ಗುತ್ತಿಗೆ ಮುಕ್ತಾಯ; ಟೆಂಡರ್ ಆಹ್ವಾನಿಸದೇ ಸೇವಾವಧಿ ವಿಸ್ತರಣೆ, ಸಚಿವರನ್ನೂ ಕತ್ತಲಲ್ಲಿಟ್ಟಿತೇ ಇಲಾಖೆ?

ಬೆಂಗಳೂರು; ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ, ಜೆಎಲ್‌ಆರ್‍‌, ಕೆಟಿಐಎಲ್‌ ಹಾಗೂ...

ಘನತ್ಯಾಜ್ಯ ವಿಲೇವಾರಿ; 89 ಪ್ಯಾಕೇಜ್‌ಗಳಲ್ಲಿ ಬಿಡ್‌ ರಿಗ್ಗಿಂಗ್, ಶೇ.60ಕ್ಕೂ ಹೆಚ್ಚು ದರ ನಮೂದು, ಐಪಿ ವಿಳಾಸವೂ ಇಲ್ಲ

ಬೆಂಗಳೂರು;  ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಸಂಬಂಧ ಕರೆದಿದ್ದ ಟೆಂಡರ್‍‌ನಲ್ಲಿ...

ಮುಡಾ ವ್ಯಾಪ್ತಿಯಲ್ಲಿಲ್ಲದ ವರುಣ, ಶ್ರೀರಂಗಪಟ್ಟಣದಲ್ಲಿ ಕಾಮಗಾರಿ; ಮುನ್ನೆಲೆಗೆ ಬಂದ ಜಿಲ್ಲಾ ಸಮಿತಿ ನಡವಳಿ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡದ ವರುಣ ಮತ್ತು ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ...

ದುಪ್ಪಟ್ಟು ದರದಲ್ಲಿ ವಿಟಮಿನ್‌ ಸಿ ಮಾತ್ರೆ ಖರೀದಿ!; ಟೆಂಡರ್‍‌ ಮರುಪರಿಶೀಲಿಸದ ಇಲಾಖೆ, ಭ್ರಷ್ಟಾಚಾರಕ್ಕೆ ದಾರಿ?

ಬೆಂಗಳೂರು; 44 ಕೋಟಿ ರು ವೆಚ್ಚದಲ್ಲಿ ವಿಟಮಿನ್‌ ಸಿ (ಜಗಿಯುವ) ಮಾತ್ರೆಗಳನ್ನು ದುಪ್ಪಟ್ಟು...

ಅನೀಮಿಯಾ ಪರೀಕ್ಷೆ; ಗುಣಮಟ್ಟವಿಲ್ಲದ ಕಂಪನಿಗೆ ಮನ್ನಣೆ, ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟ?

ಬೆಂಗಳೂರು; ಹೈದರಬಾದ್‌ ಮೂಲದ ಸೆನ್ಸಾ ಕೋರ್‍‌ ಮೆಡಿಕಲ್‌ ಇನ್ಸುಟ್ರೂಮೆಂಟ್‌  ಕಂಪನಿಯು ತಯಾರಿಸಿರುವ ಹಿಮೋಗ್ಲೋಬಿನ್‌...

ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌, ಡಿಜಿಟಲ್‌ ಮೌಲ್ಯಮಾಪನ; ಟೆಂಡರ್‍‌ನಲ್ಲಿ ಲೋಪ, ನಿಯಮಗಳ ಉಲ್ಲಂಘನೆ

ಬೆಂಗಳೂರು; ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ನಡೆಸುವ ವಿವಿಧ ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಉತ್ತರ...

ವಿದ್ಯುತ್‌ ಖರೀದಿ ಟೆಂಡರ್‌ ಪ್ರಕ್ರಿಯೆ ವಿಳಂಬ; ಗ್ರಾಹಕರಿಗೆ 113.42 ಕೋಟಿ ಹೊರೆ ಹೊರಿಸಿದ ಸರ್ಕಾರ

ಬೆಂಗಳೂರು; ಕಡಿಮೆ ದರದಲ್ಲಿ ವಿದ್ಯುತ್‌ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್‌ನ್ನು ಅಂತಿಮಗೊಳಿಸುವಲ್ಲಿ ವಿಳಂಬ ಧೋರಣೆ...

ಪಿಪಿಇ ಕಿಟ್‌ ಖರೀದಿ; 38.26 ಕೋಟಿ ರು ನಷ್ಟ ಪರಿಹಾರ ಪಾವತಿಗೆ ಅನುದಾನವೇ ಲಭ್ಯವಿಲ್ಲ

ಬೆಂಗಳೂರು; ಕೋವಿಡ್‌-19ರ ಸಮಯದಲ್ಲಿ  ಪಿಪಿಇ ಕಿಟ್‌ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದ ಕಂಪನಿಯೊಂದಕ್ಕೆ ...

‘ನೀಟ್‌’ ತರಬೇತಿ ಸಂಸ್ಥೆ ಆಯ್ಕೆಯ ಟೆಂಡರ್‍‌ನಲ್ಲಿ ಅಕ್ರಮ; ‘ದಿ ಫೈಲ್‌’ ವರದಿ ಬೆನ್ನಲ್ಲೇ ದನಿ ಎತ್ತಿದ ಯತ್ನಾಳ್‌

ಬೆಂಗಳೂರು; ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ  ನೀಟ್‌, ಜೆಇಇ ಮತ್ತು ಸಿಇಟಿ...

ಲ್ಯಾಪ್‌ಟಾಪ್‌ ಖರೀದಿಯಲ್ಲಿ 25 ಕೋಟಿ ರು ಅವ್ಯವಹಾರ ಆರೋಪ; ಲೋಕಾಯುಕ್ತ ಮೆಟ್ಟಿಲೇರಿದ ಪ್ರಕರಣ

ಬೆಂಗಳೂರು; ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ  ಮಂಡಳಿಯು ದುಪ್ಪಟ್ಟು ದರದಲ್ಲಿ 7,000 ಲ್ಯಾಪ್‌ಟಾಪ್‌ಗಳ...

ನೀಟ್‌, ಜೆಇಇ, ಸಿಇಟಿ ತರಬೇತಿ ನೀಡುವ ಸಂಸ್ಥೆ ಆಯ್ಕೆಯಲ್ಲಿ ಅಕ್ರಮ ವಾಸನೆ; ನಿರ್ದಿಷ್ಟ ಸಂಸ್ಥೆಯ ಪಾಲಾದ 12 ಕೋಟಿ?

ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌)ದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ,...

ಬಿಳಿ ಹಾಳೆ ಮೇಲೆ ಸಲ್ಲಿಸಿದ್ದ ಬಿಲ್‌ಗಳಿಗೂ ಮಾನ್ಯತೆ; ಆದಾಯ ತೆರಿಗೆಯಲ್ಲೂ 1.41 ಕೋಟಿ ರು. ನಷ್ಟ

ಬೆಂಗಳೂರು;  ಗ್ರಂಥಾಲಯ ಇಲಾಖೆಯ ನಿರ್ದೇಶಕರು ತಮ್ಮ ವಿವೇಚನೆಯಂತೆ ಮಾರ್ಗಸೂಚಿ ನಿಯಮಗಳನ್ನು ತಿರುಚಿದ್ದರು.  ಸರ್ಕಾರದ...

Page 1 of 4 1 2 4

Latest News