Wednesday | March 25, 2026 |

Tag: home

ವಿಚಾರಣೆಗಳಿಗೆ ಹಾಜರಾಗದಿದ್ದರೂ ಸಂಭಾವನೆ ಕೋರಿದ ಪಬ್ಲಿಕ್ ಪ್ರಾಸಿಕ್ಯೂಟರ್ಸ್‌: 590 ಪ್ರಕರಣ ಪತ್ತೆ

ಬೆಂಗಳೂರು; ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗದೇ ಇದ್ದರೂ ಸಹ ಸರ್ಕಾರಿ ಅಭಿಯೋಜಕರುಗಳು ಸಂಭಾವನೆಗಾಗಿ ಕೋರಿಕೆ ಸಲ್ಲಿಸುತ್ತಿರುವುದು ಇದೀಗ ಬಹಿರಂಗವಾಗಿದೆ. ನ್ಯಾಯಾಲಯದಲ್ಲಿ...

ಇತ್ಯರ್ಥವಾಗದ 6,474 ಸಾರ್ವಜನಿಕರ ಮನವಿ; ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಬಾಕಿ

ಬೆಂಗಳೂರು; ಸಾರ್ವಜನಿಕರು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಕುಂದುಕೊರತೆಗಳ ಅರ್ಜಿಗಳು...

ಮರ್ಯಾದೆ ಹತ್ಯೆ; ನಡೆಯದ ತ್ವರಿತಗತಿ ವಿಚಾರಣೆ,ಸಾಕ್ಷಿಗಳಿಗೆ ಬೆದರಿಕೆ, ಪ್ರಭಾವ ಬೀರುವ ಸಾಧ್ಯತೆ, ಡಿಜಿಪಿ ಪತ್ರ ಬಹಿರಂಗ

ಬೆಂಗಳೂರು;  ಹುಬ್ಬಳ್ಳಿಯ ಇನಾಮ ವೀರಾಪುರ ಗ್ರಾಮದಲ್ಲಿ ಈಚೆಗೆ ನಡೆದಿರುವ ಮರ್ಯಾದೆ ಹತ್ಯೆ ಪ್ರಕರಣದ ಕುರಿತು ತ್ವರಿತಗತಿಯಲ್ಲಿ ವಿಚಾರಣೆ ನಡೆಸದಿದ್ದಲ್ಲಿ ಕುಟುಂಬದ ಸದಸ್ಯರಿಗೆ ಸಮಾಜದ ಒತ್ತಡ ಹೆಚ್ಚಾಗಲಿದೆ....

ಆರ್‍‌ಎಸ್‌ಎಸ್‌ ಪಥ ಸಂಚಲನ; 2.22 ಲಕ್ಷ ಮಂದಿ ಭಾಗಿ, ಗಲಾಟೆ, ದೊಂಬಿ, ಕೋಮು ಗಲಭೆ ನಡೆದಿಲ್ಲವೆಂದ ಸರ್ಕಾರ

ಬೆಂಗಳೂರು; ' 2025ರಲ್ಲಿ ರಾಜ್ಯದ ಕಲ್ಬುರ್ಗಿ ನಗರ ಸೇರಿದಂತೆ ಒಟ್ಟು 518 ಸ್ಥಳಗಳಲ್ಲಿ ನಡೆದಿರುವ ರಾಷ್ಟ್ರೀಯ ಸ್ವಯಂ ಸೇವಕದ ಪಥ ಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ,...

ಅಕ್ರಮ ನೇಮಕಾತಿ; ಅಂತಿಮ ವಿಚಾರಣೆ ಬಾಕಿಯಿದ್ದರೂ 54 ಎಪಿಪಿಗಳ ಅಮಾನತು ತೆರವುಗೊಳಿಸಿದ ಸರ್ಕಾರ

ಬೆಂಗಳೂರು; ವಾಮ ಮಾರ್ಗಗಳ ಮೂಲಕ ನೇಮಕಗೊಂಡಿದ್ದರು ಎನ್ನಲಾಗಿದ್ದ 54  ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಅಮಾನತನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ತೆರವುಗೊಳಿಸಿದೆ. ಈ 54 ಎಪಿಪಿಗಳ...

ಟೆಲಿಫೋನ್‌ ಕದ್ದಾಲಿಕೆ, ಸೋರಿಕೆ; ಎಡಿಜಿಪಿ ಅಲೋಕ್‌ ವಿರುದ್ಧ ಇಲಾಖೆ ವಿಚಾರಣೆ, ಸರ್ಕಾರದ ಸಮರ್ಥನೆಯೇನು?

ಬೆಂಗಳೂರು; ಟೆಲಿಫೋನ್‌ ಕದ್ದಾಲಿಕೆ ಮತ್ತು ಕದ್ದಾಲಿಸಿದ ಧ್ವನಿ ಸುರಳಿ ಸೋರಿಕೆ ಆರೋಪದಲ್ಲಿ ಸಿಲುಕಿರುವ ಎಡಿಜಿಪಿ ಅಲೋಕ್‌ ಕುಮಾರ್ ಅವರು ತಂದಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ...

ಸೌಜನ್ಯ ಪ್ರಕರಣ; ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವೆಂದಿದ್ದ ಇಲಾಖೆ

ಬೆಂಗಳೂರು; ಸೌಜನ್ಯಳ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯಾಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸಿಬಿಐ ಮಾಡಿದ್ದ ಆರೋಪಗಳು ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಯವರು ವರದಿ ನೀಡಿರುವುದರಿಂದ ಮತ್ತೆ ವಿಚಾರಣೆ ನಡೆಸಿದರೂ...

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ; ಮೈಸೂರು ಸೇರಿ ರಾಜ್ಯಾದ್ಯಂತ 2 ವರ್ಷದಲ್ಲಿ 10,510 ಪ್ರಕರಣ ದಾಖಲು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಸೇರಿದಂತೆ ರಾಜ್ಯದಲ್ಲಿ 2023 ರಿಂದ 2025ನೇ ಜುಲೈ ಅಂತ್ಯದವರೆಗೆ ಒಟ್ಟು 10,510 ಅಪ್ರಾಪ್ತ ವಯಸ್ಸಿನ ಬಾಲಕಿಯರ...

ಆರ್‍‌ಸಿಬಿ ವಿಜಯೋತ್ಸವ; ಜನಸಂದಣಿ ನಿಯಂತ್ರಣಕ್ಕೆ ಇದ್ದಿದ್ದು ಕೇವಲ 79 ಅಧಿಕಾರಿಗಳು, ಎಚ್ಚರಿಸದ ಕಂಟ್ರೋಲ್‌ ರೂಂ

ಬೆಂಗಳೂರು; ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಸಂಬಂಧಿಸಿದಂತೆ 2009ರಲ್ಲಿನ ಸುತ್ತೋಲೆಯಲ್ಲಿ ನಿಗದಿಪಡಿಸಿದ್ದ ಕಾರ್ಯವಿಧಾನಗಳನ್ನು ಅನುಸರಿಸುವಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ವ್ಯವಸ್ಥಾಪಕರು ಮತ್ತು ಆರ್‍‌ಸಿಬಿ ಸಂಘಟಕರು ವಿಫಲರಾಗಿದ್ದರು. ಕ್ರೀಡಾಂಗಣದ ಪ್ರವೇಶ...

ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು

ಬೆಂಗಳೂರು:  ಉಜಿರೆಯ ಸೌಜನ್ಯ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಡಾ ಆದಂ ಮತ್ತು ಡಾ ರಶ್ಮಿ ಅವರು ಒಳಾಂಗಗಳನ್ನು ಸಂಗ್ರಹಿಸಿ ಸಂರಕ್ಷಿಸಿಡುವಲ್ಲಿ ವಿಫಲರಾಗಿರುವುದೂ ಸೇರಿದಂತೆ ಹಲವು ಲೋಪಗಳ...

ಕೆಪಿಎಸ್ಸಿ ಕಾರ್ಯವಿಧಾನ; ರಾಷ್ಟ್ರಪತಿಗಳ ಸಹಮತಿ ವಿಳಂಬ, ತಿದ್ದುಪಡಿ ವಿಧೇಯಕ ಹಿಂಪಡೆಯಲು ಪರಿಶೀಲನೆ?

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನದ ತಿದ್ದುಪಡಿ ವಿಧೇಯಕಕ್ಕೆ  ರಾಷ್ಟ್ರಪತಿಗಳ ಸಹಮತಿ ಪಡೆಯುವ ಪ್ರಕ್ರಿಯೆಯು ದೀರ್ಘಕಾಲಿಕವಾಗುವ ಸಂಭವವಿರುವ ಕಾರಣ ಈ ವಿಧೇಯಕವನ್ನು ಹಿಂಪಡೆಯಲು ಪರಿಶೀಲಿಸಬಹುದು ಎಂದು...

ವಿವಿಧ ವಸತಿ ಯೋಜನೆ; 6.29 ಲಕ್ಷ ಮನೆಗಳ ಪೈಕಿ 2.66 ಲಕ್ಷ ಮನೆಗಳಿಗಷ್ಟೇ ಮೊದಲ ಕಂತು ಬಿಡುಗಡೆ

ಬೆಂಗಳೂರು;  ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ಮತ್ತು ನಗರ ವಲಯಗಳಿಗೆ ಮಂಜೂರಾಗಿದ್ದ 6,72,499 ಮನೆಗಳ ಪೈಕಿ 4,01,072 ಮನೆಗಳು ಇನ್ನೂ ಪ್ರಗತಿಯಲ್ಲಿವೆ. ಈ ಯೋಜನೆಗಳಡಿಯಲ್ಲಿ ಮಂಜೂರಾಗಿರುವ...
error: Content is protected !!