Saturday | March 7, 2026 |

Tag: ನಗರಾಭಿವೃದ್ಧಿ

ಅಮೃತ್ 2.0; ಜನಸಂಖ್ಯೆಗೆ ತಕ್ಕಂತೆ ಬಿಡುಗಡೆಯಾಗದ ಅನುದಾನ, ಸರ್ಕಾರದ ಕದ ತಟ್ಟಿದ ಕಾಂಗ್ರೆಸ್ ಶಾಸಕ

ಬೆಂಗಳೂರು; ಕೇಂದ್ರ ಪುರಸ್ಕೃತ ಅಮೃತ್  2.0 ಯೋಜನೆಯಡಿ ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗಿಲ್ಲ. ಈ ಜಿಲ್ಲೆಯ ಮುದ್ದೇಬಿಹಾಳ ಸೇರಿದಂತೆ ಇನ್ನಿತರೆ...

ಬಡಾವಣೆ ನಕ್ಷೆ ತಿದ್ದುಪಡಿ ಆರೋಪ; ಶ್ಯಾಮ್‌ಭಟ್ ವಿರುದ್ಧ ಪ್ರಕರಣಕ್ಕೆ ಕ್ಲೀನ್‌ ಚಿಟ್‌ಗೆ ಸಿದ್ಧತೆ

ಬೆಂಗಳೂರು; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಟಿ ಶ್ಯಾಮ್‌ ಭಟ್‌ ಮತ್ತಿತರರ ವಿರುದ್ಧ ಎರಡೂವರೆ ವರ್ಷದ ಹಿಂದೆ ತನಿಖೆಗೆ ಆದೇಶ ಹೊರಡಿಸಿದ್ದ ಸರ್ಕಾರವು ಇದೀಗ ಈ...

ಕೆಎಎಸ್‌ ಅಧಿಕಾರಿ ನಟೇಶ್‌ಗೆ ಹುದ್ದೆ ಉನ್ನತೀಕರಣ ಭಾಗ್ಯ!; ಮುಡಾ ಪ್ರಕರಣದಲ್ಲಿ ಸಹಕರಿಸಿದ್ದಕ್ಕೆ ಇನಾಮು!?

ಬೆಂಗಳೂರು;  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದ ಕೆಎಎಸ್‌ ಅಧಿಕಾರಿ ಡಿ ಬಿ ನಟೇಶ್‌ ವಿರುದ್ಧ ಲೋಕಾಯುಕ್ತ ಅಧಿನಿಯಮ 17 ಎ ಅಡಿಯಲ್ಲಿ ಪೂರ್ವಾನುಮತಿ ನೀಡಲು ಹಲವು...

ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯ್ದೆಗೆ ಸೂಕ್ತ ತಿದ್ದುಪಡಿ; ಸಹಕಾರ ಇಲಾಖೆ ವ್ಯಾಪ್ತಿಯಲ್ಲಿಲ್ಲ, ಮುಂದುವರೆದ ಗೊಂದಲ

ಬೆಂಗಳೂರು; ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 1972ರ ಕಾಯ್ದೆಗೆ ಸಹಕಾರ ಇಲಾಖೆಯು ಸೂಕ್ತ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಸಹಕಾರ ಇಲಾಖೆಯು ನಗರಾಭಿವೃದ್ದಿ ಇಲಾಖೆಗೆ ಸ್ಪಷ್ಟಪಡಿಸಿದೆ.   ಕರ್ನಾಟಕ...

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಶೇ.5ರ ದರದಲ್ಲಿ 10,732 ಚದರ ಮೀಟರ್ ಜಾಗ ಖಾಯಂ ಮಂಜೂರು; 16.89 ಕೋಟಿ ನಷ್ಟ

ಬೆಂಗಳೂರು;  ರಾಜ್ಯದ 6  ನಗರ ಸ್ಥಳೀಯ ಸಂಸ್ಥೆಗಳಲ್ಲಿ  ವಿವಿಧ ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿದ್ದ ಸಿಎ ನಿವೇಶನಗಳನ್ನು ನಿಯಮ ಮೀರಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕೇವಲ ಶೇ.5ರಷ್ಟು ...

ಮುಡಾ ಮಾಜಿ ಅಧ್ಯಕ್ಷ ರಾಜೀವ್ ವಿರುದ್ಧ ತನಿಖೆಗೆ ಕಾನೂನು ಇಲಾಖೆ ಅಸ್ತು; ಬೈರತಿ ಸುರೇಶ್ ಅಂಗಳದಲ್ಲಿ ಕಡತ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳು, ನಿಯಮ ಉಲ್ಲಂಘನೆಗಳ ಕುರಿತು  ಹಿಂದಿನ ಅಧ್ಯಕ್ಷ  ರಾಜೀವ್‌ ಅವರನ್ನು ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆಗೊಳಪಡಿಸುವ...

