ಬೆಂಗಳೂರು; ಕಸ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಕರೆದಿದ್ದ ಟೆಂಡರ್ ಪ್ರಕ್ರಿಯೆ ಕುರಿತು ಆರ್ಥಿಕ ಇಲಾಖೆಯು ವಿವಿಧ ಆಯಾಮಗಳಿಂದ ವಿಶ್ಲೇಷಿಸಿದೆ. ಮುಖ್ಯವಾಗಿ ಬಿಎಸ್‌ಡಬ್ಲ್ಯೂಎಂಎಲ್ ಹೇಳಿರುವ ಈಕ್ವಿಟಿ ಪಾಲ್ಗೊಳ್ಳುವಿಕೆ ಎಂಬುದೇ ಅತ್ಯಂತ ಅಸ್ಪಷ್ಟ ಪರಿಕಲ್ಪನೆಯಾಗಿದೆ. ಹೀಗಾಗಿ ಅದರ ನೈಜತೆಯನ್ನು ಪರಿಶೀಲಿಸುವುದು ಬಹುತೇಕ ಅಸಾಧ್ಯವಾಗಿದೆ ಎಂದು ಹೇಳಿದೆ. ಇದೇ ಟೆಂಡರ್ ಪ್ರಕ್ರಿಯೆ ಕುರಿತು ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಹಲವು ಲೋಪಗಳನ್ನು ಬಯಲಿಗೆಳೆದಿತ್ತು. ಬಿಎಸ್‌ಡಬ್ಲ್ಯುಎಂಎಲ್ ಈ … Continue reading ಈಕ್ವಿಟಿ ಪಾಲ್ಗೊಳ್ಳುವಿಕೆ ಪರಿಕಲ್ಪನೆಯೇ ಅಸ್ಪಷ್ಟ, ಆಡಳಿತಾತ್ಮಕ ಶಿಸ್ತಿಗೆ ಧಕ್ಕೆ, ನೈಜತೆ ಪರಿಶೀಲನೆಯೇ ಅಸಾಧ್ಯ; ಆರ್ಥಿಕ ಇಲಾಖೆ ಅವಲೋಕನವನ್ನೇ ಕಸದ ಬುಟ್ಟಿಗೆ ಎಸೆಯಲಾಯಿತೇ?
Copy and paste this URL into your WordPress site to embed
Copy and paste this code into your site to embed