Saturday | March 7, 2026 |

Tag: Steel

ಎಂಎಸ್‌ಪಿಎಲ್‌ಗೆ 191.71 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗ; ಗುತ್ತಿಗೆ ಆಧಾರದ ಮೇಲೆ ಮಂಜೂರಿಗೆ ಸಿದ್ಧತೆ

ಬೆಂಗಳೂರು;  ಕೈಗಾರಿಕೆ ಉದ್ದೇಶಕ್ಕೆ 900 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿಸಿಕೊಂಡು ಹಲವು ವರ್ಷಗಳಾದರೂ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರತಿಷ್ಠಿತ ಎಂಎಸ್‌ಪಿಎಲ್‌...

3.44 ಲಕ್ಷ ಮೆಟ್ರಿಕ್‌ ಟನ್‌ ಅದಿರು ಸಾಗಣೆ; ಅಕೋರ್‍‌ ಇಂಡಸ್ಟ್ರೀಸ್‌ಗೆ ನೀಡಿದ ಅನುಮತಿಯೇ ಅಸಮಂಜಸ

ಬೆಂಗಳೂರು; ಗಣಿಗಾರಿಕೆ ಮಂಜೂರು ಮಾಡಿದ ಉದ್ದೇಶಕ್ಕಾಗಿ ಎಂಎಸ್‌ಪಿಎಲ್‌ಗೆ ನೀಡಿದ್ದ ಅರಣ್ಯ ತೀರುವಳಿಗೆ ನೀಡಿದ್ದ ಅನುಮೋದನೆಯನ್ನು ಮುಂದಿಟ್ಟುಕೊಂಡು ಮತ್ತೊಂದು ಕಂಪನಿ  ಅಕೋರ್‍‌ ಇಂಡಸ್ಟ್ರೀಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 3.44...

ಖಾಸಗಿ ಉಕ್ಕು ಕಂಪನಿಗೆ 30-08 ಎಕರೆ ಸರ್ಕಾರಿ ಜಮೀನು; ಉಚಿತವಾಗಿ ಮಂಜೂರು ಮಾಡಲಿದೆಯೇ ಸರ್ಕಾರ?

ಬೆಂಗಳೂರು; ಮಿಶ್ರಲೋಹ ಮತ್ತು ವಿಶೇಷ ಉಕ್ಕಿನ ಉತ್ಪಾದನಾ ಕಂಪನಿಯಾಗಿರುವ ಎಸ್‌ ಎಲ್‌ ಆರ್‍‌ ಮೆಟಾಲಿಕ್ಸ್‌ ಲಿಮಿಟೆಡ್‌ಗೆ ಹಗರಿಬೊಮ್ಮನಹಳ್ಳಿಯ ನಾರಾಯಣಕೆರೆ ಗ್ರಾಮದಲ್ಲಿರುವ 30-08 ಎಕರೆ ವಿಸ್ತೀರ್ಣದ ಸರ್ಕಾರಿ...

ಕಲ್ಲಿದ್ದಲು ಹರಾಜು; ಪಶ್ಚಿಮ ಬಂಗಾಳಕ್ಕೆ ನಿರ್ಬಂಧ, ಕಾರ್ಪೋರೇಟ್‌ ಕಂಪನಿಗಳಿಗೆ ಲಾಭ

ನವದೆಹಲಿ: ಕಲ್ಲಿದ್ದಲು ಹರಾಜಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‍‌ನಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಸರ್ಕಾರವು ಅನರ್ಹಗೊಳಿಸಿತ್ತು. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ...

ರಾಜ್ಯ ಸ್ವಾಮ್ಯದಲ್ಲಿ ನಡೆಸುವ ಚಿಂತನೆಯಿಲ್ಲ, ಪ.ಬಂಗಾಳದ ಮಾದರಿಯೂ ಇಲ್ಲ; ಕೈಚೆಲ್ಲಿತು ಕಾಂಗ್ರೆಸ್‌ ಸರ್ಕಾರ

ಬೆಂಗಳೂರು;  ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು ಮುನ್ನೆಡೆಸಲು ಎಲ್ಲಾ  ಅವಕಾಶಗಳಿದ್ದರೂ ಸಹ   ಕೇಂದ್ರ ಸರ್ಕಾರದಿಂದ  ರಾಜ್ಯ ಸರ್ಕಾರದ  ಸ್ವಾಮ್ಯಕ್ಕೆ ವಹಿಸಿಕೊಂಡು ಕಾರ್ಖಾನೆಯನ್ನು...

ವಿಐಎಸ್‌ಎಲ್‌;ನಿಯಂತ್ರಣ ಮೀರಿದೆ, ಮುಚ್ಚಲು ಬಿಡುವುದಿಲ್ಲ ಎಂದವರಲ್ಲಿ ಯಾರು ಕಳ್ಳರು, ಯಾರು ಸುಳ್ಳರು?

ಭದ್ರಾವತಿ; ಶಿವಮೊಗ್ಗಕ್ಕೆ ವಿಮಾನ ಎಳೆ ತರುವ ಕನಸಿನ ಯೋಜನೆಗೆ ಖುಷಿಯಾಗಿ ಇದೇ ಫೆಬ್ರವರಿ 27  ರಂದು ಬಿ.ಎಸ್. ಯಡಿಯೂರಪ್ಪ, ಮೋದಿಯರೊಂದಿಗೆ ನಿಂತು ಫೋಟೋ ತೆಗಿಸಿಗೊಂಡರು. ಹೆಚ್ಚು...

ಉಕ್ಕು ಕಾರ್ಖಾನೆ ಸ್ಥಾಪಿಸದ ಮಿತ್ತಲ್‌ಗೆ ನೋಟೀಸ್‌; 2,659 ಎಕರೆ ವಶಕ್ಕೆ ಪಡೆಯಲು ಸರ್ಕಾರ ನಿರ್ಲಕ್ಷ್ಯ

ಬೆಂಗಳೂರು; ಉಕ್ಕು ಕೈಗಾರಿಕೆ ಸ್ಥಾಪಿಸುವ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಕುಡಿತಿನಿ ಮತ್ತು ವೇಣಿವೀರಾಪುರ ಗ್ರಾಮಗಳಲ್ಲಿ ಒಟ್ಟಾರೆ 2,659.75 ಎಕರೆ ಜಮೀನನ್ನು 11 ವರ್ಷಗಳ ಹಿಂದೆಯೇ ಹಂಚಿಕೆಯಾಗಿದ್ದರೂ...

ನಿಗದಿಯಾಗದ ಏಕರೂಪ ದರ; ಜಲಜೀವನ್‌ ಮಿಷನ್‌ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ಏರಿಕೆ

ಬೆಂಗಳೂರು; ಜಲಜೀವನ್‌ ಮಿಷನ್‌ ಯೋಜನೆಯಡಿ 2024ರೊಳಗಾಗಿ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ನಳ ನೀರು ಸಂಪರ್ಕದ ಮುಖಾಂತರ ಕನಿಷ್ಠ 55 ಎಲ್‌ಪಿಸಿಡಿಯ ನಿಗದಿತ ಗುಣಮಟ್ಟ (ಬಿಐಎಸ್‌ 10500)...
error: Content is protected !!