Thursday | November 19, 2026 |

Tag: Eshwar Khandre

ಮುಚ್ಚಿದ ಕೈಮಗ್ಗ ಅಭಿವೃದ್ದಿ ನಿಗಮ, ಗಾಂಧಿ ಆಶ್ರಮ ನೆಲಸಮ, ಗ್ರಾಮಸಭೆ ನಿರ್ಣಯಗಳಿಗೆ ಸಿಗದ ಮನ್ನಣೆ; ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿವಾದಿ ಪ್ರಸನ್ನ ರಾಜೀನಾಮೆ

ಬೆಂಗಳೂರು;  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿಯ ಹೊನ್ನೇಸರ ಗ್ರಾಮದ ಕೆರೆಕಟ್ಟೆ ಮತ್ತು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ನೆಲಸಮಗೊಳಿಸಿರುವುದನ್ನು...

567.70 ಕೋಟಿಗೂ ಅಧಿಕ ಬಾಕಿ, ಅನುದಾನದ ಕೊರತೆ ಪ್ರಶ್ನಿಸಿದರೇ ನೋಟೀಸ್; ಪಂಚಾಯ್ತಿಗಳಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಆಡಳಿತ ನಡೆಸುವುದೂ ಅಸಾಧ್ಯ!

ಬೆಂಗಳೂರು; ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಕಳೆದ 2 ವರ್ಷಗಳಿಂದ ಸಕಾಲಕ್ಕೆ ಬಿಡುಗಡೆಯಾಗದೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲದೇ ತಳಮಟ್ಟದಲ್ಲಿಯೂ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿ ಕಾಯ್ದಿರಿಸಿರುವ 120-00 ಎಕರೆ ಜಮೀನಿನಲ್ಲಿ ಹೈಟೆಕ್ ಕೈಗಾರಿಕೆ ಪ್ರದೇಶವನ್ನಾಗಿ ಬದಲಾಯಿಸುವ...

ಪ್ರವಾಸೋದ್ಯಮ ಆದಾಯ; ಲಕ್ಷಾಂತರ ರುಪಾಯಿ ಜಿಎಸ್‌ಟಿ ಕಟಾಯಿಸದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಸಾರ್ವಜನಿಕವಾಗಿ ನಿಧಿ ಬಹಿರಂಗವಾಗಿಲ್ಲವೇಕೆ?

ಬೆಂಗಳೂರು; ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ ಲಭ್ಯವಾಗಿದ್ದ ಆದಾಯದಲ್ಲಿ ಜಿಎಸ್‌ಟಿಯನ್ನೇ ಕಟಾಯಿಸಿರಲಿಲ್ಲ. ಅಲ್ಲದೇ ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆಯು...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174 ಹೆಕ್ಟೇರ್‌ ದಟ್ಟಾರಣ್ಯ ಪ್ರದೇಶದಲ್ಲಿ ವಿದ್ಯುತ್‌ ತಂತಿ ಎಳೆಯುವ ಗೋವಾ ತಮ್ನಾರ್‌ ಟ್ರಾನ್ಸಮಿಷನ್‌ ಯೋಜನೆಗೆ...

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು 500 ಕೋಟಿ ರು.ಗೂ ಹೆಚ್ಚು ಮೌಲ್ಯದ 17.34 ಎಕರೆ ಜಮೀನನ್ನು ಸರ್ಕಾರಿ ಕಂದಾಯ...

ವನ್ಯಜೀವಿ ಸಪ್ತಾಹ ಖರ್ಚು ವೆಚ್ಚ; ಸಂಬಂಧಿಸದ ಕಚೇರಿಗೆ ಅರ್ಜಿ ರವಾನೆ, ಮಾಹಿತಿ ನೀಡದ ಅರಣ್ಯ ಇಲಾಖೆ ಕಳ್ಳಾಟ

ಬೆಂಗಳೂರು; ರಾಜ್ಯಮಟ್ಟದ ವನ್ಯಜೀವಿ ಸಪ್ತಾಹ ಆಚರಣೆಗೆ ಸಂಬಂಧಿಸಿದಂತೆ ಸಂಪೂರ್ಣ ವೆಚ್ಚದ ಮಾಹಿತಿಯನ್ನು ಆರ್‍‌ಟಿಐ ಅಡಿ  ಬಹಿರಂಗಪಡಿಸದ ಇಲಾಖೆಯು, ಕಾಲಹರಣ ಮಾಡುತ್ತಿದೆ.   ಬೆಂಗಳೂರು ನಗರದಲ್ಲಿ 2025ರ ಅಕ್ಟೋಬರ್‍‌ 2ರಿಂದ...

