ಬೆಂಗಳೂರು; ‘ದೂರುದಾರರ ವಿಚಾರಣೆಯ ಮೂಲಕವೇ ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ ನಿರೀಕ್ಷಿಸುವುದು, ವಾಸ್ತವವಾಗಿ ತನಿಖೆಯಿಂದ ಮಾತ್ರ ಪತ್ತೆಹಚ್ಚಬಹುದಾದ ವಿಷಯವನ್ನು ದೂರುದಾರನೇ ಸಾಬೀತುಪಡಿಸಬೇಕೆಂದು ಕೇಳಿದಂತಾಗುತ್ತದೆ. ಸಾಕ್ಷ್ಯವನ್ನು ಪತ್ತೆಹಚ್ಚಲು ತನಿಖೆಯೇ ಅಗತ್ಯವಾದ ಸಂದರ್ಭದಲ್ಲಿ, ವಿಚಾರಣೆಯನ್ನು ತನಿಖೆಗೆ ಪರ್ಯಾಯವನ್ನಾಗಿ ಮಾಡಲಾಗುವುದಿಲ್ಲ. ಆದ್ದರಿಂದ ಪ್ರಮಾಣಪತ್ರದ ಪರಿಶೀಲನಾ ವಿಧಾನದಲ್ಲಿ ಕೊರತೆಯಿದೆ ಎಂಬ ಕಾರಣಕ್ಕೆ ಮಾತ್ರ ಸಂಬಂಧಿತ ನ್ಯಾಯಾಲಯವು ಬಿಎನ್‌ಎಸ್‌ಎಸ್ ಕಲಂ 175ರ ಮಾರ್ಗವನ್ನು ಮುಚ್ಚಬಾರದಾಗಿತ್ತು,’ ಎಂದು ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ನ್ಯಾಯಪೀಠವು … Continue reading ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ
Copy and paste this URL into your WordPress site to embed
Copy and paste this code into your site to embed