Sunday | March 29, 2026 |

Tag: ಸರ್ಕಾರಿ

ಸರ್ಕಾರಿ ನೌಕರರ ವಯಸ್ಸು, ಜನ್ಮದಿನಾಂಕ ಬದಲಾವಣೆಗೆ ನಿಷೇಧ; ಪರಿಷ್ಕೃತ ವಿಧೇಯಕ ಮಂಡನೆಗೆ ಸಿದ್ಧತೆ

ಬೆಂಗಳೂರು; ನೇರ ನೇಮಕಾತಿ ಮೂಲಕ ಸರ್ಕಾರಿ ಸೇವೆಗೆ ಒಮ್ಮೆ ಸೇರಿದ ನಂತರವೂ ತಮ್ಮ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಬದಲಾಯಿಸುತ್ತಿದ್ದ ಪ್ರಕರಣಗಳಿಗೆ ರಾಜ್ಯ ಸರ್ಕಾರವು ಇತಿಶ್ರೀ...

ಶಿಕ್ಷಕರ ನೇಮಕದಲ್ಲಿ ವಿಳಂಬ: ಮಕ್ಕಳ ಓದುವ ಸಾಮರ್ಥ್ಯ ಕುಸಿತ, ವಿಕಲ ಚೇತನ ಮಕ್ಕಳಿಗೆ ತರಬೇತಿ ಪಡೆದ ಶಿಕ್ಷಕರಿಲ್ಲ

ಬೆಂಗಳೂರು; ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ (ಪಿಟಿಆರ್)ವು ನಿಗದಿತ ಮಾನದಂಡಗಳಿಗಿಂತ ಉತ್ತಮವಾಗಿದ್ದರೂ,  ಮಂಜೂರಾದ ಮತ್ತು ಭರ್ತಿಯಾದ ಶಿಕ್ಷಕರ ಹುದ್ದೆಗಳ ನಡುವಿನ ಅಂತರ ಶೇ.22 ರಷ್ಟಿದೆ....

ಸರ್ಕಾರಿ ಭೂಮಿ ಹರಾಜು; ನೈತಿಕ, ಸಾಮಾಜಿಕ, ಆರ್ಥಿಕವಾಗಿ ತಪ್ಪು, ಮುನ್ನೆಲೆಗೆ ಬಂದ ಅಧೀನ ಕಾರ್ಯದರ್ಶಿ ಪತ್ರ

ಬೆಂಗಳೂರು; ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬೆಲೆಬಾಳುವ ಸರ್ಕಾರಿ ಜಮೀನನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ಕಂದಾಯ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ...

ಸರ್ಕಾರಿ ನೌಕರರ ಕಳ್ಳಾಟಕ್ಕೆ ಬಿದ್ದಿಲ್ಲ ಕಡಿವಾಣ; ಕಾಮ್ಸ್‌ ನೋಂದಣಿಗೆ 19 ಇಲಾಖೆ ನಿರಾಸಕ್ತಿ, ಕಚೇರಿಗೆ ಚಕ್ಕರ್?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ನೌಕರರು, ಅಧಿಕಾರಿಗಳು ನಿಗದಿತ...

ಅಕ್ರಮ ನೇಮಕಾತಿ; ಅಂತಿಮ ವಿಚಾರಣೆ ಬಾಕಿಯಿದ್ದರೂ 54 ಎಪಿಪಿಗಳ ಅಮಾನತು ತೆರವುಗೊಳಿಸಿದ ಸರ್ಕಾರ

ಬೆಂಗಳೂರು; ವಾಮ ಮಾರ್ಗಗಳ ಮೂಲಕ ನೇಮಕಗೊಂಡಿದ್ದರು ಎನ್ನಲಾಗಿದ್ದ 54  ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಅಮಾನತನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ತೆರವುಗೊಳಿಸಿದೆ. ಈ 54 ಎಪಿಪಿಗಳ...

ವೃಕ್ಷಥಾನ್‌ ಹೆರಿಟೇಜ್‌ ರನ್‌ಗೆ 500 ರು ಕಡ್ಡಾಯ ಸಂಗ್ರಹ; 11,541 ಪಿಯು ವಿದ್ಯಾರ್ಥಿಗಳ ಜೇಬಿಗೆ ಕೈ ಹಾಕಿದರೇ?

ಬೆಂಗಳೂರು; ವಿಜಯಪುರದಲ್ಲಿ ಇದೇ ಡಿಸೆಂಬರ್‍‌ ನಲ್ಲಿ  ನಡೆಯಲಿರುವ  ವೃಕ್ಷೋಥಾನ್‌ ಹೆರಿಟೇಜ್‌ ರನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಲು  ಪಿಯುಸಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 500 ರು  ಶುಲ್ಕ ಸಂಗ್ರಹಿಸಿ...

