Monday | November 23, 2026 |

GOVERNANCE

ಡಿಸಿಎಂ ನಿರ್ವಹಣೆಯ ಇಲಾಖೆಗಳ ಯೋಜನೆ ಪ್ರಚಾರಕ್ಕೆ 3.84 ಕೋಟಿ ರು ವೆಚ್ಚಕ್ಕೆ 4 ಜಿ ವಿನಾಯಿತಿ, ಡಿಸಿಎಂ ಮಾಧ್ಯಮ ಕಾರ್ಯದರ್ಶಿಗೆ ಸಿಎಂ ಮಾಧ್ಯಮ ಕಾರ್ಯದರ್ಶಿಯ ವೇತನ ಭತ್ಯೆಗೆ ಪಟ್ಟು; ಪೈಪೋಟಿಗಿಳಿದರೇ ಡಿಸಿಎಂ?

ಬೆಂಗಳೂರು; ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 15,000 ರು  ಗೌರವ ಧನ ನಿಗದಿಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ನಿರ್ವಹಿಸುತ್ತಿರುವ ಇಲಾಖೆಗಳು...

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ ಕಲ್ಲು ಮತ್ತು ಡೋಲಮೈಟ್ ಗಣಿಗಾರಿಕೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ  ಆರ್ಥಿಕ ನೆರವು ನೀಡುವ ಯೋಜನೆಗೆ...

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರವು ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ ಮತ್ತು  ಪ್ರಶಾಂತಿ...

65 ಕೋಟಿ ರು ಮೌಲ್ಯದ ಪುಸ್ತಕಗಳಿಗೆ ಮೆತ್ತಿಕೊಂಡ ಧೂಳು; ಬೊಕ್ಕಸಕ್ಕೆ ನಷ್ಟ, ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ?

ಬೆಂಗಳೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಳೆದ 5 ವರ್ಷಗಳಲ್ಲಿ  ಖರೀದಿಸಿರುವ 65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆಯನ್ನೇ ಮಾಡಿಲ್ಲ. ಖರೀದಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಿಗೆ...

ಮುಚ್ಚಿದ ಕೈಮಗ್ಗ ಅಭಿವೃದ್ದಿ ನಿಗಮ, ಗಾಂಧಿ ಆಶ್ರಮ ನೆಲಸಮ, ಗ್ರಾಮಸಭೆ ನಿರ್ಣಯಗಳಿಗೆ ಸಿಗದ ಮನ್ನಣೆ; ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿವಾದಿ ಪ್ರಸನ್ನ ರಾಜೀನಾಮೆ

ಬೆಂಗಳೂರು;  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿಯ ಹೊನ್ನೇಸರ ಗ್ರಾಮದ ಕೆರೆಕಟ್ಟೆ ಮತ್ತು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ನೆಲಸಮಗೊಳಿಸಿರುವುದನ್ನು...

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್‌ ಆಪರೇಷನ್‌) ಮತ್ತು ಹರಿಬಿಡಲಾಗಿದ್ದ ವಿಡಿಯೋ ಸಂಪೂರ್ಣವಾಗಿ ಕಟ್ಟು ಕಥೆ ಮತ್ತು...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್ ಸಂಘಟನೆಗೆ ಒಟ್ಟಾರೆ 856.95 ಕೋಟಿ ಯಷ್ಟು ವೆಚ್ಚವಾಗಲಿದೆ. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022...

‘ಸಂಘವಾಲೋನ್ ನೇ ಮಾರಾ ಉನ್ಕೋ’; ತಿರುಚಲಾದ ಚಿತ್ರ ಹಂಚಿಕೆ, ಹೇಳಿಕೆ ಪರಿಶೀಲಿಸುವವರು ಯಾರು? ಸಚಿವ ಪ್ರಿಯಾಂಕ್ ರನ್ನು ಪ್ರಶ್ನಿಸಿದ ನಿವೃತ್ತ ಪೊಲೀಸ್‌ ಆಯುಕ್ತ

ಬೆಂಗಳೂರು; “ಸಂಘವಾಲೋನ್ ನೇ ಮಾರಾ ಉನ್ಕೋ” (ಸಂಘದವರೇ ಅವರನ್ನು ಕೊಂದಿದ್ದಾರೆ) ಎಂದು ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆ ಕುರಿತು ಬೆಂಗಳೂರು...
error: Content is protected !!