ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ನಿವೇಶನ; ತನ್ನದೇ ಅಧಿಸೂಚನೆ ಉಲ್ಲಂಘಿಸಿದ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು;  ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ...

ಅನುಭವ ಮಂಟಪ ಕಾಮಗಾರಿ; ದಿ ಫೈಲ್‌ ವರದಿ ಬೆನ್ನಲ್ಲೇ ಸಿಎಂ ಮಧ್ಯ ಪ್ರವೇಶ, 50 ಕೋಟಿ ಬಿಡುಗಡೆಗೆ ಆದೇಶ

ಬೆಂಗಳೂರು;  ಬೀದರ್‍‌ನ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ಕಳೆದ...

ಯಾರದ್ದೋ ಕಟ್ಟಡ, ಯಾರದ್ದೋ ಪರವಾನಿಗೆ, ಇನ್ಯಾರದ್ದೋ ಬ್ಲೂ ಪ್ರಿಂಟ್‌, ಮತ್ಯಾರದ್ದೋ ಹೆಸರು; ಸಿಎಲ್‌ 7 ಭ್ರಷ್ಟಾಚಾರ

ಬೆಂಗಳೂರು; ಯಾರದ್ದೋ ಕಟ್ಟಡ, ಯಾರದ್ದೋ ಪರವಾನಿಗೆ, ಇನ್ಯಾರದ್ದೋ ಬ್ಲೂ ಪ್ರಿಂಟ್‌, ಮತ್ಯಾರದ್ದೋ ಹೆಸರು,...

ಆರ್‍‌ಎಸ್‌ಎಸ್‌ ನೋಂದಾವಣೆಯಾಗದಿದ್ದರೂ ಬೈಠಕ್‌ ಆಯೋಜನೆ; ಮುನ್ನೆಲೆಗೆ ಬಂದ ಗೃಹ ಸಚಿವರ ಉತ್ತರ

ಬೆಂಗಳೂರು; ನೋಂದಾಯಿತವಲ್ಲದ ಸಂಸ್ಥೆಗಳ ಪಟ್ಟಿಯಲ್ಲಿರುವ   ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಜ್ಯದಲ್ಲಿ (ಆರ್‍‌ಎಸ್‌ಎಸ್‌) ...

ತೋಟಗಾರಿಕೆ ಇಲಾಖೆಯ ಹುದ್ದೆಗಳ ಉನ್ನತೀಕರಣ; ಅಹಿಂದ ವರ್ಗಕ್ಕೆ ಅನ್ಯಾಯ, ಸಚಿವರ ಓಎಸ್‌ಡಿಗೆ ಮನ್ನಣೆ?

ಬೆಂಗಳೂರು; ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ಉನ್ನತೀಕರಿಸಿರುವುದು ಇದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ...

ಲೋಕಾ ಹೆಸರಿನಲ್ಲಿ ವಸೂಲಿ; 10 ವರ್ಷಗಳ ಬಳಿಕ ಹಿಂದಿನ ಪಿಆರ್‍‌ಒ ರಿಯಾಜ್‌ಗೆ ದಂಡನೆ, ಗ್ರಾಚ್ಯುಟಿ ಮುಟ್ಟುಗೋಲು

ಬೆಂಗಳೂರು; ಹಿಂದಿನ ಲೋಕಾಯುಕ್ತ ಭಾಸ್ಕರರಾವ್‌ ಅವರೊಂದಿಗಿನ ಸಂಬಂಧ ಮತ್ತು ಲೋಕಾಯುಕ್ತರ ನಿವಾಸವನ್ನು ದುರುಪಯೋಗಪಡಿಸಿಕೊಂಡು...

ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ; ಎಸ್‌ಪಿಪಿಯಾಗಿ ಜಗದೀಶ್‌ ನೇಮಕಕ್ಕೆ ಅವಕಾಶವಿಲ್ಲವೆಂದಿದ್ದ ಸರ್ಕಾರ

ಬೆಂಗಳೂರು; ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣದಲ್ಲಿ ವಾದ ಮಂಡಿಸಲು ವಿಶೇಷ...

