200 ಕೋಟಿ ಅನುದಾನದ ಕೊರತೆ, ಕಮಿಷನ್‌ಗೆ ಬೇಡಿಕೆ; ಬ್ರಾಹ್ಮಣರಹಳ್ಳಿ ಸೇರಿ ರಾಜ್ಯಾದ್ಯಂತ ಪೂರ್ಣಗೊಳ್ಳದ ಅಂಬೇಡ್ಕರ್, ಬಾಬುಜಗಜೀವನ ರಾಂ ಭವನ, ವಾಲ್ಮೀಕಿ ಭವನ ಕಾಮಗಾರಿ

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯು ಕೈಗೆತ್ತಿಕೊಂಡಿದ್ದ  ಡಾ ಬಿ ಆರ್ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳ ಪೈಕಿ 99ರಷ್ಟು ಕಾಮಗಾರಿಗಳು ