2011ರ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ವಿಶೇಷ ಕಾಯ್ದೆ; ಮಠದಲ್ಲಿ ನಡೆದಿತ್ತು 6 ಗಂಟೆ ಚರ್ಚೆ, ಚರ್ಚೆಗೆ ಗ್ರಾಸವಾದ ತರಳಬಾಳು ಶ್ರೀ ಭಾಷಣ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯಿದೆಯನ್ನು  ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿರುವುದು ಸೇವೆಯಲ್ಲಿರುವ ಅಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರನ್ನು ಭೇಟಿ ಮಾಡಿರುವ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತರಳಬಾಳು ಪೀಠದ ಶ್ರೀಗಳು ಮಾತನಾಡಿದ್ದ ಭಾಷಣದ ತುಣುಕು ಈಗ ಚರ್ಚೆಗೆ ಗ್ರಾಸವಾಗಿದೆ. 2011ರ ಬ್ಯಾಚ್‌ನ ನೇಮಕ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದ ಸಂದರ್ಭದಲ್ಲಿ ತರಳಬಾಳು ಪೀಠದ ಶ್ರೀಗಳು, ಆಗಿನ … Continue reading 2011ರ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ವಿಶೇಷ ಕಾಯ್ದೆ; ಮಠದಲ್ಲಿ ನಡೆದಿತ್ತು 6 ಗಂಟೆ ಚರ್ಚೆ, ಚರ್ಚೆಗೆ ಗ್ರಾಸವಾದ ತರಳಬಾಳು ಶ್ರೀ ಭಾಷಣ