ಆರ್‍‌ಟಿಇ ಸೀಟಿಗಾಗಿ ಸುಳ್ಳು ಆದಾಯ ಪ್ರಮಾಣ ಪತ್ರ; ತಹಶೀಲ್ದಾರ್‍‌ಗಳೂ ಶಾಮೀಲು, ಅರ್ಹರಿಗೆ ವಂಚನೆ

ಬೆಂಗಳೂರು; ವಿದ್ಯಾರ್ಥಿಗಳ ಪೋಷಕರು ಅಧಿಕ ಆದಾಯ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಆರ್‍‌ಟಿಇ ಅಡಿಯಲ್ಲಿ...

ನಕಲಿ ಇನ್‌ವಾಯ್ಸ್‌ ಆಧರಿಸಿ ಬಹುಕೋಟಿ ಪಾವತಿ; ಆರ್ಥಿಕ ಹೊರೆಯಿಲ್ಲ, ಸಿಎಜಿ ಅಕ್ಷೇಪಣೆ ತಳ್ಳಿ ಹಾಕಿದ ನಿಗಮ

ಬೆಂಗಳೂರು; ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಕೇವಲ ನಾಲ್ಕು ದಿನದಲ್ಲಿ ಹೆಚ್‌ಡಿಪಿಇ ಪೈಪ್‌ಗಳನ್ನು...

ಕ್ಯಾನ್ಸರ್‍‌ ಕೇರ್‍‌ ಘಟಕ; ಅನುದಾನ ಮಂಜೂರಾಗಿದ್ದು 18.25 ಕೋಟಿ, ಟೆಂಡರ್ ಕರೆದಿದ್ದು 26.60 ಕೋಟಿಗೆ, ಹೇಗೆ ಸಾಧ್ಯ?

ಬೆಂಗಳೂರು; ಕ್ಯಾನ್ಸರ್‍‌ ಕೇರ್‍‌ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 18.25 ಕೋಟಿ ರು ವೆಚ್ಚದ...

ನಗರ ಸ್ಥಳೀಯ ಸಂಸ್ಥೆಗಳಿಗೆ ಗ್ರಾಮಗಳ ಸೇರ್ಪಡೆ; ಜನಸಂಖ್ಯೆ, ಕ್ಷೇತ್ರಗಳಲ್ಲಿ ವ್ಯತ್ಯಾಸ, ಅಧಿಸೂಚನೆ ಹಿಂತೆಗೆತ?

ಬೆಂಗಳೂರು; ರಾಜ್ಯ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಕ್ಷೇತ್ರಗಳ  ಮೀಸಲಾತಿಯನ್ನು ನಿಗದಿಪಡಿಸುವ...

ದುಬಾರಿ ದರದಲ್ಲಿ ಸ್ಮಾರ್ಟ್ ಡೋರ್‍‌ ಲಾಕ್, ಸೇಫ್‌ ಲಾಕರ್ಸ್‌, ಎನರ್ಜಿ ಸಲ್ಯೂಷನ್ಸ್‌ ಉಪಕರಣ ಖರೀದಿ; ಬೊಕ್ಕಸಕ್ಕೆ ನಷ್ಟ!

ದುಬಾರಿ ದರದಲ್ಲಿ ಸ್ಮಾರ್ಟ್ ಡೋರ್‍‌ ಲಾಕ್, ಸೇಫ್‌ ಲಾಕರ್ಸ್‌, ಎನರ್ಜಿ ಸಲ್ಯೂಷನ್ಸ್‌ ಉಪಕರಣ ಖರೀದಿ; ಬೊಕ್ಕಸಕ್ಕೆ ನಷ್ಟ!

ಬೆಂಗಳೂರು; ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಮುಕ್ತ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ...

ಅನಿಲ ನೀತಿ; ಆರ್ಥಿಕ ನಷ್ಟವಿಲ್ಲ, ಭ್ರಷ್ಟಾಚಾರವೂ ಇಲ್ಲ, ಲೋಕಾಕ್ಕೆ ಸಮಜಾಯಿಷಿ ನೀಡಿದ ರಾಕೇಶ್‌ಸಿಂಗ್‌

ಬೆಂಗಳೂರು; ರಾಜ್ಯ ನಗರ ಅನಿಲ ವಿತರಣೆ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಪರಿಣಾಮಗಳನ್ನು...

Page 2 of 146 1 2 3 146

Latest News