ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ ಅದಾನಿ ಎಂಟರ್ ಪ್ರೈಸೆಸ್‌ಗೆ ಅನುಕೂಲವಾಗಲು ಒಟ್ಟು ರಿಯಾಯಿತಿ ಮೌಲ್ಯವನ್ನು ಪರಿಚಯಿಸಿರುವ ಬಿ ಸ್ಮೈಲ್‌ ಸಂಸ್ಥೆಯು,  ಈ ಯೋಜನೆಯಿಂದ ಅದಾನಿ ಎಂಟರ್ ಪ್ರೈಸೆಸ್‌  ರಿಯಲ್ ಎಸ್ಟೇಟ್‌ ನಿಂದ ಗಳಿಸಲಿರುವ ಆದಾಯದ ಅಂಶವನ್ನೇ ಮುಚ್ಚಿಟ್ಟಿದೆ! ಅಲ್ಲದೇ ಈ ಯೋಜನೆಯನ್ನು ಬೂಟ್‌ ಮಾದರಿಯಲ್ಲಿ ಮಾರ್ಪಡಿಸಿದೆಯಾದರೂ ಇದರಲ್ಲಿಯೂ ಒಳ ಸಂಚು ಅಡಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಾಗರೀಕರು, ಪರಿಸರವಾದಿಗಳ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದರೂ ಸಹ ಸರ್ಕಾರವು ಹಠಕ್ಕೆ ಬಿದ್ದಂತೆ … Continue reading ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?