Tuesday | October 27, 2026 |

Daily Archives: Dec 1, 2021

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌) ಮಷಿನ್‌ ಇಲ್ಲದೇ ಒದ್ದಾಡುತ್ತಿದೆ ಎಂದು ದಿ ಫೈಲ್‌ ವರದಿ ಪ್ರಕಟಿಸುತ್ತಿದ್ದಂತೆ ಜಾತ್ಯತೀತ ಜನತಾದಳವು...

ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್, ಅನಧಿಕೃತವಾಗಿ ಅರ್ಜಿ ನಮೂನೆ ಮಾರಾಟ, ಸಾವಿರಾರು ಕೋಟಿ ನಷ್ಟ; ಸಿಬಿಐ ತನಿಖೆಗೆ ವರದಿ ಕೇಳಿದ ಸರ್ಕಾರ

ಬೆಂಗಳೂರು; ನಕಲಿ ಸ್ಟಾಂಪ್‌ ಪೇಪರ್‍‌ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್ ,  ಅರ್ಜಿ ನಮೂನೆ ಹಾಗೂ ಮುದ್ರಾಂಕ ಪತ್ರಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಸೇರಿದಂತೆ ಮತ್ತಿತರ ಕೃತ್ಯಗಳು...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306 ಕೋಟಿ ರು ಅನುದಾನ ಹಂಚಿಕೆ ಮಾಡಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿರುವ ಪರಿಶಿಷ್ಟ...

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅಕ್ರಮ ಆರೋಪ; ಅಭಿವೃದ್ದಿ ನಿಗಮಗಳಿಂದ ಬಾರದ ವರದಿ, ಲೋಕಾಯುಕ್ತರಿಗೆ ಬರೆದ ಪತ್ರ ಬಹಿರಂಗ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳು, ವಿದ್ಯುತ್‌ ಸಂಪರ್ಕಕ್ಕೆ ನಿಗದಿಪಡಿಸಿದ್ದ ಮೊತ್ತ, ಪೂರಕ ಸಾಮಗ್ರಿಗಳ ಖರೀದಿಗೆ...

84.32 ಕೋಟಿ ರು ಮೊತ್ತಕ್ಕೆ ಸಲ್ಲಿಕೆಯಾಗದ ಎನ್‌ಡಿಸಿ ಬಿಲ್‌; ಸಿಎಜಿ ಬರೆದ ಪತ್ರಗಳಿಗೂ ಕಿಮ್ಮತ್ತಿಲ್ಲ, ಮೊತ್ತವೂ ಹೊಂದಾಣಿಕೆಯಾಗಿಲ್ಲ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮ ಮಂಡಳಿಗಳು, ಇಲಾಖೆಗಳು ಮಾಡಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಎನ್‌ಡಿಸಿ ಬಿಲ್‌ಗಳನ್ನು ರಾಜ್ಯ ಸರ್ಕಾರವು ಹಲವು...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು ಗ್ರೂಪ್‌ ಬಿ ಹುದ್ದೆಯಲ್ಲಿ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವುದು ಸೂಕ್ತವಲ್ಲ...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕಳೆದ 10 ತಿಂಗಳಾದರೂ ಭೂಮಿ...

ವಿಶ್ವವಿದ್ಯಾಲಯಗಳಲ್ಲಿ ದುರಾಡಳಿತ; 14,874 ಕೋಟಿ ರು ಮೊತ್ತಕ್ಕೆ ಲೆಕ್ಕಪರಿಶೋಧಕರ ಆಕ್ಷೇಪಣೆ, ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಮುದ್ರಣದಲ್ಲಿಯೂ ಅವ್ಯವಹಾರ?

ಬೆಂಗಳೂರು; ಅಂಕಪಟ್ಟಿ,  ಪ್ರಮಾಣ ಪತ್ರ, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ದಾಸ್ತಾನು ಮತ್ತು ವಿತರಣೆ ದಾಖಲೆಯ ಅಸಮರ್ಪಕ ನಿರ್ವಹಣೆ ಸೇರಿದಂತೆ ಆಡಳಿತಾತ್ಮಕವಾಗಿ ಹಲವು ವಿಶ್ವವಿದ್ಯಾಲಯಗಳಲ್ಲಿ ಕಂಡು...

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸಂಬಂಧಪಟ್ಟ ಸಕ್ಷಮ...

ವಕ್ಫ್‌ ಆಸ್ತಿಗಳ ನಿರ್ವಹಣೆ, ನೋಂದಣಿ, ಡಿಜಿಟಿಲೀಕರಣ; ರಾಜ್ಯದಲ್ಲಿ 58,902 ವಕ್ಫ್‌ ಆಸ್ತಿಗಳ ದತ್ತಾಂಶ ಪೂರ್ಣ, ದೇಶದಲ್ಲಿ 88,108 ವಕ್ಫ್‌ ಆಸ್ತಿಗಳ ತಿರಸ್ಕರಿಸಲು ಪ್ರಸ್ತಾವ ಬಾಕಿ

ಬೆಂಗಳೂರು; ಭಾರತದಲ್ಲಿನ ವಕ್ಫ್‌ ಆಸ್ತಿಗಳ ನಿರ್ವಹಣೆ, ನೋಂದಣಿ, ದಾಖಲೆಗಳ ಡಿಜಿಟಲೀಕರಣ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ 2025ರಲ್ಲಿ ತಿದ್ದುಪಡಿ ತರಲಾಗಿರುವ ಉಮೀದ್‌ ಕಾನೂನು ಪ್ರಕಾರ ಕರ್ನಾಟಕ ರಾಜ್ಯ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ ಅನುಷ್ಠಾನ ಸಂಸ್ಥೆಗಳ  ಮೂಲಕ ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದಿರುವ ಬಹುತೇಕ ಗುತ್ತಿಗೆದಾರರು ಕಾಮಗಾರಿಗಳನ್ನೇ ಆರಂಭಿಸುತ್ತಿಲ್ಲ. ...

ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ; 9 ಕೋಟಿ ಮೊತ್ತದ ಟೆಂಡರ್ ಸಲ್ಲಿಕೆಗೆ 9 ದಿನವಷ್ಟೇ ಕಾಲಾವಕಾಶ ನೀಡಿದ್ದೇಕೆ?

ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ ಹೆಸರಿನ ಯೋಜನೆಗೆ ಸಂಬಂಧಿಸಿದಂತೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳು ಕಂಡು ಬಂದಿವೆ....
error: Content is protected !!