Friday | March 6, 2026 |

LEGISLATURE

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  (2022-23) ಹಂಚಿಕೆಯಾಗಿದ್ದ ನಿಧಿಯ 12.00 ಕೋಟಿ ರು ಕಳೆದು ಹೋಗಿದೆ. ಅದೇ ರೀತಿ ವಿಪತ್ತು ನಿರ್ವಹಣೆ ಚಟುವಟಿಕೆಗಳಿಗೆ ನಿಧಿಯ...

ಪ್ರವಾಹ ನಿರ್ವಹಣೆಯಲ್ಲಿ ವಿಫಲ; ಟೆಲಿ ಮೆಟ್ರಿಕ್‌ ಉಪಕರಣ, ಟಿವಿ ಸೆಟ್‌ಗಳು ನಿಷ್ಕ್ರೀಯ, ಬಹುಕೋಟಿ ವ್ಯರ್ಥ

ಬೆಂಗಳೂರು;  ಪ್ರವಾಹವನ್ನು ಎದುರಿಸಲು ಮತ್ತು  ನಿರ್ವಹಣೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡಿದ್ದ ಒಟ್ಟು  ಅನುದಾನದಲ್ಲಿ 1.61 ಕೋಟಿ ರು ಖರ್ಚು ಮಾಡಿದ್ದರೂ ಸಹ ಬೆಂಗಳೂರು ನಗರದಲ್ಲಿ ಪ್ರವಾಹ ಮುನ್ಸೂಚನೆ ಎಚ್ಚರಿಕೆ...
spot_imgspot_img

ಪ್ರಭಾವಿಗಳ ಜಿಲ್ಲೆಯಲ್ಲೇ ಪ್ರವಾಹ; 10.03 ಲಕ್ಷ ಜನ, 5.31 ಲಕ್ಷ ಜಾನುವಾರುಗಳಿಗೆ ಅಪಾಯ, ಆದರೂ ಕ್ರಮವಿಲ್ಲ

ಬೆಂಗಳೂರು; ರಾಜ್ಯದಲ್ಲಿ ಪ್ರಭಾವಿ ಚುನಾಯಿತ ಪ್ರತಿನಿಧಿಗಳು ತವರು ಜಿಲ್ಲೆಯಲ್ಲಿಯೇ  ಪದೇಪದೇ ಪ್ರವಾಹಗಳು ಸಂಭವಿಸುತ್ತಿದ್ದರೂ ಸಹ ರಾಜ್ಯ ಸರ್ಕಾರವು ಈವರೆಗೂ ಪ್ರವಾಹ ಪ್ರದೇಶ ವಲಯ ನಿಯಮಗಳನ್ನು ರೂಪಿಸಿ...

ಅವಕಾಶವಿಲ್ಲದಿದ್ದರೂ 6.18 ಕೋಟಿ ವೆಚ್ಚ; 4.22 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲ, ವಿತ್ತೀಯ ಮಿತಿ ಉಲ್ಲಂಘನೆ

ಬೆಂಗಳೂರು; ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಅವಕಾಶವಿಲ್ಲದಿದ್ದರೂ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ  6.18 ಕೋಟಿ ವೆಚ್ಚ ಮಾಡಲಾಗಿತ್ತು. ಹಾಗೆಯೇ ವಿಪತ್ತು ನಿರ್ವಹಣೆಗೆ...

ಮಳೆ ಹಾನಿ ಪ್ರಮಾಣ ವರ್ಗೀಕರಣ; ಪರಿಹಾರದಲ್ಲೂ ವಂಚನೆ, ಹಾನಿ ಸಮರ್ಥಿಸಲು ದಾಖಲೆಗಳೂ ಇಲ್ಲ

ಬೆಂಗಳೂರು;  ಮಳೆ ಸುರಿದು ಹಾನಿಯಾಗಿದೆ ಎಂದು ಸಮರ್ಥಿಸುವ ದಾಖಲೆಗಳು ಇಲ್ಲದಿದ್ದರೂ ಸಹ ಹೆಚ್ಚಿನ ದರದಲ್ಲಿ ಪರಿಹಾರ ನೀಡಿರುವ ಪ್ರಕರಣಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು...

ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು; ವೆಚ್ಚದಲ್ಲಿ ಏರಿಕೆ, 10 ವರ್ಷವಾದರೂ ಸಾಫಲ್ಯವಾಗದ ಯೋಜನೆಗಳು

ಬೆಂಗಳೂರು; 'ಸದಾ ಬರಗಾಲದ ಅಪಾಯಗಳಿಗೆ ಗುರಿಯಾಗುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ, ರಾಮನಗರ ಸೇರಿದಂತೆ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗಳು,  10 ವರ್ಷಗಳಾದರೂ  ಉದ್ದೇಶವನ್ನು...

ಜಿಲ್ಲೆ, ತಾಲೂಕುಗಳಲ್ಲಿ ವಿಪತ್ತು; ಖರ್ಚಾಗದ 303 ಕೋಟಿ, 46.99 ಕೋಟಿಗೆ ಬಳಕೆ ಪ್ರಮಾಣ ಪತ್ರಗಳೇ ಇಲ್ಲ

ಬೆಂಗಳೂರು; ವಿಪತ್ತುಗಳ ನಿರ್ವಹಣೆಗೆಂದು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿನ  ವೈಯಕ್ತಿಕ ಠೇವಣಿ ಖಾತೆಯಲ್ಲಿ ಮೀಸಲಿರಿಸಿದ್ದ  ಒಟ್ಟು ಮೊತ್ತದ ಪೈಕಿ  2023ರ ಮಾರ್ಚ್‌ ಅಂತ್ಯಕ್ಕೆ 303 ಕೋಟಿ...

ಕಾಡುಗೋಡಿ ಅರಣ್ಯ ಭೂಮಿ ಮಾರಾಟ; ಅಕ್ರಮ ಭೂ ವ್ಯವಹಾರ, ಖಾಸಗಿ ವ್ಯಕ್ತಿಗಳ ಪತ್ತೆ ಹಚ್ಚದ ಸರ್ಕಾರ

ಬೆಂಗಳೂರು; ಬೆಂಗಳೂರು ನಗರದ  ದಿನ್ನೂರು ಕಾಲೋನಿ ಮತ್ತು ಗೋಪಾಲಕೃಷ್ಣ ಬಡಾವಣೆ (ಗುಲ್ಜಾರ್ ಖಾನ್ ಬಡಾವಣೆ) ಹಾಗೂ ಇತರೆ ಖಾಸಗಿ ವ್ಯಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಅನೇಕ ಜನರಿಗೆ ...
error: Content is protected !!