Monday | November 23, 2026 |

Daily Archives: Feb 5, 2021

ಒಪ್ಪಂದದಂತೆ ಗಂಗ್ವಾರ್ ಗೆ ಹಣ ಪಾವತಿಸದ ಸಾಹುಕಾರ್, ಅನುಚಿತ ಕೆಲಸಕ್ಕೆ ಒತ್ತಡ!; ಶಾಂತಾ ಮೇಡಂ ಊರಿನವರ ಆಯ್ಕೆ, ಆತಂಕದಲ್ಲಿದ್ದ ಗಂಗ್ವಾರ್!, ರಹಸ್ಯ ಸಂಗತಿ ಬಹಿರಂಗಪಡಿಸಿದ ಯಶಿ ಜೈಸ್ವಾಲ್ ಹೇಳಿಕೆ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್  ಗಂಗ್ವಾರ್ ಮತ್ತು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ...

ಡಿಸಿಎಂ ನಿರ್ವಹಣೆಯ ಇಲಾಖೆಗಳ ಯೋಜನೆ ಪ್ರಚಾರಕ್ಕೆ 3.84 ಕೋಟಿ ರು ವೆಚ್ಚಕ್ಕೆ 4 ಜಿ ವಿನಾಯಿತಿ, ಡಿಸಿಎಂ ಮಾಧ್ಯಮ ಕಾರ್ಯದರ್ಶಿಗೆ ಸಿಎಂ ಮಾಧ್ಯಮ ಕಾರ್ಯದರ್ಶಿಯ ವೇತನ ಭತ್ಯೆಗೆ ಪಟ್ಟು; ಪೈಪೋಟಿಗಿಳಿದರೇ ಡಿಸಿಎಂ?

ಬೆಂಗಳೂರು; ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 15,000 ರು  ಗೌರವ ಧನ ನಿಗದಿಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು ಅವರ ಪೋಷಕರು ನೇರವಾಗಿ  ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು...

ಕನ್ನಾಳೆಯಿಂದ ಪ್ರಶ್ನೆಪತ್ರಿಕೆ ಹಂಚಿಕೆ, ಗೀತಾರಿಂದ ಸರಿ ಉತ್ತರಗಳ ನೇರ ಮಾರಾಟ!; ಅಭ್ಯರ್ಥಿಗಳ ಸುತ್ತುವರೆದ ಮಧ್ಯವರ್ತಿಗಳ ಲಂಚಗುಳಿತನ ಬಯಲು ಮಾಡಿದ ಜಾರಿ ನಿರ್ದೇಶನಾಲಯ

ಬೆಂಗಳೂರು; ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲು ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳ ದಂಡೇ ಸಿದ್ಧವಾಗಿ ನಿಂತಿತ್ತು. ಈ ತಂಡವು ಕರ್ನಾಟಕ...

ಪರಿಚಯವಿರದಿದ್ದರೂ ಅಭ್ಯರ್ಥಿಗಳ ಬೆನ್ನತ್ತಿದ್ದ, ಪರೀಕ್ಷೆಗೂ ಮೊದಲೇ ಪವನ್ ಕುಮಾರ್ ರೆಡ್ಡಿಯಿಂದ ಕರೆ; ಕಮಿಷನ್‌ ಉಳಿಸಿಕೊಳ್ಳದೇ ಸಾಹುಕಾರ್, ಗ್ಯಾನೇಂದ್ರಗೆ 35 ಲಕ್ಷ ಪಾವತಿ

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವಿವಿಧ ರ್‍ಯಾಂಕ್‌ಗಳಲ್ಲಿದ್ದ ಅಭ್ಯರ್ಥಿಗಳ ಮೊಬೈಲ್‌ ಸಂಖ್ಯೆ ಪತ್ತೆ ಹಚ್ಚುತ್ತಿದ್ದ ಪವನ್ ಕುಮಾರ್‍‌ ರೆಡ್ಡಿ ಎಂಬಾತ ಲಕ್ಷಗಟ್ಟಲೇ...

