Wednesday | July 22, 2026 |

Tag: Rural Development and Panchayat Raj

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ  239.66 ಕೋಟಿ ರು ಮೊತ್ತವಿಟ್ಟಿವೆ. ಈ ಬ್ಯಾಂಕ್‌ನಲ್ಲಿ ಅನುಪಯುಕ್ತವಾಗಿರುವ ಮೊತ್ತವನ್ನು ಬಡ್ಡಿ ಹೆಸರಿನಲ್ಲಿ...

1,731 ಗ್ರಾಮ ಪಂಚಾಯ್ತಿಗಳಲ್ಲಿ 236.39 ಕೋಟಿ ರು ವೆಚ್ಚ; ಪೂರಕ ಬಿಲ್‌, ವೋಚರ್‍‌ಗಳೇ ಇಲ್ಲ, ಸಕ್ಷಮ ಪ್ರಾಧಿಕಾರದ ಅನುಮೋದನೆಯೂ ಇಲ್ಲ

ಬೆಂಗಳೂರು; ರಾಜ್ಯದ 26 ಜಿಲ್ಲೆಗಳ 1,731 ಗ್ರಾಮ ಪಂಚಾಯ್ತಿಗಳು  236.39 ಕೋಟಿ ರು ಮೊತ್ತದಷ್ಟು ಮಾಡಿರುವ ವೆಚ್ಚಗಳಿಗೆ ಪೂರಕ ಬಿಲ್‌ಗಳನ್ನೇ ಒದಗಿಸಿಲ್ಲ. ಅಲ್ಲದೇ ಈ ವೆಚ್ಚಗಳಿಗೆ...

ಸರ್ಕಾರಕ್ಕೆ ಜಮೆಯಾಗಿಲ್ಲ 834.11 ಕೋಟಿ, ಅವಕಾಶವಿರದಿದ್ದರೂ 168.85 ಕೋಟಿ ಶಿಕ್ಷಣ ತೆರಿಗೆ ವಸೂಲಿ; ಭಿಕ್ಷುಕರು, ಗ್ರಂಥಾಲಯ, ಆರೋಗ್ಯ ತೆರಿಗೆ ಮೊತ್ತಕ್ಕೂ ಕನ್ನ!

ಬೆಂಗಳೂರು;  ಭಿಕ್ಷುಕರ ತೆರಿಗೆ, ಗ್ರಂಥಾಲಯ ತೆರಿಗೆ, ಆರೋಗ್ಯ ತೆರಿಗೆ ಮತ್ತು ಶಿಕ್ಷಣ ತೆರಿಗೆಯ ಲೆಕ್ಕ ಶೀರ್ಷಿಕೆಗಳಲ್ಲಿ  ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿದ್ದ ಒಟ್ಟು ಹಣದ ಪೈಕಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ...

ಗ್ರಾಮೀಣ ಕುಡಿಯುವ ನೀರಿನ 32 ಯೋಜನೆಗಳಲ್ಲಿ 20 ನಿಷ್ಕ್ರೀಯ; ಸಾಂಸ್ಥಿಕ ಲೋಪ ಕಾರಣ

ಬೆಂಗಳೂರು:  ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ 2000 ದಿಂದ 2016ರ ಅವಧಿಯಲ್ಲಿ ಜಾರಿಗೊಳಿಸಲಾದ 32 ಯೋಜನೆಗಳ ಪೈಕಿ 20...

ಗ್ರಾ.ಪಂ.ನಲ್ಲಿ ಅವ್ಯವಹಾರ; ಸಿಬ್ಬಂದಿ, ಸದಸ್ಯರ ಸಂಬಂಧಿಕರ ಖಾತೆಗೆ ಲಕ್ಷಾಂತರ ರು., ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.   2021-22 ಮತ್ತು 2022-23ನೇ...

ಶಿಕ್ಷಣ, ಆರೋಗ್ಯ, ವೈದ್ಯಕೀಯ, ಪೌಷ್ಠಿಕಾಂಶ, ವಸತಿ ವಲಯಕ್ಕೆ ಕಡಿಮೆಯಾದ ಹಣದ ಪಾಲು

ಬೆಂಗಳೂರು; ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೌಕರ್ಯ, ಪೌಷ್ಠಿಕಾಂಶ, ನೀರು ಸರಬರಾಜು ಮತ್ತು ವಸತಿ ವಲಯಗಳಿಗೆ ರಾಜ್ಯ ನೀಡುತ್ತಿರುವ ಹಣದ ಪಾಲು ಕಡಿಮೆಯಾಗುತ್ತ ಬಂದಿದೆ ಎಂಬ ಸಂಗತಿಯನ್ನು...

ಶುದ್ಧ ಕುಡಿಯುವ ನೀರು ಘಟಕಗಳ ನೀರೇ ಕಲುಷಿತ, ಲ್ಯಾಬ್‌ ವರದಿಯಿಲ್ಲ, ಐಎಸ್‌ಒ ಮಾನದಂಡವೂ ಇಲ್ಲ

ಬೆಂಗಳೂರು; ರಾಜ್ಯದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಕಳೆದ 8 ವರ್ಷಗಳ ಅವಧಿಯಲ್ಲಿ ಪ್ರಯೋಗಾಲಯಗಳ ವರದಿಗಳನ್ನು ಪಡೆಯದೇ ಶುದ್ಧ ಕುಡಿಯುವ...
error: Content is protected !!