Wednesday | March 18, 2026 |

Tag: R B Timmapura

ಮದ್ಯ ಪರವಾನಿಗೆ ನಿಯಮಗಳಿಗೆ ತಿದ್ದುಪಡಿ; ಆಕ್ಷೇಪಣೆಗಳ ಆಹ್ವಾನಿಸಿ, ಪರಿಗಣಿಸದ ಸರ್ಕಾರ

ಬೆಂಗಳೂರು; ಸಿಎಲ್2, ಸಿಎಲ್‌ 9, ಸಿಎಲ್ 11 ಸಿ ಸನ್ನದುಗಳನ್ನು ಸಾರ್ವಜನಿಕ ಹರಾಜು ಮಾಡುವ ಸಂಬಂಧ ಕರ್ನಾಟಕ ಅಬಕಾರಿ ನಿಯಮಗಳಿಗೆ ತಂದಿರುವ ತಿದ್ದುಪಡಿ ಗೆ ಆಕ್ಷೇಪಣೆಗಳನ್ನು...

ಲೋಕಾ ಹೆಸರಿನಲ್ಲಿ ಸುಲಿಗೆ; ವಿಧಾನಸಭೆ ಅಧಿವೇಶನದಲ್ಲಿ ದಿ ಫೈಲ್ ದಾಖಲೆ ಪ್ರದರ್ಶಿಸಿದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು;  ಅಬಕಾರಿ ಸಚಿವರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಕುರಿತಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್‌ ಅವರು ವಿಧಾನಸಭೆ ಅಧಿವೇಶನದಲ್ಲಿ  ದಿ ಫೈಲ್‌ ಪ್ರಕಟಿಸಿದ್ದ...

ಯಾರದ್ದೋ ಕಟ್ಟಡ, ಯಾರದ್ದೋ ಪರವಾನಿಗೆ, ಇನ್ಯಾರದ್ದೋ ಬ್ಲೂ ಪ್ರಿಂಟ್‌, ಮತ್ಯಾರದ್ದೋ ಹೆಸರು; ಸಿಎಲ್‌ 7 ಭ್ರಷ್ಟಾಚಾರ

ಬೆಂಗಳೂರು; ಯಾರದ್ದೋ ಕಟ್ಟಡ, ಯಾರದ್ದೋ ಪರವಾನಿಗೆ, ಇನ್ಯಾರದ್ದೋ ಬ್ಲೂ ಪ್ರಿಂಟ್‌, ಮತ್ಯಾರದ್ದೋ ಹೆಸರು, ಬೋಗಸ್‌ ದಾಖಲೆಗಳನ್ನು ಬಳಸಿ ಸಿಎಲ್‌ 7 ಸನ್ನದುಗಳನ್ನು ಮಂಜೂರು ಮಾಡುತ್ತಿರುವ ಪ್ರಕರಣಗಳು,...

ಡಿಸ್ಟಿಲಿರಿಯಿಲ್ಲ, ಹೂಡಿಕೆಯಿಲ್ಲ, ಶುಲ್ಕವಿಲ್ಲ, ನಿಯಮವೂ ಇಲ್ಲ; ಬಾಟ್ಲಿಂಗ್‌ ಹಗರಣ ಹೊರಗೆಳೆದ ಸಿಎಜಿ

ಬೆಂಗಳೂರು; ಅಬಕಾರಿ ಅಧಿನಿಯಮಗಳ ಅಡಿಯಲ್ಲಿ ಅವಕಾಶಗಳು ಇರದಿದ್ದರೂ ಸಹ ರಾಜ್ಯದ ಪ್ರತಿಷ್ಠಿತ ಮದ್ಯ ತಯಾರಿಕೆಯ ಕಂಪನಿಗಳಾದ ಜೆ ಪಿ ಡಿಸ್ಟಿಲಿರೀಸ್‌ ಸೇರಿದಂತೆ 7 ಡಿಸ್ಟಿಲರಿಗಳು  ಉತ್ಪಾದನೆ,...

ಹಳೆಯ ಘೋಷಿತ ದರದಂತೆ 26,41,633 ಪೆಟ್ಟಿಗೆಗಳಲ್ಲಿ ಬಿಯರ್‍‌ ಮಾರಾಟ; ಬೊಕ್ಕಸದ ಕೈ ತಪ್ಪಿತೇ 42.46 ಕೋಟಿ?

ಬೆಂಗಳೂರು; ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌, ಜೆ ಪಿ ಡಿಸ್ಟಿಲಿರಿ ಸೇರಿದಂತೆ 8 ಪ್ರಮುಖ ಡಿಸ್ಟಿಲಿರಿಗಳು ಮತ್ತು 5 ಬ್ರೂವೆರಿಗಳು ನವೀಕರಿಸಿರುವ ಘೋಷಿತ ಬೆಲೆಯನ್ನು ವಿಧಿಸಲಾಗಿಲ್ಲ. ಇದರಿಂದಾಗಿ...

