Saturday | March 7, 2026 |

Tag: ನೀರಾವರಿ

ಗಂಗಾಕಲ್ಯಾಣ; ಬಿಜೆಪಿ ಅವಧಿಯ ಗುತ್ತಿಗೆದಾರರೇ ಮುಂದುವರಿಕೆ, ಚರ್ಚೆಗೆ ಗ್ರಾಸವಾದ ತೀರ್ಮಾನ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ  ಎಂಪ್ಯಾನಲ್‌ ಆಗಿದ್ದ ಗುತ್ತಿಗೆದಾರರಿಗೆ ಹಣ ಕೊಟ್ಟಿದ್ದರೂ ಸಹ ಫಲಾನುಭವಿಗಳಿಗೆ ಗುಣಮಟ್ಟದ ಮೋಟಾರ್‍‌ ವಿತರಣೆ ಆಗಿರಲಿಲ್ಲ...

28.35 ಕೋಟಿ ದುರುಪಯೋಗ; ವಸೂಲಾಗಿದ್ದು ಕೇವಲ 82 ಲಕ್ಷ, ವಿಚಕ್ಷಣಾ ವರದಿಗೂ ಧೂಳು

ಬೆಂಗಳೂರು; ಕರ್ನಾಟಕ ನೀರಾವರಿ ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲೇ ಕಳೆದ 5 ವರ್ಷಗಳ ಹಿಂದೆ ದುರುಪಯೋಗವಾಗಿದ್ದ ಒಟ್ಟಾರೆ 28.35 ಕೋಟಿ ರುಪಾಯಿನಲ್ಲಿ ಕೇವಲ 82 ಲಕ್ಷ...

ನಕಲಿ ಇನ್‌ವಾಯ್ಸ್‌ ಆಧರಿಸಿ ಬಹುಕೋಟಿ ಪಾವತಿ; ಆರ್ಥಿಕ ಹೊರೆಯಿಲ್ಲ, ಸಿಎಜಿ ಅಕ್ಷೇಪಣೆ ತಳ್ಳಿ ಹಾಕಿದ ನಿಗಮ

ಬೆಂಗಳೂರು; ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಕೇವಲ ನಾಲ್ಕು ದಿನದಲ್ಲಿ ಹೆಚ್‌ಡಿಪಿಇ ಪೈಪ್‌ಗಳನ್ನು ಒಮ್ಮೆಗೆ ರವಾನಿಸಲಾಗಿತ್ತು ಎಂದು ಸಿಎಜಿ ಮಾಡಿದ್ದ ಆಕ್ಷೇಪಣೆಯನ್ನು ಕರ್ನಾಟಕ ನೀರಾವರಿ ನಿಗಮವು...

ಎನ್‌ಆರ್‍‌ಬಿಸಿ ಕಾಮಗಾರಿ ಅವ್ಯವಹಾರ; ಅಂದಾಜು ಸಮಿತಿ ಸಭೆಯ ನಡವಳಿಗಳನ್ನೇ ತಿರುಚಿದರೇ ಅಧಿಕಾರಿಗಳು?

ಬೆಂಗಳೂರು; ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್‌ 1 ಮತ್ತು 2 ರ ಪ್ರಕರಣಗಳನ್ನು ಚರ್ಚೆಗೆ ಕೈಗೆತ್ತಿಕೊಂಡಿರುವ ಶಾಸಕ ಹಂಪನಗೌಡ...

ಆಯವ್ಯಯದ ಹೊರಗಿನ ಸಾಲ; ಅಸಲನ್ನೂ ಮೀರಿಸಲಿದೆ ಬಡ್ಡಿ ಪಾವತಿ, ಹಣಕಾಸಿನ ಸುಸ್ಥಿರತೆಗೂ ಹಾನಿಕಾರಕ

ಬೆಂಗಳೂರು; ರಾಜ್ಯ ಸರ್ಕಾರವು ಕಳೆದ ಹಲವು ವರ್ಷಗಳಿಂದ ಆಯವ್ಯಯದ ಹೊರಗೆ ಪಡೆಯುತ್ತಿರುವ ಸಾಲವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹಣಕಾಸು ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದೆಯಲ್ಲದೇ ಇದರಿಂದ...