ಹಣ ಕೊಡದಿದ್ದರೇ ಆಯ್ಕೆಯಾಗಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣ; ಪ್ರತಿದಿನ 1 ಲಕ್ಷದಂತೆ ಪಾವತಿ, 50 ಲಕ್ಷಕ್ಕೆ ಬೇಡಿಕೆಯಿಟ್ಟು 40 ಲಕ್ಷಕ್ಕೆ ಚೌಕಾಸಿ ಮಾಡಿ 20 ಲಕ್ಷ ನಗದು ಪಡೆದಿದ್ದ ಗೀತಾ!

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಿಂದ ಅಕ್ರಮ ಹಣ ಸಂಗ್ರಹಿಸಲು ಬಸವರಾಜ ಕನ್ನಾಳೆ ಎಂಬಾತ ವ್ಯವಸ್ಥಿತವಾದ ಜಾಲವನ್ನು ರಚಿಸಿದ್ದ....

ಸೋರಿಕೆಯಾದ ಪ್ರಶ್ನೆಪತ್ರಿಕೆಯಿಂದಲೇ ಆಯ್ಕೆಯಾಗಿದ್ದ ರಾಜ್‌ ಮೊಹಮ್ಮದ್‌; ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲೇ 4 ಕೋಟಿ ಸಂಗ್ರಹ ಆರೋಪ

ಬೆಂಗಳೂರು;  ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮದ ವಿವಿಧ ಮುಖಗಳನ್ನು ಪರಿಚಯಿಸಿರುವ ಜಾರಿ ನಿರ್ದೇಶನಾಲಯವು  ದೋಷಾರೋಪಣೆ ಪಟ್ಟಿಯು ಈ ನೇಮಕಾತಿಗೆ 2020ರಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲು...

ಮಲಗುವ ಕೋಣೆಯಲ್ಲಿ ಇಡೀ ರಾತ್ರಿ ಕಂಠಪಾಠ, ತೀವ್ರ ನಿಗಾ, ತಮ್ಮದೇ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದ ತಂಡ; ಪಶುವೈದ್ಯಾಧಿಕಾರಿಗಳ ನೇಮಕ ಅಕ್ರಮದ ಮತ್ತೊಂದು ಮುಖ ಬಯಲು

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ತಂಡವು ಅಭ್ಯರ್ಥಿಗಳನ್ನು 40-50 ನಿಮಿಷದ ದೂರದ ಸ್ಥಳದಲ್ಲಿನ ನಿವಾಸವೊಂದರಲ್ಲಿರಿಸಿತ್ತು. ಅಲ್ಲಿ ಪ್ರಶ್ನೆಪತ್ರಿಕೆ ಮತ್ತು...

ಜಲಸಂಪನ್ಮೂಲ, ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿಯಲ್ಲೂ ಉತ್ತರಗಳ ಸೋರಿಕೆ; 3 ವರ್ಷಗಳಲ್ಲಿ ಸಾಹುಕಾರ್ ಗೆ ಸೇರಿದ 15 ಕೋಟಿ ನಗದು ನಿರ್ವಹಣೆ, ಹೇಳಿಕೆಯಲ್ಲಿ ಐಪಿಎಸ್‌ ಚಂದ್ರಕಾಂತ್ ಹೆಸರು ಉಲ್ಲೇಖಿಸಿದ ಕನ್ನಾಳೆ

ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ಸೋರಿಕೆ ಮಾಡಿದ್ದ ತಂಡವೇ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್, ಮೆಕ್ಯಾನಿಕಲ್‌,...

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪಡೆದು, ಅದನ್ನು ಅಭ್ಯರ್ಥಿಗಳ ನಡುವೆ ಬಸವರಾಜ ಕನ್ನಾಳೆ ...

ಮನೆಯಲ್ಲಿ ವಾಸಿಸದಿದ್ದರೂ ಬಾಡಿಗೆದಾರ, ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಿದ್ದ ಸಾಹುಕಾರ್; ಸದಸ್ಯೆ ಗೀತಾ ಹೇಳಿಕೆಯಲ್ಲಿದೆ ಕುತೂಹಲಕರ ಸಂಗತಿ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು 2026ರ ಜನವರಿಯಲ್ಲಿ  ನಡೆಸಿದ್ದ ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿನ ಸರಿಯಾದ ಉತ್ತರಗಳನ್ನು ಪಡೆಯಲು ಅಭ್ಯರ್ಥಿಗಳು 20...
error: Content is protected !!