Friday | March 6, 2026 |

Tag: ಸಿಎಜಿ

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ  ಹಂಚಿಕೆಯಾಗಿದ್ದ 1,200 ಕೋಟಿ ರುಪಾಯಿ ಅನುದಾನದ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  (2022-23) ಹಂಚಿಕೆಯಾಗಿದ್ದ ನಿಧಿಯ 12.00 ಕೋಟಿ ರು ಕಳೆದು ಹೋಗಿದೆ. ಅದೇ...

ಪ್ರವಾಹ ನಿರ್ವಹಣೆಯಲ್ಲಿ ವಿಫಲ; ಟೆಲಿ ಮೆಟ್ರಿಕ್‌ ಉಪಕರಣ, ಟಿವಿ ಸೆಟ್‌ಗಳು ನಿಷ್ಕ್ರೀಯ, ಬಹುಕೋಟಿ ವ್ಯರ್ಥ

ಬೆಂಗಳೂರು;  ಪ್ರವಾಹವನ್ನು ಎದುರಿಸಲು ಮತ್ತು  ನಿರ್ವಹಣೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡಿದ್ದ ಒಟ್ಟು  ಅನುದಾನದಲ್ಲಿ 1.61 ಕೋಟಿ ರು ಖರ್ಚು ಮಾಡಿದ್ದರೂ ಸಹ...

ಪ್ರಭಾವಿಗಳ ಜಿಲ್ಲೆಯಲ್ಲೇ ಪ್ರವಾಹ; 10.03 ಲಕ್ಷ ಜನ, 5.31 ಲಕ್ಷ ಜಾನುವಾರುಗಳಿಗೆ ಅಪಾಯ, ಆದರೂ ಕ್ರಮವಿಲ್ಲ

ಬೆಂಗಳೂರು; ರಾಜ್ಯದಲ್ಲಿ ಪ್ರಭಾವಿ ಚುನಾಯಿತ ಪ್ರತಿನಿಧಿಗಳು ತವರು ಜಿಲ್ಲೆಯಲ್ಲಿಯೇ  ಪದೇಪದೇ ಪ್ರವಾಹಗಳು ಸಂಭವಿಸುತ್ತಿದ್ದರೂ ಸಹ ರಾಜ್ಯ ಸರ್ಕಾರವು ಈವರೆಗೂ ಪ್ರವಾಹ ಪ್ರದೇಶ ವಲಯ ನಿಯಮಗಳನ್ನು ರೂಪಿಸಿ...

ಅವಕಾಶವಿಲ್ಲದಿದ್ದರೂ 6.18 ಕೋಟಿ ವೆಚ್ಚ; 4.22 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲ, ವಿತ್ತೀಯ ಮಿತಿ ಉಲ್ಲಂಘನೆ

ಬೆಂಗಳೂರು; ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಅವಕಾಶವಿಲ್ಲದಿದ್ದರೂ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ  6.18 ಕೋಟಿ ವೆಚ್ಚ ಮಾಡಲಾಗಿತ್ತು. ಹಾಗೆಯೇ ವಿಪತ್ತು ನಿರ್ವಹಣೆಗೆ...

ಮಳೆ ಹಾನಿ ಪ್ರಮಾಣ ವರ್ಗೀಕರಣ; ಪರಿಹಾರದಲ್ಲೂ ವಂಚನೆ, ಹಾನಿ ಸಮರ್ಥಿಸಲು ದಾಖಲೆಗಳೂ ಇಲ್ಲ

ಬೆಂಗಳೂರು;  ಮಳೆ ಸುರಿದು ಹಾನಿಯಾಗಿದೆ ಎಂದು ಸಮರ್ಥಿಸುವ ದಾಖಲೆಗಳು ಇಲ್ಲದಿದ್ದರೂ ಸಹ ಹೆಚ್ಚಿನ ದರದಲ್ಲಿ ಪರಿಹಾರ ನೀಡಿರುವ ಪ್ರಕರಣಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು...

ಗುರುರಾಘವೇಂದ್ರ ಬ್ಯಾಂಕ್‌; ದುರುಪಯೋಗವಾಗಿದ್ದು 2,574 ಕೋಟಿಯಲ್ಲ, 339.23 ಕೋಟಿ, ‘ಕೈ’ ಚಳಕ

ಬೆಂಗಳೂರು; ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗಿದೆ ಎನ್ನಲಾಗಿದ್ದ 2,574.14 ಕೋಟಿ ರು ಮೊತ್ತವನ್ನು  ಸಮನ್ವಯಗೊಳಿಸುವ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಮೊತ್ತವನ್ನೇ  ಲೆಕ್ಕ ಪರಿಶೋಧಕರು ಗಣನೀಯವಾಗಿ...

ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು; ವೆಚ್ಚದಲ್ಲಿ ಏರಿಕೆ, 10 ವರ್ಷವಾದರೂ ಸಾಫಲ್ಯವಾಗದ ಯೋಜನೆಗಳು

ಬೆಂಗಳೂರು; 'ಸದಾ ಬರಗಾಲದ ಅಪಾಯಗಳಿಗೆ ಗುರಿಯಾಗುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ, ರಾಮನಗರ ಸೇರಿದಂತೆ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗಳು,  10 ವರ್ಷಗಳಾದರೂ  ಉದ್ದೇಶವನ್ನು...

ನಿಯಮಬಾಹಿರವಾಗಿ 40 ಕೋಟಿ ಸಾಲ; ಬಳಕೆ ಪ್ರಮಾಣ ಪತ್ರ ಪಡೆದಿಲ್ಲ, ಆರ್‍‌ಬಿಐ ಆದೇಶವನ್ನೂ ಪಾಲಿಸಿಲ್ಲ

ಬೆಂಗಳೂರು; ಅನುತ್ಪಾದಕ ಆಸ್ತಿ ಎಂದು ಗುರುತಿಸಿರುವ ಕಂಪನಿಗಳಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಕೋಟ್ಯಂತರ ರುಪಾಯಿ ಮೊತ್ತದ ಸಾಲವನ್ನು ಮಂಜೂರು ಮಾಡಿರುವುದನ್ನು ಶಾಸನಬದ್ಧ ಲೆಕ್ಕ...

ಆರ್ಥಿಕ ಬಿಕ್ಕಟ್ಟಿನಲ್ಲಿ ಎತ್ತಿನಹೊಳೆ; ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಅನುಭವದ ಮೌಲ್ಯಮಾಪನವೇ ಆಗಿಲ್ಲ

ಬೆಂಗಳೂರು;  ಎತ್ತಿನಹೊಳೆ ಯೋಜನೆಗೆ 2018-19ರಿಂದ 2022-23ರವರೆಗಿನ ಆಯವ್ಯಯದಲ್ಲಿ ಕೇವಲ ಶೇ. 25ರಿಂದ 54ರಷ್ಟನ್ನು ಅನುದಾನವನ್ನು  ಮಾತ್ರ ಒದಗಿಸಿತ್ತು. ಹೀಗಾಗಿ ಇಡೀ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು....

ಮೌಲ್ಯಮಾಪನ ವರದಿಗಳಿಲ್ಲದಿದ್ದರೂ ನೆಹರೂ ಸ್ಮಾರಕ ವಿದ್ಯಾ ಕೇಂದ್ರ ಸೇರಿ ಮೂರು ಟ್ರಸ್ಟ್‌ಗಳಿಗೆ 160 ಕೋಟಿ ಸಾಲ

ಬೆಂಗಳೂರು; ಚರಾಸ್ತಿಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ, ಶೋಧನಾ ವರದಿ ಮತ್ತು ಪಹಣಿ ಪತ್ರವನ್ನು ಪಡೆಯದೇ ಆಕಾಶ್‌ ಎಜುಕೇಷನ್‌ ಅಂಡ್‌ ಡೆವಲೆಪ್‌ಮೆಂಟ್‌ ಟ್ರಸ್ಟ್‌ಗೆ 2020ರಿಂದ 2025ರವರೆಗೆ ಕರ್ನಾಟಕ ರಾಜ್ಯ...

ಸಿದ್ದು, ಹೆಚ್‌ಡಿಕೆ ಅವಧಿಯಲ್ಲಿ ಬರ ನಿರ್ವಹಣೆಗೆ 5,791.47 ಕೋಟಿ ವೆಚ್ಚ; ದಾಖಲೆಗಳು ಸಿಎಜಿಗೇ ಲಭ್ಯವಿಲ್ಲ

ಬೆಂಗಳೂರು;  ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬರ ನಿರ್ವಹಣೆಗಾಗಿ ಮಾಡಿದ್ದ 5,791.47 ಕೋಟಿ ರು ವೆಚ್ಚಕ್ಕೆ...
error: Content is protected !!