ಅನಧಿಕೃತವಾಗಿ ವಿದೇಶಿ ಮದ್ಯ ಆಮದು; ಸರ್ಕಾರಕ್ಕೆ 11.50 ಕೋಟಿ ಆದಾಯ ನಷ್ಟ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು;  ಪರವಾನಿಗೆ ಇಲ್ಲದೆಯೇ ಅನಧಿಕೃತವಾಗಿ ವಿದೇಶಿ ಮದ್ಯವನ್ನು ಆಮದು ಮಾಡಿಕೊಂಡಿದ್ದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 11.50 ಕೋಟಿಯಷ್ಟು ಆದಾಯ ನಷ್ಟವಾಗಿರುವ ಪ್ರಕರಣವನ್ನು  ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.   ವಿದೇಶಿ...

2 ತಿಂಗಳ ಹಿಂದಿನ ಬಿಯರ್‍‌ ಮಾರಾಟ, ತಪಾಸಣೆಗೊಳಪಡದ ಉತ್ಪಾದನೆ, ವಹಿವಾಟು; ಖಜಾನೆಗೆ ಭಾರೀ ನಷ್ಟ

ಬೆಂಗಳೂರು; ರಾಜ್ಯದಲ್ಲಿರುವ ಒಟ್ಟು ಮೈಕ್ರೋ ಬ್ರೂವೆರಿಗಳ ಪೈಕಿ 25 ಮೈಕ್ರೋ ಬ್ರೂವೆರಿಗಳಲ್ಲಿ ಗ್ರಾಹಕರಿಗೆ ತಾಜಾ ಬಿಯರ್ ಸಿಗುತ್ತಿಲ್ಲ. ಬದಲಿಗೆ  15 ದಿನಗಳಿಂದ 2 ತಿಂಗಳವರೆಗೆ ಹೆಚ್ಚು ಹಳೆಯದಾದ...

ವಿಸ್ಕಿ, ಬ್ರ್ಯಾಂಡಿಯಲ್ಲಿಲ್ಲ ಮದ್ಯಸಾರ; ಗ್ರಾಹಕರ ಹಿತಾಸಕ್ತಿ ರಕ್ಷಿಸದೇ ತಪ್ಪು ದಾರಿಗೆಳೆದವೇ ಬಿಯರ್‍‌ ಕಂಪನಿಗಳು?

ಬೆಂಗಳೂರು; ಒರಿಜಿನಲ್‌ ಚಾಯ್ಸ್‌  ಡೀಲಕ್ಸ್‌  ವಿಸ್ಕಿ, ಬ್ಯಾಗ್‌ ಪೈಪರ್ ಡೀಲಕ್ಸ್‌ ವಿಸ್ಕಿ,  ಬ್ಲ್ಯಾಕ್‌ ಪೆಲಿಕನ್‌ ಮಾಲ್ಟ್‌ ವಿಸ್ಕಿ, ವಿಂಡ್ಸರ್‍‌ ಡೀಲಕ್ಸ್‌ ವಿಸ್ಕಿ, ರಾಜಾ ವಿಸ್ಕಿ, ನಂ...

ಎಸ್ಪಿ ಜೋಷಿ ವಿರುದ್ಧ ಕ್ರಮ; ದಾಖಲೆ, ದೋಷಾರೋಪಣೆ ಸಲ್ಲಿಸದ ಲೋಕಾಯುಕ್ತ, ಸರ್ಕಾರದ 2ನೇ ಪತ್ರ ಬಹಿರಂಗ

ಬೆಂಗಳೂರು; ಲೋಕಾಯುಕ್ತ  ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಿತ ಪ್ರಕರಣದಲ್ಲಿ  ಎಸ್ಪಿ ಶ್ರೀನಾಥ ಜೋಷಿ ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ...

ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?

ಬೆಂಗಳೂರು;  ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ...

ಕಾಕಂಬಿ ಹಗರಣ; ಸಾಕ್ಷ್ಯ, ಪುರಾವೆಗಳಿದ್ದರೂ ಪ್ರಕರಣ ಮುಕ್ತಾಯಗೊಳಿಸಿದ ಲೋಕಾ ಪೊಲೀಸ್‌

ಬೆಂಗಳೂರು; ಎಂ-2 ಪರವಾನಿಗೆ ಹೊಂದದೇ ಇರುವ ಕಂಪನಿಗೆ ನಿಯಮಬಾಹಿರವಾಗಿ ಅಂದಾಜು 260 ಕೋಟಿ ರು. ಮೌಲ್ಯದ ಕಾಕಂಬಿ ರಫ್ತು ಮಾಡಲು ಅನುಮೋದನೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...

ಕಲಬೆರಕೆಯ ಕಾಕಂಬಿ ತಿರಸ್ಕೃತ; ಸಮಗ್ರ ತನಿಖೆಗೆ ಆಯುಕ್ತರ ನಿರ್ದೇಶನ

ಬೆಂಗಳೂರು; ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣ ಮಾಡಿ ಹೊರ ರಾಜ್ಯಕ್ಕೆ ಸಾಗಾಣಿಕೆಯಾಗಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಬೇಕು...
error: Content is protected !!