Saturday | November 28, 2026 |

Daily Archives: Apr 12, 2021

ಮತಾಂತರ ನಿಷೇಧ, ಜಾನುವಾರು ಹತ್ಯೆ ಪ್ರತಿಬಂಧಕ, ಮುಸ್ಲೀಂರಿಗೆ ಮೀಸಲಾತಿ ವರ್ಗೀಕರಣ, ಒಳ ಮೀಸಲಾತಿ; ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಯಿಂದ ಪರಿಶೀಲನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು   (ಮತಾಂತರ ನಿಷೇಧ ಕಾಯ್ದೆ )  ರದ್ದುಗೊಳಿಸುವ ಭಾಗವಾಗಿ...

ಘನತ್ಯಾಜ್ಯ ನಿರ್ವಹಣೆಗೆ ಮರು ಟೆಂಡರ್‍‌ಗೆ ಪ್ರಸ್ತಾಪ; ವಿಜಿಎಫ್‌ ನೆರವಿಲ್ಲದೇ 5,467 ಕೋಟಿ ವೆಚ್ಚ, ಬಿಎಸ್‌ಡಬ್ಲ್ಯೂಎಂಲ್‌ನ ಸಮರ್ಥನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೇ?

ಬೆಂಗಳೂರು;  ಸಮಗ್ರ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಟಿಪ್ಪಿಂಗ್‌ ಶುಲ್ಕ ನಿಗದಿಗೆ ಸಂಬಂಧಿಸಿದಂತೆ  ಕಾರ್ಯಸಾಧ್ಯತಾ ಅಂತರದ ಹಣಕಾಸು ನೆರವಿಲ್ಲದೇ ಒಟ್ಟು ₹5,467 ಕೋಟಿ ವೆಚ್ಚವಾಗಲಿದೆ.  ಇದರಲ್ಲಿ...

ಟಿಪ್ಪಿಂಗ್ ಶುಲ್ಕ ಹಗರಣಕ್ಕೆ ತೇಪೆ; 4 ಪ್ಯಾಕೇಜ್‌ ಬದಲಿಗೆ 2 ಪ್ಯಾಕೇಜ್‌, 30 ವರ್ಷದ ಬದಲಿಗೆ 25 ವರ್ಷಗಳ ರಿಯಾಯಿತಿ, 26,682 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ

ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ (MSW) ದ್ವಿತೀಯ ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಕಾರ್ಯಗಳಿಗೆ 30 ವರ್ಷದ ಅವಧಿಗೆ...

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ ವ್ಯಕ್ತಿಯೊಬ್ಬರನ್ನು ಮುಂದಿರಿಸಿ ಬಹುಕೋಟಿ ವೆಚ್ಚದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗಿದ್ದರು. ಅಲ್ಲದೇ...

ಕೆಪಿಎಸ್‌ಸಿ ಸದಸ್ಯರ ಮಕ್ಕಳ ಮಧ್ಯೆ 1 ಕೋಟಿ ರು ವಹಿವಾಟು; ಒಂದೇ ದಿನಾಂಕಗಳಲ್ಲಿ ನಗದು ಠೇವಣಿ, ಸಾಲದ ಹೆಸರಿನಲ್ಲಿ ಅಕ್ರಮ ಹಣದ ಲಾಭ ಹಂಚಿಕೊಳ್ಳಲಾಗಿತ್ತೇ?

ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳನ್ನು ಬೆನ್ನೆತ್ತಿರುವ ಜಾರಿ ನಿರ್ದೇಶನಾಲಯವು...

ಸಿದ್ದಾರ್ಥ ಮೆಡಿಕಲ್‌ ಕಾಲೇಜು, ಆಸ್ಪತ್ರೆ, ಸಿದ್ದಾರ್ಥ ವಿದ್ಯಾಸಂಸ್ಥೆಗೆ 81.26 ಎಕರೆ ವಿಸ್ತೀರ್ಣದ ಗೋಮಾಳ, ಸರ್ಕಾರಿ ಖರಾಬು ಗುಡ್ಡ ಮಂಜೂರಾತಿಗೆ ಕೋರಿಕೆ; ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದರೇ ಡಿಸಿಎಂ?

ಬೆಂಗಳೂರು; ಕಂದಾಯ ಸಚಿವ ಹಾಗೂ  ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಆಡಳಿತ ಮಂಡಳಿ ಅಧ್ಯಕ್ಷರಾಗಿರುವ  ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ತುಮಕೂರು)...

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಕೆಲವು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿಯೂ ಅತ್ಯಧಿಕ ಅಂಕ...

ಒಪ್ಪಂದದಂತೆ ಗಂಗ್ವಾರ್ ಗೆ ಹಣ ಪಾವತಿಸದ ಸಾಹುಕಾರ್, ಅನುಚಿತ ಕೆಲಸಕ್ಕೆ ಒತ್ತಡ!; ಶಾಂತಾ ಮೇಡಂ ಊರಿನವರ ಆಯ್ಕೆ, ಆತಂಕದಲ್ಲಿದ್ದ ಗಂಗ್ವಾರ್!, ರಹಸ್ಯ ಸಂಗತಿ ಬಹಿರಂಗಪಡಿಸಿದ ಯಶಿ ಜೈಸ್ವಾಲ್ ಹೇಳಿಕೆ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್  ಗಂಗ್ವಾರ್ ಮತ್ತು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ...

ಡಿಸಿಎಂ ನಿರ್ವಹಣೆಯ ಇಲಾಖೆಗಳ ಯೋಜನೆ ಪ್ರಚಾರಕ್ಕೆ 3.84 ಕೋಟಿ ರು ವೆಚ್ಚಕ್ಕೆ 4 ಜಿ ವಿನಾಯಿತಿ, ಡಿಸಿಎಂ ಮಾಧ್ಯಮ ಕಾರ್ಯದರ್ಶಿಗೆ ಸಿಎಂ ಮಾಧ್ಯಮ ಕಾರ್ಯದರ್ಶಿಯ ವೇತನ ಭತ್ಯೆಗೆ ಪಟ್ಟು; ಪೈಪೋಟಿಗಿಳಿದರೇ ಡಿಸಿಎಂ?

ಬೆಂಗಳೂರು; ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ 15,000 ರು  ಗೌರವ ಧನ ನಿಗದಿಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮೀನಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು ಅವರ ಪೋಷಕರು ನೇರವಾಗಿ  ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು...

ಕನ್ನಾಳೆಯಿಂದ ಪ್ರಶ್ನೆಪತ್ರಿಕೆ ಹಂಚಿಕೆ, ಗೀತಾರಿಂದ ಸರಿ ಉತ್ತರಗಳ ನೇರ ಮಾರಾಟ!; ಅಭ್ಯರ್ಥಿಗಳ ಸುತ್ತುವರೆದ ಮಧ್ಯವರ್ತಿಗಳ ಲಂಚಗುಳಿತನ ಬಯಲು ಮಾಡಿದ ಜಾರಿ ನಿರ್ದೇಶನಾಲಯ

ಬೆಂಗಳೂರು; ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲು ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳ ದಂಡೇ ಸಿದ್ಧವಾಗಿ ನಿಂತಿತ್ತು. ಈ ತಂಡವು ಕರ್ನಾಟಕ...
error: Content is protected !!