Monday | March 9, 2026 |

Tag: ಮಾನವ

ಕೆ ಸಿ ವ್ಯಾಲಿಯಲ್ಲಿ ಸಮಸ್ಯೆಯಿಲ್ಲ, ದುಷ್ಪರಿಣಾಮಗಳಿಲ್ಲ; ಪ್ರಕರಣ ಮುಕ್ತಾಯಗೊಳಿಸಿದ ಎಸ್‌ಎಚ್‌ಆರ್‍‌ಸಿ

ಬೆಂಗಳೂರು; ಕೆ ಸಿ ವ್ಯಾಲಿ ನೀರು ರಾಸಾಯನಿಕ ಮಿಶ್ರಿತವಾಗಿದೆ. ಈ ನೀರಿನ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೆ ಸಿ ವ್ಯಾಲಿಯಲ್ಲಿ ಶೇ.100ರಷ್ಟು ಕಲುಷಿತ ನೀರು...

ಹಿಂಗಾರು ಹಂಗಾಮಿನ ಬಿಳಿ ಜೋಳ ಖರೀದಿ; ರಾಜ್ಯ ಬೊಕ್ಕಸಕ್ಕೆ 250 ಕೋಟಿ ಹೊರೆ ಬೀಳಲಿದೆಯೇ?

ಬೆಂಗಳೂರು; ರಾಜ್ಯ ಉಗ್ರಾಣ ನಿಗಮದ ಮೂಲಕ ಸಂಗ್ರಹವಾಗುವ ಹಿಂಗಾರು ಹಂಗಾಮಿನ ಬಿಳಿ ಜೋಳವು ಒಂದೊಮ್ಮೆ ಮಾನವ ಬಳಕೆಗೆ ಯೋಗ್ಯವಾಗಿರದಿದ್ದರೇ ರಾಜ್ಯ ಬೊಕ್ಕಸಕ್ಕೆ ಅಂದಾಜು 50ರಿಂದ 250...

ಸರ್ಕಾರಿ ನೌಕರರಿಗೆ ಪಾವತಿಯಾಗದ ವೇತನ; ‘ದಿ ಫೈಲ್’ ವರದಿ ಉಲ್ಲೇಖಿಸಿ ಪ್ರತಿಪಕ್ಷ ನಾಯಕ ತರಾಟೆ

ಬೆಂಗಳೂರು; ಸರ್ಕಾರಿ ನೌಕರರಿಗೆ ಪ್ರತಿ ತಿಂಗಳೂ ವೇತನ ಪಾವತಿಸಲು  ಆಯವ್ಯಯದಲ್ಲಿ ಅನುದಾನ ಒದಗಿಸಿದ್ದರೂ  ಸಹ 2025ರ ಏಪ್ರಿಲ್‌ರಿಂದ ಜೂನ್‌ ಅವಧಿವರೆಗೆ 1 ಲಕ್ಷ 17 ಸಾವಿರ...

1 ಲಕ್ಷ 17 ಸಾವಿರ 884 ಸರ್ಕಾರಿ ನೌಕರರಿಗೆ 3 ತಿಂಗಳಾದರೂ ಪಾವತಿಯಾಗದ ವೇತನ; 834.89 ಕೋಟಿ ಬಾಕಿ

ಬೆಂಗಳೂರು; ಸರ್ಕಾರಿ ನೌಕರರಿಗೆ ಪ್ರತಿ ತಿಂಗಳೂ ವೇತನ ಪಾವತಿಸಲು  ಆಯವ್ಯಯದಲ್ಲಿ ಅನುದಾನ ಒದಗಿಸಿದ್ದರೂ  ಸಹ 2025ರ ಏಪ್ರಿಲ್‌ರಿಂದ ಜೂನ್‌ ಅವಧಿವರೆಗೆ 1 ಲಕ್ಷ 17 ಸಾವಿರ...

ಸಂಘಟಿತ ಅಪರಾಧ ನಿಯಂತ್ರಣ ನಿಯಮಕ್ಕೆ ತಿದ್ದುಪಡಿ; ಭೂಕಬಳಿಕೆ, ಹವಾಲಾ, ಸುಲಿಗೆ, ಬೆಟ್ಟಿಂಗ್ ಸೇರ್ಪಡೆ

ಬೆಂಗಳೂರು; ಕರ್ನಾಟಕ ವ್ಯವಸ್ಥಿತ ಅಪರಾಧಗಳ ನಿಯಂತ್ರಣ ಅಧಿನಿಯಮ 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು  ಹೊರಟಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಭೂಕಬಳಿಕೆ, ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ, ...

ಆರ್‌ಟಿಪಿಸಿಆರ್‌ ಪರೀಕ್ಷೆ; 125 ಕೋಟಿ ರು ವಂಚನೆಯಲ್ಲಿ 27 ಅಧಿಕಾರಿ, ಸಿಬ್ಬಂದಿಗಳ ಪ್ರತ್ಯೇಕ ಪಾತ್ರವೇನು?