ಅನುಮತಿಯಿಲ್ಲದೇ 2.48 ಲಕ್ಷ ಮೆ. ಟನ್ ಕಬ್ಬಿಣ ಅದಿರು ಸಾಗಣೆ; ಆಂಧ್ರ ಮೂಲದ ಅದಿರು ಕಂಪನಿ ವಿರುದ್ಧ ಆರೋಪ

ಬೆಂಗಳೂರು; ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯಿಂದ ಅಕ್ರಮ ಅದಿರು ಸಾಗಾಣೆ ಮಾಡಿರುವ ಕಂಪನಿಗಳ ಪಟ್ಟಿಯಲ್ಲಿರುವ ಬಾಲಾಜಿ ಸ್ಪಾಂಜ್ ಐರನ್ ಇಂಡಿಯಾ ಪ್ರೈವೈಟ್ ಲಿಮಿಟೆಡ್‌, ದಿಂಡದಹಳ್ಳಿಯ ಸರ್ವೆ...

ಕಾಡುಗೋಡಿ ಅರಣ್ಯ ಭೂಮಿ ಮಾರಾಟ; ಅಕ್ರಮ ಭೂ ವ್ಯವಹಾರ, ಖಾಸಗಿ ವ್ಯಕ್ತಿಗಳ ಪತ್ತೆ ಹಚ್ಚದ ಸರ್ಕಾರ

ಬೆಂಗಳೂರು; ಬೆಂಗಳೂರು ನಗರದ  ದಿನ್ನೂರು ಕಾಲೋನಿ ಮತ್ತು ಗೋಪಾಲಕೃಷ್ಣ ಬಡಾವಣೆ (ಗುಲ್ಜಾರ್ ಖಾನ್ ಬಡಾವಣೆ) ಹಾಗೂ ಇತರೆ ಖಾಸಗಿ ವ್ಯಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಅನೇಕ ಜನರಿಗೆ ...

ಮಾಚೋಹಳ್ಳಿ ಅರಣ್ಯ ಜಮೀನು ಹಂಚಿಕೆ; ಅರಣ್ಯ, ಆರ್ಥಿಕ, ಕಾನೂನು ಇಲಾಖೆ ಅಸಮ್ಮತಿಸಿದ್ದರೂ ಮಂಜೂರು

ಬೆಂಗಳೂರು; ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಅಂದಾಜು 2,500 ಕೋಟಿ ರು ಬೆಲೆಬಾಳುವ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಆರ್ಥಿಕ, ಕಾನೂನು...

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರು; ಅಧಿಕಾರಿ, ನೌಕರರ ವಿರುದ್ಧ ನೋಟೀಸ್‌, ಚಾರ್ಜ್‌ಶೀಟ್‌ ಹೊರಡಿಸಿದ ಸರ್ಕಾರ

ಬೆಂಗಳೂರು; ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಕಾರ್ಯಕ್ಕೆ ಗೈರುಹಾಜರಾಗಿದ್ದ ಗಣತಿದಾರರುಗಳ ವಿರುದ್ಧ...

ಅರಣ್ಯ ಜಮೀನಿನ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್‌ ಭವನ ಟ್ರಸ್ಟ್‌; ಕುಮ್ಕಿ ಹಕ್ಕಿನಿಂದ ವಿನಾಯಿತಿ ಸಿಗಲಿದೆಯೇ?

ಬೆಂಗಳೂರು;  ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಉದ್ದೇಶಿಸಿರುವ ಜಮೀನು, ಡೀಮ್ಡ್‌ ಅರಣ್ಯದ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಅರಣ್ಯ...
error: Content is protected !!