Tuesday | November 17, 2026 |

Tag: High Court

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್‌ ಆಪರೇಷನ್‌) ಮತ್ತು ಹರಿಬಿಡಲಾಗಿದ್ದ ವಿಡಿಯೋ ಸಂಪೂರ್ಣವಾಗಿ ಕಟ್ಟು ಕಥೆ ಮತ್ತು...

ಗೃಹಲಕ್ಷ್ಮಿಗೆ ಬಿಡುಗಡೆಯಾಗದ ಅನುದಾನ; ಆರ್ಥಿಕ ನಿರ್ಬಂಧವೇ ಕಾರಣ, ಹೈಕೋರ್ಟ್‌ನಲ್ಲಿ ಸರ್ಕಾರದ ಹೇಳಿಕೆ, ಆರ್ಥಿಕ ಪರಿಸ್ಥಿತಿ ಕೆಟ್ಟಿದೆಯೇ?

ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 2025ರ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಇರಲು ಆರ್ಥಿಕ ನಿರ್ಬಂಧವೇ ಕಾರಣ. ಹೀಗಾಗಿ...

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ ತರಲು ತರಳಬಾಳು ಮಠದಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ  ಚರ್ಚಿಸಲಾಗಿತ್ತು ಎಂದು ತರಳಬಾಳು...

ಬಿಜೆಪಿ ಸರ್ಕಾರ ತಂದಿದ್ದ ಮಸೂದೆಯನ್ನು ಸಮರ್ಥಿಸಿಕೊಳ್ಳದ ಕಾಂಗ್ರೆಸ್‌ ಸರ್ಕಾರ; ರಾಜ್ಯ ಪ್ರತಿನಿಧಿಸಿದ್ದ ಕಪಿಲ್‌ ಸಿಬಲ್‌ರಿಂದಲೇ ದೊರೆಯದ ಬೆಂಬಲ

ಬೆಂಗಳೂರು; 2011ರ ಗ್ರೂಪ್ ಎ ಮತ್ತು ಬಿ ಗುಂಪಿನ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ರಕ್ಷಣೆಗಾಗಿ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ಮಸೂದೆಯನ್ನು ಹಾಲಿ ಕಾಂಗ್ರೆಸ್‌...

ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್, ಅನಧಿಕೃತವಾಗಿ ಅರ್ಜಿ ನಮೂನೆ ಮಾರಾಟ, ಸಾವಿರಾರು ಕೋಟಿ ನಷ್ಟ; ಸಿಬಿಐ ತನಿಖೆಗೆ ವರದಿ ಕೇಳಿದ ಸರ್ಕಾರ

ಬೆಂಗಳೂರು; ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್ ,  ಅರ್ಜಿ ನಮೂನೆ ಹಾಗೂ ಮುದ್ರಾಂಕ ಪತ್ರಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಸೇರಿದಂತೆ ಮತ್ತಿತರ ಕೃತ್ಯಗಳು...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing Assets – NPA) ವರ್ಗೀಕರಿಸಲಾದ ಖಾತೆಗಳಿಗೆ ಹೊಸದಾಗಿ ಸಾಲ ನೀಡಿರುವುದು ಸೇರಿದಂತೆ ಇನ್ನಿತರೆ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ  ತಡೆಯಾಜ್ಞೆ ತರಲು ಅಸಲು ದಾವೆ ಹೂಡಿರುವ ಮಾಜಿ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು ಹೈಕೋರ್ಟ್‌ ವಿವಿಧ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಪರಿಗಣಿಸಿದಲ್ಲಿ ರಾಜ್ಯ ಬೊಕ್ಕಸಕ್ಕೆ ಹೊರೆಯಾಗಲಿದೆ. ಅನುದಾನ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ವಿರುದ್ಧ ಖಾಸಗಿ ದೂರು; ಇನ್ನೂ ಸ್ಪಷ್ಟ, ಖಚಿತ ತೀರ್ಮಾನಕ್ಕೆ ಬಾರದ ಲೋಕಾ ಪೊಲೀಸ್‌, ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌  ಪ್ರಕರಣದಲ್ಲಿ ಎನ್‌ ಆರ್ ರಮೇಶ್‌...

ಆದೇಶ ಉಲ್ಲಂಘನೆ, ಕಿರುಕುಳ, ದೈಹಿಕ ಹಲ್ಲೆ, ಬಿಡುಗಡೆಗಾಗಿ ಹಣದ ಬೇಡಿಕೆ, ಜಾತಿ ನಿಂದನೆ, ಸುಳ್ಳು ಪ್ರಕರಣಗಳ ದಾಖಲು ಆರೋಪ; ಆರ್ ಡಿ ಪಾಟೀಲ್ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪು ಪ್ರಶ್ನಿಸಲಿದೆಯೇ ಸರ್ಕಾರ?

ಬೆಂಗಳೂರು; ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆ, ಕಿರುಕುಳ, ದೈಹಿಕ ಹಲ್ಲೆ, ಬಿಡುಗಡೆಗಾಗಿ ಹಣದ ಬೇಡಿಕೆ, ಜಾತಿ ನಿಂದನೆ, ಸುಳ್ಳು ಪ್ರಕರಣಗಳ ದಾಖಲು ಮುಂತಾದ ಅಪರಾಧಗಳನ್ನು ಆರೋಪಿಸಿರುವ...

ಖರ್ಗೆ ಕುಟುಂಬ ಸದಸ್ಯರ ಸಿದ್ದಾರ್ಥ ವಿಹಾರ ಟ್ರಸ್ಟ್‌; ಪ್ರಕರಣ ಮುಂದುವರಿಕೆ, ಲೋಕಾಯುಕ್ತ ಎಸ್‌ಪಿ ಗೆ ನೋಟೀಸ್‌ ನೀಡಿದ ನ್ಯಾಯಾಲಯ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ...

ಅದಾನಿ ಎಸಿಸಿ ಸಮೂಹಕ್ಕೆ ವಿಧಿಸಿದ್ದ 482.69 ಕೋಟಿ ರು ದಂಡದ ಬೇಡಿಕೆ ರದ್ದು; ರಾಜ್ಯದ ಅರ್ಜಿಯೂ ವಜಾ, ಪರಿಣಾಮಕಾರಿಯಾಗಿ ವಾದ ಮಂಡಿಸುವಲ್ಲಿ ವಿಫಲವಾಯಿತೇ ರಾಜ್ಯ?

ಬೆಂಗಳೂರು; ಕಲಬುರಗಿ ಜಿಲ್ಲೆಯ ಇಂಗಳಗಿ ಮತ್ತು ರಾವೂರ್ ಗ್ರಾಮಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಅದಾನಿ ಸಮೂಹದ ಎಸಿಸಿ ಪ್ರೈ ಲಿಮಿಟೆಡ್‌ಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ...
error: Content is protected !!