Monday | March 30, 2026 |

Tag: Annual Audit Report

7ನೇ ವೇತನ ಆಯೋಗ ಶಿಫಾರಸ್ಸು; ಬದ್ಧ ವೆಚ್ಚದಲ್ಲಿ ಹೆಚ್ಚಳ, 15,000 ಕೋಟಿಯಿಂದ 20,000 ಕೋಟಿಗೆ ಏರಿಕೆ

ಬೆಂಗಳೂರು;  7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ  ಮುಂಬರುವ ವರ್ಷಗಳಲ್ಲಿ ಬದ್ಧ ವೆಚ್ಚದಲ್ಲಿ ತೀವ್ರವಾಗಿ ಹೆಚ್ಚಳವಾಗಬಹುದು. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೊದಲ ವರ್ಷದಲ್ಲಿಯೇ...

ಗುರುರಾಘವೇಂದ್ರ ಬ್ಯಾಂಕ್‌; ದುರುಪಯೋಗವಾಗಿದ್ದು 2,574 ಕೋಟಿಯಲ್ಲ, 339.23 ಕೋಟಿ, ‘ಕೈ’ ಚಳಕ

ಬೆಂಗಳೂರು; ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗಿದೆ ಎನ್ನಲಾಗಿದ್ದ 2,574.14 ಕೋಟಿ ರು ಮೊತ್ತವನ್ನು  ಸಮನ್ವಯಗೊಳಿಸುವ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಮೊತ್ತವನ್ನೇ  ಲೆಕ್ಕ ಪರಿಶೋಧಕರು ಗಣನೀಯವಾಗಿ...

ಪೆಟ್ರೋ ಕಾರ್ಡ್‌ ಹಗರಣ; ಪೊಲೀಸ್‌ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಇನ್ಸೆಂಟೀವ್‌ನಲ್ಲಿ ಅಕ್ರಮ?

ಬೆಂಗಳೂರು;  ಪೊಲೀಸ್‌ ಇಲಾಖೆಯ ವಾಹನಗಳಿಗೆ ಪೆಟ್ರೋ ಕಾರ್ಡ್‌ ಮೂಲಕ ಖರೀದಿಸಿರುವ ಡೀಸೆಲ್‌ ಮತ್ತು ಪೆಟ್ರೋಲ್‌ನ ಪ್ರೋತ್ಸಾಹ ಧನ (ಇನ್ಸೆಂಟೀವ್‌) ಮೊತ್ತ ಪಾವತಿಯಲ್ಲಿ ಹಲವು ಉಲ್ಲಂಘನೆ, ಲೋಪ,...

ವಾಯು ಮಾಲಿನ್ಯ ನಿಯಂತ್ರಣ; ಕೇಂದ್ರ ಅನುದಾನ ನೀಡಿದರೂ ಬಳಸಿಕೊಳ್ಳದ ಬಿಬಿಎಂಪಿ, 605 ಕೋಟಿ ನಷ್ಟ

ಬೆಂಗಳೂರು : ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ಸರ್ಕಾರದ ʻಸ್ವಚ್ಛ ವಾಯು ಸಮೀಕ್ಷೆ-2025ʼ ರಲ್ಲಿ ರಾಜಧಾನಿ ಬೆಂಗಳೂರಿನ ಸ್ಥಾನವು 28 ರಿಂದ 36ಕ್ಕೆ ಕುಸಿದಿರುವುದಕ್ಕೆ, ಬಿಬಿಎಂಪಿಯ ನಿರ್ಲಕ್ಷ್ಯವೇ...

ಇಂದಿರಾ ಕ್ಯಾಂಟೀನ್‌ ಅವ್ಯವಹಾರ ಬೆಳಕಿಗೆ ಬರುವ ಭೀತಿ; ಲೆಕ್ಕಪರಿಶೋಧನೆಗೆ ದಾಖಲೆಗಳನ್ನೇ ನೀಡದ ಬಿಬಿಎಂಪಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ, ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸೇವಿಸಿದ ಸುದ್ದಿ ಮಾಸುವ ಮುನ್ನವೇ ಬಿಬಿಎಂಪಿಯು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ...

ಖಾತೆಗಳಲ್ಲಿ 19.42 ಕೋಟಿ ವ್ಯತ್ಯಾಸ, 19.06 ಕೋಟಿ ಮೌಲ್ಯದ ದಾಸ್ತಾನು ಕೊರತೆ; ಲೆಕ್ಕಪರಿಶೋಧನೆ

ಬೆಂಗಳೂರು; ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮುಖ್ಯ ಕಚೇರಿಯ ಖಾತೆ ಮತ್ತು ಶಾಖೆಗಳ ಖಾತೆಗಳ ನಡುವೆ 19.42 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಅದೇ...

ಲೆಕ್ಕಪರಿಶೋಧನೆಗೆ ಕುಲಪತಿಗಳಿಂದಲೇ ಅಸಹಕಾರ, ಬೇಜವಾಬ್ದಾರಿ; ಕಾಗದಪತ್ರಗಳ ಸಮಿತಿ ವರದಿ

ಬೆಂಗಳೂರು; ವಿಶ್ವವಿದ್ಯಾಲಯಗಳಿಗೆ ನೀಡಿರುವ ಕೋಟ್ಯಂತರ ರು ಮೊತ್ತದ ಅನುದಾನವು ಸದ್ಬಳಕೆಯಾಗಿದೆಯೇ ಇಲ್ಲವೇ ಎಂಬ ಕುರಿತು ಲೆಕ್ಕ ಪರಿಶೋಧನೆ ಮಾಡಲು ತೆರಳುವ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ...

ಅಸಮರ್ಪಕ ಮೌಲ್ಯಮಾಪನ ಹೆಚ್ಚಳ, 9.26 ಕೋಟಿ ವ್ಯತ್ಯಾಸ, ವಸೂಲಾಗದ 51.26 ಲಕ್ಷ ದಂಡ

ಬೆಂಗಳೂರು; 2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಕಾರ್ಯ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿರುವ ದಂಡದ ಮೊತ್ತ, ವಿದ್ಯಾರ್ಥಿಗಳು ಪಾವತಿಸಿರುವ...
error: Content is protected !!