಕುರಿತು ದನಿ ಎತ್ತಿದ್ದ ಪ್ರಾಜೆಕ್ಟ್  ಇಂಜಿನಿಯರ್...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ  ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯವುದು ಸೂಕ್ತವಲ್ಲ ಮತ್ತು...

ಅಕ್ರಮ ಫಲಾನುಭವಿಗಳ ಸ್ಥಾನಪಲ್ಲಟಗೊಳಿಸಲು ಮೀನಮೇಷ; ಬೋಸರಾಜ್ ಆಪ್ತ ಕಾರ್ಯದರ್ಶಿ ಸೇರಿ ಹಲವು ಅರ್ಹರಿಗೆ ಸಿಗದ ಐಎಎಸ್ ಬಡ್ತಿ, ಸ್ವಜಾತಿ ಅಧಿಕಾರಿಗೆ ಮನ್ನಣೆ?

ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ  ಕೆಎಎಸ್‌ ಅಧಿಕಾರಿಗಳ ಪಟ್ಟಿಯನ್ನು  ಪರಿಷ್ಕರಿಸಿ ಸ್ಥಾನಪಲ್ಲಟಗೊಳಿಸಿದ್ದರೂ ಸಹ  ಆರೋಪಿತ ಅಧಿಕಾರಿಗಳಿಗೆ...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ  ಕೆಸರೆ (200 TPD) ಮತ್ತು ರಾಯನಕೆರೆ (150 TPD) ಕಾಂಪೋಸ್ಟಿಂಗ್‌ ಘಟಕದಲ್ಲಿ  ಕರ್ನಾಟಕ...
error: Content is protected !!