ಆರ್‍‌ಎಸ್‌ಎಸ್‌ ನೋಂದಾವಣೆಯಾಗದಿದ್ದರೂ ಬೈಠಕ್‌ ಆಯೋಜನೆ; ಮುನ್ನೆಲೆಗೆ ಬಂದ ಗೃಹ ಸಚಿವರ ಉತ್ತರ

ಬೆಂಗಳೂರು; ನೋಂದಾಯಿತವಲ್ಲದ ಸಂಸ್ಥೆಗಳ ಪಟ್ಟಿಯಲ್ಲಿರುವ   ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಜ್ಯದಲ್ಲಿ (ಆರ್‍‌ಎಸ್‌ಎಸ್‌) ...

ಇಂದಿರಾ ಕ್ಯಾಂಟೀನ್‌ ಅವ್ಯವಹಾರ ಬೆಳಕಿಗೆ ಬರುವ ಭೀತಿ; ಲೆಕ್ಕಪರಿಶೋಧನೆಗೆ ದಾಖಲೆಗಳನ್ನೇ ನೀಡದ ಬಿಬಿಎಂಪಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ, ಬಗೆ ಬಗೆಯ ತಿಂಡಿ...

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ; ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ; ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ

ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ʻಸ್ಮಾರ್ಟ್‌ ಸಿಟಿ ಮಿಷನ್‌ʼನ ಅನುಷ್ಠಾನದಲ್ಲಿ...

ಕಾಲಕಾಲಕ್ಕೆ ನಡೆಯದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ; ನೇಮಕಾತಿ, ಬಡ್ತಿ ಮೇಲೆ ನೇರ ಪರಿಣಾಮ

ಬೆಂಗಳೂರು : ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು...

ಅಗತ್ಯ ಜಾಗ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲ; ಕೇಂದ್ರ ಸರ್ಕಾರದ ಬೀದರ್‌ ಸೋಲಾರ್‌ ಪಾರ್ಕ್‌ ಯೋಜನೆ ರದ್ದು

ಬೆಂಗಳೂರು : ಸೋಲಾರ್‌ ಪಾರ್ಕ್‌ಗೆ ಅಗತ್ಯವಾಗಿರುವಷ್ಟು ಜಾಗವನ್ನು ಹೊಂದಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾದ...

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದೊರೆಯುತ್ತಿಲ್ಲ ಸುರಕ್ಷಿತ ಕುಡಿಯುವ ನೀರು; ಮುಂದಿದೆ ಬಹುದೊಡ್ಡ ಅಪಾಯ!

ಬೆಂಗಳೂರು:  ದೇಶದಲ್ಲಿ ಅತ್ಯಂತ ನೀರಿನ ಒತ್ತಡ ಅನುಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು,...

ರಾಜ್ಯದೆಲ್ಲೆಡೆ ಕಸ ವಿಲೇವಾರಿ ಅವ್ಯವಸ್ಥೆ; ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಲೂ ಇಲ್ಲ, ಕೇಳುತ್ತಲೂ ಇಲ್ಲ!

ಬೆಂಗಳೂರು: ರಾಜ್ಯದ ನಗರ, ಪಟ್ಟಣಗಳಲ್ಲಿ ಉತ್ಪತ್ತಿಯಾಗುತ್ತಿರುವ ಘನ ತ್ಯಾಜ್ಯದಲ್ಲಿ (Solid Waste) ಶೇ....

ಗ್ರಂಥಾಲಯ ಇಲಾಖೆಗೆ ಬಂದಿಲ್ಲ 733.96 ಕೋಟಿ ತೆರಿಗೆ ಹಣ; ವಸೂಲಿಗೆ ಕ್ರಮವಿಲ್ಲ, ಪುಸ್ತಕ ಖರೀದಿಗೆ ಹಣವಿಲ್ಲ!

ಬೆಂಗಳೂರು: ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಮತ್ತು ಪುಸ್ತಕ ಖರೀದಿಯ ವಿಷಯದಲ್ಲಿ...

ಸರ್ಕಾರಿ ನೌಕರರ ಕಳ್ಳಾಟಕ್ಕೆ ಬಿದ್ದಿಲ್ಲ ಕಡಿವಾಣ; ಕಾಮ್ಸ್‌ ನೋಂದಣಿಗೆ 19 ಇಲಾಖೆ ನಿರಾಸಕ್ತಿ, ಕಚೇರಿಗೆ ಚಕ್ಕರ್?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ,...

ಕೇಂದ್ರದ ಹಣ ಬಳಸದ ಬಿಜೆಪಿ ಸರ್ಕಾರ; ವಿವಿ, ಕಾಲೇಜುಗಳ ಅಭಿವೃದ್ಧಿಪಡಿಸುವ ರೂಸಾ ಯೋಜನೆಗೆ ಈಗ ಸಂಕಷ್ಟ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಹತ್ವಾಕಾಂಕ್ಷೆಯ...

ಹರಿಹರ ಚಿಕ್ಕಬಿದರೆ ಭೂ ಸ್ವಾಧೀನಕ್ಕೆ 18 ವರ್ಷ; ಅತ್ತ ರೈತರಿಗೆ ಪರಿಹಾರವೂ ಇಲ್ಲ, ಇತ್ತ ಭೂಮಿಯೂ ಇಲ್ಲ

ಬೆಂಗಳೂರು: ದೇವನಹಳ್ಳಿ ಮತ್ತು ಬಾದಮಿಯಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಕೆಐಎಡಿಬಿ ರೈತರಿಗೆ ಹಿಂದಿರುಗಿಸಲು...

ಗ್ರಾಮೀಣ ಕುಡಿಯುವ ನೀರಿನ 32 ಯೋಜನೆಗಳಲ್ಲಿ 20 ನಿಷ್ಕ್ರೀಯ; ಸಾಂಸ್ಥಿಕ ಲೋಪ ಕಾರಣ

ಬೆಂಗಳೂರು:  ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ...

ವೃಕ್ಷಥಾನ್‌ ಹೆರಿಟೇಜ್‌ ರನ್‌ಗೆ 500 ರು ಕಡ್ಡಾಯ ಸಂಗ್ರಹ; 11,541 ಪಿಯು ವಿದ್ಯಾರ್ಥಿಗಳ ಜೇಬಿಗೆ ಕೈ ಹಾಕಿದರೇ?

ಬೆಂಗಳೂರು; ವಿಜಯಪುರದಲ್ಲಿ ಇದೇ ಡಿಸೆಂಬರ್‍‌ ನಲ್ಲಿ  ನಡೆಯಲಿರುವ  ವೃಕ್ಷೋಥಾನ್‌ ಹೆರಿಟೇಜ್‌ ರನ್‌ ಕಾರ್ಯಕ್ರಮಕ್ಕೆ...

Page 1 of 10 1 2 10

Latest News