ಬೆಂಗಳೂರು; ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವರು ಅಸಭ್ಯ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷ ನಾಯಕ ಸಿ ಬಿ ಸುರೇಶ್ ಬಾಬು ಅವರು ನೀಡಿದ್ದ ದೂರರ್ಜಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಸಿಐಡಿ ವಿಶೇಷ ವಿಚಾರಣೆ ವಿಭಾಗವು ವಿಚಾರಣೆ ವರದಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ. ಮತ್ತೊಂದು ವಿಶೇಷವೆಂದರೇ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ದೂರರ್ಜಿ ನೀಡಿದ್ದ ಸಿ ಬಿ ಸುರೇಶ್ ಬಾಬು ಅವರು ವಿಚಾರಣೆಗೆ ಒಮ್ಮೆಯೂ … Continue reading ಹೆಚ್‌ಡಿಕೆ ವಿರುದ್ಧ ಅಸಭ್ಯ, ಅವಾಚ್ಯ, ಅವಹೇಳನಕಾರಿ ಶಬ್ದಗಳಿಂದ ನಿಂದನೆ ಆರೋಪ; ಎಡಿಜಿಪಿ ಚಂದ್ರಶೇಖರ್ ವಿರುದ್ಧದ ದೂರರ್ಜಿ ವಿಚಾರಣೆಗೆ ಹಾಜರಾಗದ ಸುರೇಶ್ ಬಾಬು, ಪ್ರಕರಣ ಮುಕ್ತಾಯಕ್ಕೆ ಸಿಐಡಿ ವರದಿ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed