Saturday | November 21, 2026 |

Tag: ಪ್ರಧಾನಿ

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರವು ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ ಮತ್ತು  ಪ್ರಶಾಂತಿ...

ವಿಪತ್ತು ಪರಿಹಾರ ನಿಧಿ, ರಸ್ತೆ , ಜಲಮೂಲಗಳ ದುರಸ್ತಿ, ವೃದ್ಧಾಪ್ಯ ವಿಶ್ರಾಂತಿ ವೇತನ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾಮಗಾರಿಗಳಿಗೆ ನಯಾಪೈಸೆ ನೀಡದ ಕೇಂದ್ರ-ರಾಜ್ಯ ಸರ್ಕಾರ

ಬೆಂಗಳೂರು; ರಾಜ್ಯ ವಿಪತ್ತು ಪರಿಹಾರ ನಿಧಿ, ರಸ್ತೆ , ಜಲಮೂಲಗಳ ದುರಸ್ತಿ, ನವೀಕರಣ, ಪುನರುಜ್ಜೀವನ, ವೃದ್ಧಾಪ್ಯ ವಿಶ್ರಾಂತಿ ವೇತನ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾಮಗಾರಿಗಳ ಆಧುನೀಕರಣದ ಕೇಂದ್ರ...

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ ಸರ್ಕಾರಕ್ಕೆ ₹62.10 ಕೋಟಿ ನಷ್ಟವಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ  ತನ್ನ...

ಆತ್ಮನಿರ್ಭರವಾಗದ ರಕ್ಷಣಾ ವಲಯ; 94,760 ಕೋಟಿ ರು. ಮೊತ್ತದ ಆಫ್‌ಸೆಟ್ ಗುತ್ತಿಗೆ ಅಪೂರ್ಣ, ಹೊಸ ರಕ್ಷಣಾ ಸಾಮಗ್ರಿ ಖರೀದಿ ನೀತಿ ವಿಫಲ! ಮರುಲೆಕ್ಕಪರಿಶೋಧನೆಗೆ ಶಿಫಾರಸ್ಸು

ಬೆಂಗಳೂರು; ದೇಶದ ರಕ್ಷಣಾವಲಯ ಸಂಪೂರ್ಣ ಸ್ವದೇಶಿ ಆಗಬೇಕೆಂದು ತರಲಾದ ಹೊಸ ರಕ್ಷಣಾ ಸಾಮಗ್ರಿ  ಖರೀದಿ ನೀತಿ ವಿಫಲವಾಗಿದೆ ಎಂದು ಹೇಳಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ...

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಹೀಗಾಗಿ ನ್ಯಾಯಾಲಯದ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇವುಗಳಲ್ಲಿ ಲಕ್ಷಾಂತರ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ 15ನೇ ಹಣಕಾಸು ಆಯೋಗವು 14,922.66 ಕೋಟಿ ರು ಬಿಡುಗಡೆ ಮಾಡಿಲ್ಲ. ದೇಶದ 28...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ ರಾಜ್ಯಕ್ಕೆ 7,748 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟರೂ  ಐದು ಹೊಸ ರೈಲು ಯೋಜನೆಗಳಿಗೆ...

ಎಸ್‌ಐಆರ್; ಸಚಿವ ಸಂಪುಟಕ್ಕೆ ಮಾಹಿತಿ ನೀಡಿದ ಇಲಾಖೆ,ತುದಿಗಾಲಲ್ಲಿ ನಿಂತ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಮಾಹಿತಿಯನ್ನು...

ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ಅದಾನಿಗೆ ರತ್ನಗಂಬಳಿ; ಕಾನೂನು ಅಭಿಪ್ರಾಯ ಕೈ ಸೇರದೆಯೇ ಕೇಂದ್ರಕ್ಕೆ ಪ್ರಸ್ತಾವ

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂಬ ಕಾನೂನು ಇಲಾಖೆಯ...

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

ಬೆಂಗಳೂರು;  ರಾಜ್ಯ ಸರ್ಕಾರಕ್ಕೆ ಒಟ್ಟಾರೆ  850.21 ಕೋಟಿ ರುಪಾಯಿ ಪಾವತಿಸದೇ  ಬಾಕಿ ಉಳಿಸಿಕೊಂಡಿರುವ  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೇ  ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲು ...

‘ರಾಜಕೀಯ ಪಕ್ಷ, ಸಿದ್ದಾಂತ, ವ್ಯಕ್ತಿಗೆ ನಿಷ್ಠೆ ಹೊಂದಿಲ್ಲ’; ವಿವಾದಕ್ಕೆ ತಿರುಗುತ್ತಿದ್ದಂತೆ ಗ್ರಾಮ್‌ನಿಂದ ಹೇಳಿಕೆ ಬಿಡುಗಡೆ

ಬೆಂಗಳೂರು;  ಯಾವುದೇ ರಾಜಕೀಯ ಪಕ್ಷ, ಸಿದ್ಧಾಂತ ಅಥವಾ ವ್ಯಕ್ತಿಗೆ ನಿಷ್ಠೆಯನ್ನು ಹೊಂದಿಲ್ಲ ಮತ್ತು ರಾಜಕೀಯೇತರ, ವೃತ್ತಿಪರ ಸಂಶೋಧನಾ ಸಂಸ್ಥೆಯಾಗಿ ಕಾಯನಿರ್ವಹಿಸುತ್ತಿದೆ ಎಂದು  ಗ್ರಾಮ್ ಸಂಸ್ಥೆಯು ತನ್ನ...

ಪ್ರವಾಹ, ಭೂ ಕುಸಿತ, ವಿಪತ್ತು ನಿರ್ವಹಣೆಯಲ್ಲಿ ವಿಫಲ; ಪರಿಹಾರ ಪಾವತಿಯಲ್ಲಿ ಪಾರದರ್ಶಕತೆಯೂ ಇಲ್ಲ

ಬೆಂಗಳೂರು; ಪ್ರವಾಹ, ಭೂ ಕುಸಿತ ಸೇರಿದಂತೆ ಇನ್ನಿತರೆ ವಿಪತ್ತುಗಳನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕೋಟ್ಯಂತರ ರುಪಾಯಿ ಮೊತ್ತದಲ್ಲಿ  ಅನೇಕ ತಂತ್ರಜ್ಞಾನ ಉಪಕರಣಗಳನ್ನು...
error: Content is protected !!