ಅನುದಾನರಹಿತ ಶಾಲೆಗಳ ಅನಗತ್ಯ ವಿಸ್ತರಣೆ, ಅನುದಾನರಹಿತ ಶಿಕ್ಷಕರಿಗೆ ಉದ್ಯೋಗ ಭದ್ರತೆಯಿಲ್ಲ; ಶಾಲಾ ಶಿಕ್ಷಣ ಖಾಸಗೀಕರಣ ಅನಾವರಣ, ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆಯೇ ಸರ್ಕಾರ?

ಬೆಂಗಳೂರು; ಅನುದಾನ ರಹಿತ ಖಾಸಗಿ ಶಾಲೆಗಳ ಅನಗತ್ಯ ವಿಸ್ತರಣೆಯಾಗುತ್ತಿರುವುದಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗವು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಈ ವಿಚಾರದಲ್ಲಿ  ರಾಜ್ಯವು ತನ್ನ ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆ.  ಪ್ರಸ್ತುತ ಶಾಲಾ ವ್ಯವಸ್ಥೆಯಲ್ಲಿನ ಖಾಸಗೀಕರಣದ ಏರಿಕೆ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಬೇಕು. ರಾಜ್ಯವು ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಾಲಾ ಶಿಕ್ಷಣವನ್ನು ಖಾತ್ರಿ ಪಡಿಸಬೇಕು ಎಂದು ಸಲಹೆ ನೀಡಿದೆ. ಅದಷ್ಟೇ ಅಲ್ಲ ಅನುದಾನರಹಿತವಾಗಿರುವ ಹಲವು ಶಾಲೆಗಳಲ್ಲಿ ಶಿಕ್ಷಕರು ಯಾವುದೇ ಉದ್ಯೋಗ ಭದ್ರತೆ ಇಲ್ಲದೇ ಕಡಿಮೆ … Continue reading ಅನುದಾನರಹಿತ ಶಾಲೆಗಳ ಅನಗತ್ಯ ವಿಸ್ತರಣೆ, ಅನುದಾನರಹಿತ ಶಿಕ್ಷಕರಿಗೆ ಉದ್ಯೋಗ ಭದ್ರತೆಯಿಲ್ಲ; ಶಾಲಾ ಶಿಕ್ಷಣ ಖಾಸಗೀಕರಣ ಅನಾವರಣ, ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆಯೇ ಸರ್ಕಾರ?