Friday | March 27, 2026 |

Tag: ಶುಲ್ಕ

ಅನಿಲ ನೀತಿ; ಆರ್ಥಿಕ ನಷ್ಟವಿಲ್ಲ, ಭ್ರಷ್ಟಾಚಾರವೂ ಇಲ್ಲ, ಲೋಕಾಕ್ಕೆ ಸಮಜಾಯಿಷಿ ನೀಡಿದ ರಾಕೇಶ್‌ಸಿಂಗ್‌

ಬೆಂಗಳೂರು; ರಾಜ್ಯ ನಗರ ಅನಿಲ ವಿತರಣೆ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಪರಿಣಾಮಗಳನ್ನು ಲೆಕ್ಕಿಸದೆಯೇ ಶುಲ್ಕ ಕಡಿತಗೊಳಿಸಿ ಬೊಕ್ಕಸಕ್ಕೆ ನಷ್ಟವಾಗಿರುವ ಪ್ರಕರಣದ  ವಿಚಾರಣೆ ಆರಂಭವಾಗಿರುವ  ನಡುವೆಯೇ...

ಸಬ್‌ ರಿಜಿಸ್ಟ್ರಾರ್‍‌ ಕಚೇರಿಗಳಲ್ಲಿ ಅಕ್ರಮ; ದಾಖಲೆಗಳ ವರ್ಗೀಕರಣದಲ್ಲಿ ಲೋಪ, ಕೈತಪ್ಪಿದ ಬಹುಕೋಟಿ ತೆರಿಗೆ

ಬೆಂಗಳೂರು; ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ವಿಧಿಸುವ ಸಂದರ್ಭದಲ್ಲಿ ದಾಖಲೆಗಳನ್ನು ತಪ್ಪು ವರ್ಗೀಕರಣ ಮಾಡುತ್ತಿರುವುದರಿಂದಾಗಿಯೇ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ತೆರಿಗೆ ಸೋರಿಕೆಯಾಗುತ್ತಿದೆ ಎಂದು...

166.67 ಕೋಟಿ ಮೌಲ್ಯದ ಆಸ್ತಿ ಮೇಲೆ ಕೇವಲ 6.83 ಕೋಟಿ ಮುದ್ರಾಂಕ, ನೋಂದಣಿ ಶುಲ್ಕ ವಸೂಲು; 4.17 ಕೋಟಿ ನಷ್ಟ

ಬೆಂಗಳೂರು;  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   ರಾಜ್ಯದ ಬೆಂಗಳೂರು ಮಹಾನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿರುವ ಮುದ್ರಾಂಕ ಮತ್ತು ನೋಂದಣಿ ಕಚೇರಿಗಳಲ್ಲಿ ನೋಂದಣಿ ಆಗಿದ್ದ ಆಸ್ತಿಗಳಿಗೆ ಸಂಬಂಧಿಸಿದಂತೆ ...

ಟೋಲ್‌ಗಳಲ್ಲಿ 13,702 ಕೋಟಿ ಸಂಗ್ರಹವಾಗಿದ್ದರೂ 232 ಕೋಟಿ ರು ಮುದ್ರಾಂಕ ಶುಲ್ಕ ಪಾವತಿಗೆ ಬಾಕಿ; ನಷ್ಟ

ಬೆಂಗಳೂರು; ಕರ್ನಾಟಕದಲ್ಲಿ ಹಾದು ಹೋಗಿರುವ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ 13,702.61 ಕೋಟಿ ರು ಶುಲ್ಕ ಸಂಗ್ರಹಿಸಿರುವ ಟೋಲ್‌ ಪ್ಲಾಜಾಗಳು, ರಾಜ್ಯಕ್ಕೆ  232 ಕೋಟಿ...

ಮೀಟರ್‍‌ಗೆ ಕೇವಲ 1 ರು ಶುಲ್ಕ; ಅನಿಲ ನೀತಿಯಿಂದ ಸ್ಥಳೀಯ ಸಂಸ್ಥೆಗಳಿಗೆ 205.66 ಕೋಟಿ ಆದಾಯ ಖೋತಾ

ಬೆಂಗಳೂರು;   ರಾಜ್ಯ ಅನಿಲ ವಿತರಣೆ ನೀತಿಯ ಪ್ರಕಾರ ಪೈಪ್‌ಲೈನ್‌ ಅಳವಡಿಕೆ ಶುಲ್ಕವನ್ನು ಕಿಲೋ ಮೀಟರ್‍‌ಗೆ 19.57 ಲಕ್ಷ ರು  ಶುಲ್ಕದಿಂದ 1,000 ರು ಗೆ ಇಳಿಕೆ...

ಪ್ರವೇಶ ಶುಲ್ಕ ವಸೂಲಿ; ಬೇನಾಮಿ ಖಾತೆಗಳಿಗೆ ಲಕ್ಷಾಂತರ ರು ಜಮೆ, ಅಥ್ಲೆಟಿಕ್‌ ಅಸೋಸಿಯೇಷನ್‌ಗೆ ಅಪಾರ ನಷ್ಟ?