ಬೆಂಗಳೂರು; ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸದೆಯೇ 125 ಕೋಟಿ ರೂ.ಗಳ ವಂಚಿಸಲಾಗಿದೆ ಎಂಬ ಆರೋಪಿತ ಪ್ರಕರಣದಲ್ಲಿ ಅಂದಿನ ನಿರ್ದೇಶಕ ಡಾ ಸಿ ರಾಮಚಂದ್ರ ಮತ್ತು ಹೊರಗುತ್ತಿಗೆ ಸಂಸ್ಥೆಯಾಗಿರುವ...

ಸಾಮಾಜಿಕ ಬಹಿಷ್ಕಾರ ಸಾಬೀತಾದರೆ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರು ದಂಡ; ವಿಧೇಯಕ ಬಹಿರಂಗ

ಬೆಂಗಳೂರು; ರಾಜ್ಯದಲ್ಲಿ  ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರುವುದು ಅಥವಾ ಹೇರಲು ಕಾರಣಕರ್ತನಾದರೇ  ಅಥವಾ ಸಾಮಾಜಿಕ...

ಅಂತರ್ಜಾತಿ ದಂಪತಿ ಕೊಲೆ ಪ್ರಕರಣ; ವರದಿ ನೀಡದ ಸರ್ಕಾರದ ವಿರುದ್ಧ ಆಯೋಗ ಗರಂ, ಇಲಾಖೆಗೆ ಎಚ್ಚರಿಕೆ

ಬೆಂಗಳೂರು; ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಕುರಿತು ಸಮಾಜ ಕಲ್ಯಾಣ...

ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅಂಬೇಡ್ಕರ್‍‌ ಪುತ್ಥಳಿ ಸ್ಥಾಪನೆಗೆ ಕಾನೂನು ಇಲಾಖೆ ಅಸಮ್ಮತಿ

ಬೆಂಗಳೂರು; ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಒದಗಿಸಲು ಕಾನೂನು, ನ್ಯಾಯ ಮತ್ತು ಮಾನವ...

ಶ್ಯಾಮ್‌ ಭಟ್‌ ನೇಮಕ; ಸಿಎಂ, ಸಚಿವರು, ಸ್ಪೀಕರ್‌, ಸಭಾಪತಿಗಳ ಒಮ್ಮತದ ತೀರ್ಮಾನ

ಬೆಂಗಳೂರು; ಮಾನವ ಹಕ್ಕುಗಳ ಅಯೋಗದ ಸದಸ್ಯ  ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ  25  ಆಕಾಂಕ್ಷಿಗಳ ಪೈಕಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ ಶ್ಯಾಮ್‌ ಭಟ್‌...

ಮಾನವ ಅಂಗಗಳ ಕಸಿ ; 12 ವರ್ಷಗಳಾದರೂ ರಾಜ್ಯದಲ್ಲಿ ಅಳವಡಿಕೆಯಾಗದ ಕೇಂದ್ರದ ಕಾಯ್ದೆ

ಬೆಂಗಳೂರು; ಕೇಂದ್ರ ಸರ್ಕಾರವು 2011 ರಲ್ಲಿ ತಂದಿದ್ದ 'ಮಾನವ ಅಂಗಗಳ ಕಸಿ (ತಿದ್ದುಪಡಿ) ಕಾಯಿದೆಯನ್ನು ಕರ್ನಾಟಕ ವಿಧಾನಮಂಡಲವು 12 ವರ್ಷಗಳಾದರೂ ಅಂಗೀಕರಿಸಿಲ್ಲ ಮತ್ತು ಇದನ್ನು ರಾಜ್ಯದಲ್ಲಿ...

ಆನೆ – ಮಾನವ ಸಂಘರ್ಷ; ಬಂಡೀಪುರದಲ್ಲಿ ಗರಿಷ್ಠ ಹಾನಿ, ಬೇಸಾಯವನ್ನೇ ನಿಲ್ಲಿಸಿದ ರೈತರು

ಬೆಂಗಳೂರು; ಆನೆಗಳ ದಾಳಿಯಿಂದಾಗಿ ಬೆಳೆ ಹಾನಿ ಅನುಭವಿಸಿರುವ ರೈತರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಬಂಡಿಪುರದಲ್ಲಿಯೇ ಗರಿಷ್ಠ ಹಾನಿಯಾಗಿದೆ.ಆನೆಗಳ ನಿರಂತರ ದಾಳಿಯಿಂದ ಬೇಸತ್ತ ಕೆಲವು ರೈತರು ಬೇಸಾಯವನ್ನೇ ನಿಲ್ಲಿಸಿದ್ದಾರೆ...
error: Content is protected !!