ಬೆಂಗಳೂರು; ಸಕ್ಕರೆ ಕಾರ್ಖಾನೆಗಳಿಗೆ ಅಂದಾಜು ಎರಡು ಸಾವಿರ ಕೋಟಿ ರುಪಾಯಿ ಸಾಲ ಮಂಜೂರಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಆರೋಪಗಳಡಿಯಲ್ಲಿ ಅಪೆಕ್ಸ್ ಬ್ಯಾಂಕ್‌ನ ಹಿಂದಿನ ಅಧ್ಯಕ್ಷ...
ಬೆಂಗಳೂರು; ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿರುವ ಸಂಗಮನಾಥ ಷುಗರ್ಸ್ ಲಿಮಿಟೆಡ್‌ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸ್ವೀಕರಿಸಿದ್ದ 43 ಕೋಟಿ ರು.ಗಳ ಸಾಲವನ್ನು , ತಕ್ಷಣವೇ...
ಬೆಂಗಳೂರು; ಪ್ರತಿಷ್ಠಿತ ದವನಂ ಜ್ಯುವೆಲ್ಲರ್ಸ್‌ನ ಸಮೂಹ ಕಂಪನಿಗಳಲ್ಲೊಂದಾದ ಅಮೆಥಿಸ್ಟ್ ಹಾಸ್ಪಿಟಾಲಿಟಿ ಪ್ರೈವೈಟ್ ಲಿಮಿಟೆಡ್‌ಗೆ ದುಡಿಯುವ ಬಂಡವಾಳ ಮಿತಿಯನ್ನು ಅವಧಿ ಸಾಲವನ್ನಾಗಿ ಪರಿವರ್ತಿಸಿದ್ದ ಕರ್ನಾಟಕ ರಾಜ್ಯ ಸಹಕಾರಿ...
ಬೆಂಗಳೂರು; ಚರಾಸ್ತಿಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ, ಶೋಧನಾ ವರದಿ ಮತ್ತು ಪಹಣಿ ಪತ್ರವನ್ನು ಪಡೆಯದೇ ಆಕಾಶ್ ಎಜುಕೇಷನ್ ಅಂಡ್ ಡೆವಲೆಪ್‌ಮೆಂಟ್ ಟ್ರಸ್ಟ್‌ಗೆ 2020ರಿಂದ 2025ರವರೆಗೆ ಕರ್ನಾಟಕ ರಾಜ್ಯ...
ಬೆಂಗಳೂರು; ವ್ಯಾಪಾರ, ವಹಿವಾಟು ವಿಸ್ತರಣೆಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದಿದ್ದರೂ ಸಹ ವಾಲ್ಡೇಲ್ ಇನ್ವೆಸ್ಟ್‌ಮೆಂಟ್ ಪ್ರೈವೈಟ್ ಲಿಮಿಟೆಡ್ ಮತ್ತು ಸುಶಿ ಅಶ್ವತ್ ಫೌಂಡೇಷನ್‌ಗೆ 96 ಕೋಟಿ...
ಬೆಂಗಳೂರು; ಬಹುಕೋಟಿಯಷ್ಟು ಹೊರಬಾಕಿ ಮತ್ತು ಹಲವು ಖಾತೆಗಳು ಎನ್‌ಪಿಎ ಆಗಿದ್ದರೂ ಸಹ ಮಾಜಿ ಸಚಿವ ಕಾಂಗ್ರೆಸ್‌ನ ಎಸ್ ಆರ್ ಪಾಟೀಲ್ ನಿರ್ದೇಶಕರಾಗಿರುವ ಬೀಳಗಿ ಷುಗರ್ಸ್ ಮಿಲ್ಸ್...
ಬೆಂಗಳೂರು; ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನಲ್ಲಿ 102 ಸಿಬ್ಬಂದಿಗಳ ನೇರ ನೇಮಕಾತಿ ಪ್ರಕರಣಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು...