ಭತ್ತ,ರಾಗಿ, ಬಿಳಿಜೋಳ ಖರೀದಿ; ಅನುದಾನ ಕೊರತೆ, ಆವರ್ತ ನಿಧಿಗೆ ‘ಕೈ’ ಹಾಕಿದ ಸರ್ಕಾರ, ಕೃಷಿ ಮಾರಾಟ ಮಂಡಳಿಗೆ ಮತ್ತಷ್ಟು ಆರ್ಥಿಕ ಮುಗ್ಗಟ್ಟು, ಮುಗ್ಗರಿಸಲಿದೆಯೇ ಎಂಎಸ್‌ಪಿ?

ಬೆಂಗಳೂರು; ಭತ್ತ, ರಾಗಿ, ಬಿಳಿಜೋಳ ಸೇರಿದಂತೆ ಇನ್ನಿತರೆ ಆಹಾರ ಧಾನ್ಯಗಳ ಖರೀದಿಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ  ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿಸಲು ಸರ್ಕಾರಕ್ಕೀಗ ಅನುದಾನ ಕೊರತೆ ಎದುರಾಗಿದೆ. ಅಲ್ಲದೇ ಅನುದಾನ ಒದಗಿಸಲು  ಈಗಾಗಲೇ ಹಣಕಾಸಿನ ಕೊರತೆಯಿಂದ ತೀವ್ರವಾಗಿ ಬಳಲುತ್ತಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಆವರ್ತ ನಿಧಿಗೆ ಕೈ ಹಾಕಿದೆ. ಹೀಗಾಗಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿಯಲ್ಲಿ ಕನಿಷ್ಟ ಬೆಂಬಲ ಯೋಜನೆಯು ಮುಗ್ಗುರಿಸಿ ಬೀಳಲಿದೆ. ಇದರ ನೇರ ಪರಿಣಾಮವು … Continue reading ಭತ್ತ,ರಾಗಿ, ಬಿಳಿಜೋಳ ಖರೀದಿ; ಅನುದಾನ ಕೊರತೆ, ಆವರ್ತ ನಿಧಿಗೆ ‘ಕೈ’ ಹಾಕಿದ ಸರ್ಕಾರ, ಕೃಷಿ ಮಾರಾಟ ಮಂಡಳಿಗೆ ಮತ್ತಷ್ಟು ಆರ್ಥಿಕ ಮುಗ್ಗಟ್ಟು, ಮುಗ್ಗರಿಸಲಿದೆಯೇ ಎಂಎಸ್‌ಪಿ?