Wednesday | March 11, 2026 |

RTI

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಕೆಟಿಪಿಪಿ ಕಾಯ್ದೆಯಡಿಯಲ್ಲಿ ವಿನಾಯಿತಿ ನೀಡಲು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ವಿಧಾನಸಭೆಯ ಮುಖ್ಯ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ ನೇರವಾಗಿ  ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ  ಮೂರ್ನಾಲ್ಕು ಬಾರಿ  ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ  ಖರೀದಿಸಿದೆ.   ಹುಬ್ಬಳ್ಳಿಯಲ್ಲಿರುವ ಎನ್‌ಜಿಎಫ್‌, ಬೆಂಗಳೂರಿನಲ್ಲಿರುವ...

2 ಸಾವಿರ ಕೋಟಿ ಹಗರಣ; ಅಭಿಪ್ರಾಯವನ್ನೇ ಮುಚ್ಚಿಟ್ಟ ಕಾನೂನು ಸಚಿವರ ಕಚೇರಿ, ರಾಜಣ್ಣ ರಕ್ಷಣೆಗೆ ನಿಂತರೇ?

ಬೆಂಗಳೂರು; ಸಕ್ಕರೆ ಕಾರ್ಖಾನೆಗಳಿಗೆ ಅಂದಾಜು ಎರಡು ಸಾವಿರ ಕೋಟಿ ರುಪಾಯಿ ಸಾಲ ಮಂಜೂರಾತಿ ಪ್ರಕ್ರಿಯೆಯಲ್ಲಿ  ನಡೆದಿದೆ ಎನ್ನಲಾಗಿರುವ  ಅವ್ಯವಹಾರಗಳ ಆರೋಪಗಳಡಿಯಲ್ಲಿ  ಅಪೆಕ್ಸ್‌ ಬ್ಯಾಂಕ್‌ನ  ಹಿಂದಿನ ಅಧ್ಯಕ್ಷ...

ವನ್ಯಜೀವಿ ಸಪ್ತಾಹ ಖರ್ಚು ವೆಚ್ಚ; ಸಂಬಂಧಿಸದ ಕಚೇರಿಗೆ ಅರ್ಜಿ ರವಾನೆ, ಮಾಹಿತಿ ನೀಡದ ಅರಣ್ಯ ಇಲಾಖೆ ಕಳ್ಳಾಟ

ಬೆಂಗಳೂರು; ರಾಜ್ಯಮಟ್ಟದ ವನ್ಯಜೀವಿ ಸಪ್ತಾಹ ಆಚರಣೆಗೆ ಸಂಬಂಧಿಸಿದಂತೆ ಸಂಪೂರ್ಣ ವೆಚ್ಚದ ಮಾಹಿತಿಯನ್ನು ಆರ್‍‌ಟಿಐ ಅಡಿ  ಬಹಿರಂಗಪಡಿಸದ ಇಲಾಖೆಯು, ಕಾಲಹರಣ ಮಾಡುತ್ತಿದೆ.   ಬೆಂಗಳೂರು ನಗರದಲ್ಲಿ 2025ರ ಅಕ್ಟೋಬರ್‍‌ 2ರಿಂದ...

ಕಾಂಗ್ರೆಸ್‌ ಅವಧಿಯಲ್ಲೂ ಅಕ್ರಮ ಗಣಿಗಾರಿಕೆ; ಎಲ್ಒಇ ಅನುಷ್ಟಾನ, ಅಭಿಪ್ರಾಯಗಳು ವಿರೋಧಾಭಾಸವಾಗಿವೆಯೇ?

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್‌ ಲಿಮಿಟೆಡ್‌,  ಸಿದ್ದರಾಮಯ್ಯ ಅವರ ನೇತೃತ್ವದ ಎರಡನೇ ಬಾರಿಯ ಅಧಿಕಾರದ ಅವಧಿಯಲ್ಲಿಯೂ ಕಲ್ಬುರ್ಗಿಯ ವಾಡಿಯಲ್ಲಿ  ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದೆ....

ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂದು ಖುದ್ದು ಕಾನೂನು...

ಮದ್ಯ ಪರವಾನಿಗೆ ನಿಯಮಗಳಿಗೆ ತಿದ್ದುಪಡಿ; ಆಕ್ಷೇಪಣೆಗಳ ಆಹ್ವಾನಿಸಿ, ಪರಿಗಣಿಸದ ಸರ್ಕಾರ

ಬೆಂಗಳೂರು; ಸಿಎಲ್2, ಸಿಎಲ್‌ 9, ಸಿಎಲ್ 11 ಸಿ ಸನ್ನದುಗಳನ್ನು ಸಾರ್ವಜನಿಕ ಹರಾಜು ಮಾಡುವ ಸಂಬಂಧ ಕರ್ನಾಟಕ ಅಬಕಾರಿ ನಿಯಮಗಳಿಗೆ ತಂದಿರುವ ತಿದ್ದುಪಡಿ ಗೆ ಆಕ್ಷೇಪಣೆಗಳನ್ನು...

ಬೋಸ್ಟನ್‌ ಶೃಂಗಸಭೆ; ಐದು ತಿಂಗಳಾದರೂ ಅಂತಿಮ ಬಿಲ್‌ ಸಲ್ಲಿಸದ ಶಾಸಕರು, ಪಾಲನೆಯಾಗದ ಮಾನದಂಡ

ಬೆಂಗಳೂರು; ಅಮೇರಿಕಾದ ಬೋಸ್ಟನ್‌ ನಗರದಲ್ಲಿ ನಡೆದಿದ್ದ ರಾಜ್ಯಗಳ ಶಾಸಕಾಂಗ ಸಭೆಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಶಾಸಕರು ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ಅಂತಿಮ...
error: Content is protected !!