ಅರ್ಕಾವತಿ ಬಡಾವಣೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ರೀ ಡೂ ಫಲಾನುಭವಿಗಳಿಂದಲೇ ಅಡ್ಡಿ; ಅಗತ್ಯ ಜಮೀನು ಭೂ ಸ್ವಾಧೀನ ಪ್ರಸ್ತಾವನೆ ಪರಿಗಣಿಸಲು ಸ್ಪಷ್ಟ ಶಿಫಾರಸ್ಸುಗಳೇ ಇಲ್ಲ

ಬೆಂಗಳೂರು;  ಅರ್ಕಾವತಿ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಅಗತ್ಯ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರವು ಹಲವು ಮಾಹಿತಿ ಕೋರಿ ಪತ್ರ ಬರೆದಿದೆ. ಅಲ್ಲದೇ ಬಿಡಿಎಯು ಈ ಸಂಬಂಧ  ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸ್ಪಷ್ಟ ಶಿಫಾರಸ್ಸಿನೊಂದಿಗೆ ಮರು ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ  ನಡೆದಿದೆ ಎನ್ನಲಾದ ಅರ್ಕಾವತಿ ಬಡಾವಣೆಯ ರೀಡೂ ಹಗರಣದಲ್ಲಿ ಫಲಾನುಭವಿಗಳಾದ ಜಮೀನುಗಳ ಮಾಲೀಕರು  ಇದೀಗ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ  ಅಸಹಕಾರ ತೋರುತ್ತಿದ್ದಾರೆ. ರೀಡೂ … Continue reading ಅರ್ಕಾವತಿ ಬಡಾವಣೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ರೀ ಡೂ ಫಲಾನುಭವಿಗಳಿಂದಲೇ ಅಡ್ಡಿ; ಅಗತ್ಯ ಜಮೀನು ಭೂ ಸ್ವಾಧೀನ ಪ್ರಸ್ತಾವನೆ ಪರಿಗಣಿಸಲು ಸ್ಪಷ್ಟ ಶಿಫಾರಸ್ಸುಗಳೇ ಇಲ್ಲ