Monday | March 30, 2026 |

Tag: Bharat

ಬಿಎಸ್‌ಎನ್‌ಎಲ್‌ಗೆ 29.09 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ; ಅಖಾಡಕ್ಕಿಳಿದ ಕೇಂದ್ರ ಸಚಿವ, ಆದರೂ ಕ್ರಮವಿಲ್ಲ

ಬೆಂಗಳೂರು:  ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳು ಬಾಕಿ ಉಳಿಸಿಕೊಂಡಿರುವ ಬಹುಕೋಟಿ ಮೊತ್ತವನ್ನು ಪಾವತಿಸಬೇಕು ಎಂದು ಬಿಎಸ್‌ಎನ್‌ಎಲ್‌ನ ಕರ್ನಾಟಕ ವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರು...

ವಾಟ್ಸಾಪ್‌, ಎಸ್‌ಎಂಎಸ್‌ ಬಳಕೆಯಲ್ಲಿ ಹೆಚ್ಚಳ; ವೆಚ್ಚ ಪಾವತಿಗೂ ಸಂಕಷ್ಟ, ಸೇವೆ ಸ್ಥಗಿತಗೊಳ್ಳಲಿದೆಯೇ?

ಬೆಂಗಳೂರು; ಮೊಬೈಲ್‌ ಒನ್ ಯೋಜನೆಯಡಿ ವಾಟ್ಸಾಪ್‌, ಎಸ್‌ಎಂಎಸ್‌, ಐವಿಆರ್‍‌ಎಸ್‌ ಸೇವೆಗಳ ಬಳಕೆ ಮಾಡುತ್ತಿರುವ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿಗಳಿಗೀಗ ಅನುದಾನದ ಕೊರತೆ ಉಂಟಾಗಿದೆ. ನಿಗದಿ ಅವಧಿಯೊಳಗೆ...

ಅನುದಾನವಿಲ್ಲ, ಅನುಮೋದನೆಯೂ ಇಲ್ಲ, ಆದರೂ 23.30 ಕೋಟಿ ರು ವೆಚ್ಚ; ಆರ್‍‌ಬಿಎಸ್‌ಕೆ ಯೋಜನೆಯಲ್ಲಿ ಅಕ್ರಮ

ಬೆಂಗಳೂರು; ಸರ್ಕಾರದ ಅನುಮೋದನೆಯಿಲ್ಲದೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍‌ಬಿಎಸ್‌ಕೆ) ಯೋಜನೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಿರುವುದು ಮತ್ತು ಅನುದಾನವಿಲ್ಲವಿದ್ದರೂ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆಗಳಿಗೆ ಅಂದಾಜು 23.30...

ಮೀಟರ್‍‌ಗೆ ಕೇವಲ 1 ರು ಶುಲ್ಕ; ಅನಿಲ ನೀತಿಯಿಂದ ಸ್ಥಳೀಯ ಸಂಸ್ಥೆಗಳಿಗೆ 205.66 ಕೋಟಿ ಆದಾಯ ಖೋತಾ

ಬೆಂಗಳೂರು;   ರಾಜ್ಯ ಅನಿಲ ವಿತರಣೆ ನೀತಿಯ ಪ್ರಕಾರ ಪೈಪ್‌ಲೈನ್‌ ಅಳವಡಿಕೆ ಶುಲ್ಕವನ್ನು ಕಿಲೋ ಮೀಟರ್‍‌ಗೆ 19.57 ಲಕ್ಷ ರು  ಶುಲ್ಕದಿಂದ 1,000 ರು ಗೆ ಇಳಿಕೆ...

ಮೈಸೂರು ರಾಜಮನೆತನಕ್ಕೆ ಟಿಡಿಆರ್; ನಿವೃತ್ತ ಐಎಎಸ್‌ ಭರತ್‌ಲಾಲ್‌ ಮೀನಾ ಸ್ವಯಂ ಪ್ರಸ್ತಾವ, ಪತ್ರ ಬಹಿರಂಗ

ಬೆಂಗಳೂರು; ಜಯಮಹಲ್‌ ಮತ್ತು ಬಳ್ಳಾರಿ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್‌ಲಾಲ್‌ ಮೀನಾ ಅವರು ಅರಮನೆ ಮೈದಾನದ...

20 ಲಕ್ಷ ಕೋಟಿ ‌; ರಾಜ್ಯಕ್ಕೆ ಬಿಡುಗಡೆಯಾಗಿರುವ ವಿವರ ಆರ್ಥಿಕ ಇಲಾಖೆ ಬಳಿ ಇಲ್ಲ!;

ಬೆಂಗಳೂರು; ಕೊರೊನಾ ವೈರಾಣು ಪಿಡುಗಿನಿಂದಾಗಿ ತತ್ತರಿಸಿರುವ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ನ ಪೈಕಿ ರಾಜ್ಯಕ್ಕೆ...
error: Content is protected !!