ಮಹಾತ್ಮಗಾಂಧಿ,ನೆಹರು, ಇಂದಿರಾ, ರಾಜೀವ್‌ ಗಾಂಧಿ ಪ್ರತಿಮೆ ಸ್ಥಾಪನೆಗೆ ಅಸಮ್ಮತಿ; ಆದರೂ ಸಂಪುಟಕ್ಕೆ ಕಡತ ಮಂಡನೆ

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯ ವಿವಿಧೆಡೆ ಜವಾಹರ್ ಲಾಲ್ ನೆಹರು, ಮಹಾತ್ಮಗಾಂಧಿ,  ಇಂದಿರಾ...

ಅಪಾರ್ಟ್‌ಮೆಂಟ್‌ ವಿಧೇಯಕ ಜಾರಿಯಾಗದೇ ನೋಟೀಸ್‌; ಬಿಡಿಎ ಮೇಲೆ ನಿವಾಸಿಗಳ ಕೆಂಗಣ್ಣು

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಇನ್ನೂ ಜಾರಿಗೊಂಡಿಲ್ಲ. ಆದರೆ ಮನೆ ಖರೀದಿದಾರರು ನಿವಾಸಿಗಳ ಕಲ್ಯಾಣ ಸಂಘ ರಚಿಸಬೇಕು...

ಮಾಸ್ಟರ್‍‌ ಪ್ಲಾನ್‌ನಲ್ಲೂ ಶಾಶ್ವತ ಕೃಷಿ ವಲಯ; ತಾಂತ್ರಿಕ ಕೋಶಕ್ಕೆ ಕಡತ ಸಲ್ಲಿಕೆ, ಸರ್ಕಾರದಿಂದ ಮತ್ತೊಂದು ಹೆಜ್ಜೆ

ಬೆಂಗಳೂರು; ದೇವನಹಳ್ಳಿ  ತಾಲ್ಲೂಕಿನ ಚನ್ನರಾಯಪಟ್ಟಣ  ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ವಿಸ್ತೀರ್ಣದ ಜಮೀನನ್ನು ಶಾಶ್ವತ ಕೃಷಿ ವಲಯ ಎಂದು ಕೈಗಾರಿಕೆ ಮತ್ತು ವಾಣಿಜ್ಯ...

ಮುಡಾ ರಾಜೀವ್‌ ವಿರುದ್ಧ ತನಿಖೆಗೆ ಸಿಗದ ಅನುಮತಿ; 6 ತಿಂಗಳಿನಿಂದಲೂ ಸಚಿವರ ಲಾಗಿನ್‌ನಲ್ಲೇ ಇದೆ ಕಡತ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ರಾಜೀವ್‌ ಅವರನ್ನು  ವಿಚಾರಣೆ, ತನಿಖೆಗೊಳಪಡಿಸಲು ಮುಂದಾಗಿರುವ ಲೋಕಾಯುಕ್ತ ಸಂಸ್ಥೆಗೆ  ಪೂರ್ವಾನುಮತಿ ನೀಡುವುದಕ್ಕೆ ಸಂಬಂಧಿಸಿದ ಕಡತವು ಕಳೆದ ಆರೇಳು...

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನ; ಖರ್ಚಾಗದ 133.54 ಕೋಟಿ ರು., ಅನ್ಯ ಉದ್ದೇಶಕ್ಕೆ ಬಳಕೆಗೆ ಕೇಂದ್ರ ತಡೆ

ಬೆಂಗಳೂರು;  ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆಂದು ಒದಗಿಸಿದ್ದ ಅನುದಾನವನ್ನು  ಪೌರ ಕಾರ್ಮಿಕರ ವಿಶ್ರಾಂತ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ಬಳಸಲು ಕೇಂದ್ರವು ತಡೆಯೊಡ್ಡಿದೆ. ಅಲ್ಲದೇ ಸ್ವಚ್ಛ ಭಾರತ ಮಿಷನ್‌...

ಒಳಚರಂಡಿ ಕಾಮಗಾರಿ; ಅನುದಾನವಿಲ್ಲ, ಹಣದ ಲಭ್ಯತೆಯೂ ಇಲ್ಲ, ಸಾಲಕ್ಕೆ ಮೊರೆಯಿಟ್ಟ ಮಂಡಳಿ

ಬೆಂಗಳೂರು; ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರುಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ....
error: Content is protected !!