ಬೆಂಗಳೂರು; ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಅಥ್ಲೆಟಿಕ್‌ ಅಸೋಸಿಯೇಷನ್‌, ವಿವಿಧ ಕ್ರೀಡೆಗಳ ಸ್ಪರ್ಧೆ ಹೆಸರಿನಲ್ಲಿ ಸಂಗ್ರಹಿಸುತ್ತಿರುವ ಲಕ್ಷಾಂತರ ರು ಮೊತ್ತದ...

ಉಚಿತವಾಗಿ 19 ಎಕರೆ ಮಂಜೂರು; ಸಾರ್ವಜನಿಕ ಹಿತಾಸಕ್ತಿಯಿಲ್ಲ, ನಿಯಮ ಪಾಲನೆಯಾಗಿಲ್ಲವೆಂದ ಎಜಿ

ಬೆಂಗಳೂರು;  ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ನ ಭಾಗವಾಗಿರುವ  ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ,  ತೌಲನಿಕ ತತ್ವಶಾಸ್ತ್ರ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಉಚಿತವಾಗಿ ಮಂಜೂರು ಮಾಡಿರುವುದರಲ್ಲಿ ಯಾವುದೇ...

ಎಂಟೆಕ್‌ ಕೋರ್ಸ್‌ಗೆ ಸಿಇಟಿ ಕಡ್ಡಾಯ; ಕ್ಯಾಪಿಟೇಷನ್‌ ಲಾಬಿಗೆ ಮಣಿಯದ ಸರ್ಕಾರ, ಪೋಷಕರು ನಿರಾಳ

ಬೆಂಗಳೂರು; ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದುಗೊಳಿಸಿ ಸೆಮಿಸ್ಟರ್‍‌ಗಳಲ್ಲಿ ಗಳಿಸಿದ್ದ ಅಂಕಗಳನ್ನಾಧರಿಸಿ ಪ್ರವೇಶ ನೀಡಲು ಮುಂದಾಗಿದ್ದ ಕರ್ನಾಟಕ ಪ್ರವೇಶ ಪರೀಕ್ಷೆ ಪ್ರಾಧಿಕಾರದ ಪ್ರಸ್ತಾವನೆ  ಕುರಿತು 'ದಿ ಫೈಲ್‌'...

ಸಂಚಿತ ನಿಧಿಗೆ ಜಮೆಯಾಗದ ಬೋಧನಾ ಶುಲ್ಕ; ಹೊರಗಿನ ಜಂಟಿ ಖಾತೆಗೆ 211.74 ಕೋಟಿ ಜಮೆ

ಬೆಂಗಳೂರು; ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿದಂತೆ ಆ ನಂತರದ ಅವಧಿಯಲ್ಲಿ  ರಾಜ್ಯದ 751 ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ  211.74 ಕೋಟಿ...

ಸರ್ಕಾರಕ್ಕೆ ಜಮೆಯಾಗದ ಸೇವಾ ಶುಲ್ಕ; ರೈತ ಸಂಪರ್ಕ ಕೇಂದ್ರಗಳಲ್ಲಿ ಹಣ ದುರುಪಯೋಗ?

ಬೆಂಗಳೂರು; ರಾಜ್ಯದ 742ಕ್ಕೂ ಅಧಿಕ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವು ಸರ್ಕಾರಕ್ಕೆ ಜಮೆ ಆಗುತ್ತಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆಯೇ ಹೆಚ್ಚುವರಿ...

ಲಕ್ಷಾಂತರ ರು.ಮೊತ್ತದ ವಿದ್ಯಾರ್ಥಿ ಶುಲ್ಕಕ್ಕೂ ಕನ್ನ; ಖಜಾನೆಗೆ ಜಮೆಯಿಲ್ಲ, ಸ್ವಂತಕ್ಕೆ ಬಳಕೆ, ದಿಕ್ಕು ತಪ್ಪಿದೆ ಆಡಳಿತ

ಬೆಂಗಳೂರು; ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಸಂಗ್ರಹವಾಗುವ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಮೂಲಗಳ ಶುಲ್ಕಗಳ ಹಣವು ಸರ್ಕಾರಕ್ಕೆ ಜಮೆಯಾಗುತ್ತಿಲ್ಲ.   ವಿದ್ಯಾರ್ಥಿಗಳ ಶುಲ್ಕ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ...

ತೆರಿಗೆ; ಬಿಜೆಪಿ ಅವಧಿಯಲ್ಲಿ ಹೆಚ್ಚುವರಿ ಸಂಗ್ರಹ, ಕಾಂಗ್ರೆಸ್‌ ಅವಧಿಯಲ್ಲಿ 52,227.38 ಕೋಟಿ ರು. ಕುಸಿತ!

ಬೆಂಗಳೂರು;  ವಾಣಿಜ್ಯ ತೆರಿಗೆ ಸೇರಿದಂತೆ ಇನ್ನಿತರೆ ಮೂಲಗಳ ತೆರಿಗೆ ಸಂಗ್ರಹಿಸುವ ಸಂಬಂಧ ನಿಗದಿಪಡಿಸಿದ್ದ ಗುರಿಯನ್ನು ಇಲಾಖೆಗಳು ಮುಟ್ಟಿಲ್ಲ. 2023-24ನೇ ಸಾಲಿನ ಫೆಬ್ರುವರಿ ಅಂತ್ಯಕ್ಕೆ ರಾಜ್ಯದ ಪ್ರಮುಖ...
error: Content is protected !!