ರಸ್ತೆ, ಸೇತುವೆ ಯೋಜನೆಗಳಿಗೆ ಅನುದಾನ ಹಂಚಿಕೆಯಲ್ಲಿ ಇಳಿಕೆ; 8,920 ಕೋಟಿಯಲ್ಲಿ 4,482 ಕೋಟಿಯಷ್ಟೇ ವೆಚ್ಚ

ಬೆಂಗಳೂರು; ವ್ಯಾಜ್ಯ ಮತ್ತಿತರೆ ಕಾರಣಗಳಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ರುಪಾಯಿ ಮೊತ್ತದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಲ್ಲದೇ ನಿಗದಿಪಡಿಸಿದ್ದ ಗುರಿ ಮತ್ತು ಅವಧಿಯೊಳಗೆ ಹಲವು ಯೋಜನೆಗಳು...

ಮುಚ್ಚಿರುವ ಎಂಪಿಎಂ ಸೇರಿ ನಷ್ಟದಲ್ಲಿರುವ ಕಂಪನಿಗಳಲ್ಲಿ 43,354.58 ಕೋಟಿ ರು ಹೂಡಿಕೆ; ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು;  ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆ ಮುಚ್ಚಿದ್ದರೂ ಸಹ ರಾಜ್ಯ ಸರ್ಕಾರವು 2023-24ರಲ್ಲಿ 237.37 ಕೋಟಿಯಷ್ಟು ಹೂಡಿಕೆ ಮಾಡಿದೆ. ಅಲ್ಲದೇ ನಷ್ಟದಲ್ಲಿರುವ ಸಾರಿಗೆ ನಿಗಮಗಳು, ವಿದ್ಯುತ್‌...

ನಿಗಮಗಳಿಂದ ಸರ್ಕಾರಕ್ಕೆ ಜಮೆಯಾಗದ 14,549.91 ಕೋಟಿ ರುಪಾಯಿ; ಬಡ್ಡಿ ಹಣವೆಲ್ಲಿ ಹೋಗಿದೆ?

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ,  ನೀರಾವರಿ ನಿಗಮ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ  ಕಂಪನಿಗಳು ಮತ್ತು ನಿಗಮಗಳು ಗಳಿಸಿದ್ದ ಬಡ್ಡಿಯ ಮೊತ್ತವಾದ...

ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 50 ಎಕರೆ ಸರ್ಕಾರಿ ಜಮೀನು ಖಾಯಂ ಮಂಜೂರು; ವರದಿ ಕೇಳಿದ ಸರ್ಕಾರ

ಬೆಂಗಳೂರು; ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಖರಾಬು ಪೈಕಿ 50 ಎಕರೆ ಜಮೀನನ್ನು ಸಿದ್ದಾರ್ಥ ಶಿಕ್ಷಣ...

3.48 ಲಕ್ಷ ಕೋಟಿ ಮೌಲ್ಯದ ಟೆಂಡರ್‍‌; 18,920 ಬಿಡ್‌ದಾರರಿಗೆ ಮರುಪಾವತಿಯಾಗದ ಠೇವಣಿ

ಬೆಂಗಳೂರು; ಲೋಕೋಪಯೋಗಿ ಇಲಾಖೆ ಸೇರಿದಂತೆ ಒಟ್ಟು 5 ಇಲಾಖೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆದಿದ್ದ ಒಟ್ಟಾರೆ 3 ಲಕ್ಷ 48 ಸಾವಿರ  ಕೋಟಿ ರು...

ಕಾನೂನುಬಾಹಿರವಾಗಿ 1,257.17 ಕೋಟಿ ರು. ಪಾವತಿ; ವರ್ಷ ಕಳೆದರೂ ಸಲ್ಲಿಕೆಯಾಗದ ವರದಿ, ಮೈಮರೆತ ಸರ್ಕಾರ

ಬೆಂಗಳೂರು; ಗುತ್ತಿಗೆದಾರರಿಂದ ಕಟಾಯಿಸಿದ್ದ ಭದ್ರತಾ ಠೇವಣಿ ಇಎಂಡಿ ಮತ್ತು ಎಫ್‌ಎಸ್‌ಡಿ ಸಂಪೂರ್ಣ ಮೊತ್ತವನ್ನು ಕಾಮಗಾರಿಗಳ ಬಿಲ್‌ಗಳ ಪಾವತಿಗೆ ಬಳಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮವು...

ಅನುದಾನ ಕಷ್ಟಸಾಧ್ಯ; ಬಸವಕಲ್ಯಾಣದ ಸಣ್ಣ ಕಾಮಗಾರಿ, ದುರಸ್ತಿಗೂ 3.65 ಕೋಟಿ ಇಲ್ಲವೆಂದು ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು; 12 ನೇ ಶತಮಾನದ ಧೀಮಂತ ಸಮಾಜ ಸುಧಾರಕ ಮತ್ತು  ಶರಣ ಚಳವಳಿಯ ನೇತಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಕಾಂಗ್ರೆಸ್‌...
error: Content is protected !!