Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

GOVERNANCE

ತಡವಾಗಿ ಆಗಮನ, ಹಾಜರಾತಿಯಲ್ಲಿ ಸಹಿಯಿಲ್ಲ, ಶಿಸ್ತಿಲ್ಲ; ಕಚೇರಿಗಳಲ್ಲಿ ಆಡಿದ್ದೇ ಆಟ ಹೂಡಿದ್ದೇ ಲಗ್ಗೆ

ಬೆಂಗಳೂರು; ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ. ಅಲ್ಲದೆ ತಡವಾಗಿ ಕಚೇರಿಗೆ ಆಗಮಿಸಿದರೂ ನಿಗದಿಪಡಿಸಿರುವ ಅವಧಿವರೆಗೆ ಕಾರ್ಯನಿರ್ವಹಿಸುತ್ತಿಲ್ಲ. ಹಾಜರಾತಿಯನ್ನೂ ದಾಖಲಿಸುತ್ತಿಲ್ಲ. ಇವಿಷ್ಟೂ ಕರ್ನಾಟಕ ಸರ್ಕಾರದ ಸಚಿವಾಲಯದ ಅಧಿಕಾರಿ