ಅಂಗವಿಕಲ ಮಕ್ಕಳ ಶಿಕ್ಷಣ ಯೋಜನೆಯಲ್ಲಿ ಅಕ್ರಮ; 30 ಬಿಇಒಗಳ ವಿರುದ್ಧ ಆರೋಪ ಕೈಬಿಟ್ಟ ಸರ್ಕಾರ?

ಬೆಂಗಳೂರು; ದ್ವಿತೀಯ ಹಂತದ ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಹಕ್ಕುಗಳನ್ನು ಖಚಿತಪಡಿಸುವ ಉದ್ದೇಶದಿಂದ ಜಾರಿಗೊಂಡಿದ್ದ  (ಐಇಡಿಎಸ್‌ಎಸ್‌) ಯೋಜನೆಯಲ್ಲಿ 22 ಸರ್ಕಾರೇತರ ಸಂಸ್ಥೆಗಳಿಗೆ  2.18 ಕೊಟಿ ರು...

44,317 ಸಿಬ್ಬಂದಿಗೆ ಸಕಾಲದಲ್ಲಿ ಸಿಗದ ವೇತನ; ಲ್ಯಾಪ್ಸ್‌ ಆಯಿತೇ 333 ಕೋಟಿ ಅನುದಾನ?

ಬೆಂಗಳೂರು; ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಒಂದೇ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲು ಇಲಾಖೆಗಳ ಮುಖ್ಯಸ್ಥರಿಗೆ ಅಧಿಕಾರ ನೀಡಿದ್ದರೂ ಸಹ 2024-25ನೇ  ಸಾಲಿನಲ್ಲಿ 44,317 ಸಿಬ್ಬಂದಿಗಳಿಗೆ...

ಸಚಿವಾಲಯದಲ್ಲೇ 5 ವರ್ಷದಿಂದ ಒಂದೇ ಇಲಾಖೆಯಲ್ಲಿ ಠಿಕಾಣಿ; ವಿಧಾನಸೌಧ ಬಿಟ್ಟು ಕದಲದ 705 ಅಧಿಕಾರಿಗಳು

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಕಳೆದ 5 ವರ್ಷಗಳಿಂದಲೂ ಒಂದೇ ಇಲಾಖೆಯಲ್ಲಿ ಗ್ರೂಪ್‌ ಎ...

ಎಸ್ಪಿ ಜೋಷಿ ವಿರುದ್ಧ ಕ್ರಮ; ದಾಖಲೆ, ದೋಷಾರೋಪಣೆ ಸಲ್ಲಿಸದ ಲೋಕಾಯುಕ್ತ, ಸರ್ಕಾರದ 2ನೇ ಪತ್ರ ಬಹಿರಂಗ

ಬೆಂಗಳೂರು; ಲೋಕಾಯುಕ್ತ  ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಿತ ಪ್ರಕರಣದಲ್ಲಿ  ಎಸ್ಪಿ ಶ್ರೀನಾಥ ಜೋಷಿ ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ...

ಸಚಿವಾಲಯಗಳಲ್ಲಿಯೇ ಶೀಘ್ರಲಿಪಿಗಾರ, ಬೆರಳಚ್ಚುಗಾರ ಹುದ್ದೆ ಖಾಲಿ; ಸರ್ಕಾರದ ಆಡಳಿತದ ಸಂವಹನಕ್ಕೆ ತೊಡಕು

ಬೆಂಗಳೂರು:  ರಾಜ್ಯ ಸರ್ಕಾರದ ಕೆಲಸಗಳಿಗೆ ಚಾಲನೆ ನೀಡುವ ವಿವಿಧ ಸಚಿವಾಲಯಗಳಲ್ಲಿಯೇ  ಪ್ರಸ್ತುತ 229 ಕನ್ನಡ ಶೀಘ್ರಲಿಪಿಗಾರ ಮತ್ತು 284 ಬೆರಳಚ್ಚುಗಾರ ಸೇರಿದಂತೆ ಒಟ್ಟಾರೆ 513  ಹುದ್ದೆಗಳು...

10 ಲಕ್ಷ ಉತ್ತರ ಪತ್ರಿಕೆ ಖರೀದಿ; ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು, ಬೊಕ್ಕಸಕ್ಕೆ ಹೊರೆಯಾಯಿತೇ?

ಬೆಂಗಳೂರು; ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ಹೆಚ್ಚಿನ  ದರದಲ್ಲಿ ಉತ್ತರ ಪತ್ರಿಕೆಗಳನ್ನು ಖರೀದಿಸಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಬೊಕ್ಕಸಕ್ಕೆ ಹೊರೆಯುಂಟು ಮಾಡಿರುವುದು ಇದೀಗ ಬಹಿರಂಗವಾಗಿದೆ.   ಅಲ್ಲದೇ ಬೆಂಗಳೂರಿನ ಖಾಸಗಿ...
error: Content is protected !!