Friday | May 22, 2026 |

GOVERNANCE

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ  ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯವುದು ಸೂಕ್ತವಲ್ಲ ಮತ್ತು ಹಿಂದಕ್ಕೆ ಪಡೆಯಲು ಅರ್ಹವಾಗಿಲ್ಲ ಎಂದು ಪೊಲೀಸ್‌...

ಅಕ್ರಮ ಫಲಾನುಭವಿಗಳ ಸ್ಥಾನಪಲ್ಲಟಗೊಳಿಸಲು ಮೀನಮೇಷ; ಬೋಸರಾಜ್ ಆಪ್ತ ಕಾರ್ಯದರ್ಶಿ ಸೇರಿ ಹಲವು ಅರ್ಹರಿಗೆ ಸಿಗದ ಐಎಎಸ್ ಬಡ್ತಿ, ಸ್ವಜಾತಿ ಅಧಿಕಾರಿಗೆ ಮನ್ನಣೆ?

ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ  ಕೆಎಎಸ್‌ ಅಧಿಕಾರಿಗಳ ಪಟ್ಟಿಯನ್ನು  ಪರಿಷ್ಕರಿಸಿ ಸ್ಥಾನಪಲ್ಲಟಗೊಳಿಸಿದ್ದರೂ ಸಹ  ಆರೋಪಿತ ಅಧಿಕಾರಿಗಳಿಗೆ ನೀಡಿದ್ದ ಐಎಎಸ್‌ ಬಡ್ತಿಯನ್ನು ಇದುವರೆಗೂ ಹಿಂಪಡೆದಿಲ್ಲ....

‘ಸಾಬ್ರು ನನ್ ಮಕ್ಳು ಸರಿ ಇಲ್ಲ, ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ, ಸೆಲೆಕ್ಟ್‌ ಆಗಿರೋದು 2 ಬಿ ರಿಸರ್ವೇ‍ಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’; ಧಾರ್ಮಿಕ, ಜಾತಿ ಆಧಾರಿತ ತಾರತಮ್ಯ ಆರೋಪ

ಬೆಂಗಳೂರು; 'ಸಾಬ್ರು ನನ್ ಮಕ್ಳು ಸರಿ ಇಲ್ಲ. ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ. ಯಶವಂತಪುರದ ಸಾಬ್ರುಗಳು ಕೊಳಕ್ ನನ್ ಮಕ್ಳು. ನೀನು ಕೆಎಸ್‌ಸಿಎಸ್‌ಟಿಗೆ ಸೆಲೆಕ್ಟ್‌...

ಜಸ್ಟೀಸ್‌ ಗೋಪಾಲಗೌಡರ ಮನೆಗೂ ಸುಳ್ಳು ದಾಖಲೆ ಸೃಷ್ಟಿ ಪ್ರಕರಣ; ಡಿ ಸಿ ಕೋರ್ಟ್‌ನಲ್ಲಿ ಬಾಕಿ ಇದ್ದರೂ ಡಿ ಸಿ ಕಚೇರಿಯಿಂದಲೇ ಭೂಪರಿವರ್ತನೆ, ದಾಖಲೆ ಬಹಿರಂಗಪಡಿಸಿದ ಹಿಂದಿನ ಎ ಸಿ

ಬೆಂಗಳೂರು; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ವಾಸವಿರುವ ಮನೆಯನ್ನೂ ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಬಿಬಿಎಂಪಿ  ಕಚೇರಿ, ಉದ್ಯಾನಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ...

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿರುವುದು  ಮತ್ತು ಕರ್ತವ್ಯ ಲೋಪ ಎಸಗಿ ಅಕ್ರಮ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ  ತುಮಕೂರಿನಲ್ಲಿ ಇದೇ ಮೇ 19 ರಂದು ನಡೆಯಲಿರುವ "ಪ್ರಗತಿಯತ್ತ ಕರ್ನಾಟಕ" ಮೂರು ವರ್ಷದ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ 120 ಎಕರೆ ವಿಸ್ತೀರ್ಣದ ಜಮೀನನ್ನು ಗೋಮಾಳ ಜಮೀನು ಒತ್ತುವರಿ ಮತ್ತು ಈ ಬಗೆಗಿನ...

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ಮಾಡಿರುವ ವಾಸವದತ್ತಾ ಸಿಮೆಂಟ್‌ ಕಾರ್ಖಾನೆಯು 41.20 ಕೋಟಿ ಮತ್ತು ಅಲ್ಟ್ರಾ ಟೆಕ್...
error: Content is protected !!