Monday | March 30, 2026 |

Tag: ಪುನರ್ವಸತಿ

ದಿ ಫೈಲ್ ವರದಿ ಪರಿಣಾಮ; ನಿವಾಸಿಗಳಿಗೆ ನೀಡಿದ್ದ ನೋಟೀಸ್‌ ಹಿಂಪಡೆದುಕೊಂಡ ಬಿಡಿಎ

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಜಾರಿಗೊಳಿಸದೆಯೇ ನಿವಾಸಿಗಳಿಗೆ ನೋಟೀಸ್ ನೀಡಿದ್ದನ್ನು 'ದಿ ಫೈಲ್‌' ವರದಿ ಪ್ರಕಟಿಸುತ್ತಿದ್ದಂತೆ ಬೆಂಗಳೂರು...

ಕೃಷ್ಣಾ ಮೇಲ್ದಂಡೆ ಭೂ ಸ್ವಾಧೀನ; 2 ಲಕ್ಷ ಕೋಟಿಗೆ ಏರಿದ ಪರಿಹಾರ, ಸರ್ಕಾರಿ ವಕೀಲರು, ಅಧಿಕಾರಿಗಳ ಪಿತೂರಿ?

ಬೆಂಗಳೂರು; ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಭೂ ಸ್ವಾಧೀನದ ಪರಿಹಾರಕ್ಕೆ ಸಂಬಂಧಿಸಿದಂತೆ  ಉದ್ಭವಿಸಿರುವ ವ್ಯಾಜ್ಯಗಳಲ್ಲಿ  ಸರ್ಕಾರಿ ವಕೀಲರು ಉತ್ತಮವಾಗಿ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ...

ವಯನಾಡಿನ ಮೆಪ್ಪಾಡಿಗೆ 20 ಕೋಟಿ ಅನುದಾನ; ಆಕ್ಷೇಪಗಳ ನಡುವೆಯೂ ಕೇರಳ ಪ್ರಸ್ತಾವಕ್ಕೆ ಸಿಎಂ ಅನುಮೋದನೆ

ಬೆಂಗಳೂರು; ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ತಲಾ 20 ಲಕ್ಷ ರು ನಂತೆ ಒಟ್ಟಾರೆ 20 ಕೋಟಿ ರು ವೆಚ್ಚದಲ್ಲಿ...

ನಕ್ಸಲ್‌ ನಿಗ್ರಹ ಪಡೆ ವಿಸರ್ಜನೆ; ಸಿಎಂ, ಗೃಹ ಸಚಿವರ ಮಧ್ಯೆ ಇಲ್ಲದ ತಾಳಮೇಳ, ತದ್ವಿರುದ್ಧ ಘೋಷಣೆ

ಬೆಂಗಳೂರು; ನಕ್ಸಲ್‌ ನಿಗ್ರಹ ಪಡೆ ವಿಸರ್ಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಮಧ್ಯೆ ತಾಳಮೇಳವೇ ಇಲ್ಲ!   ನಕ್ಸಲ್‌ ನಿಗ್ರಹ  ಪಡೆಯು...

ಟಿಬೆಟಿಯನ್‌ ರೈತರಿಗೆ ದೊರಕದ ಬೆಳೆಸಾಲ, ಬೆಳೆವಿಮೆ; ಪುನರ್ವಸತಿ ನೀತಿ ಅನುಷ್ಠಾನದಲ್ಲಿ ಹಿಂದೆ ಬಿದ್ದ ರಾಜ್ಯ

ಬೆಂಗಳೂರು; ಭಾರತ ಸರ್ಕಾರವು ಜಾರಿಗೆ ತಂದಿದ್ದ ಟಿಬೆಟಿಯನ್‌ ಪುನರ್ವಸತಿ ನೀತಿ 2014ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರವು ಹಿಂದೆ ಬಿದ್ದಿರುವುದು ಇದೀಗ ಬಹಿರಂಗವಾಗಿದೆ. ಟಿಬೇಟಿಯನ್‌ ಜನಾಂಗದ...
error: Content is protected !!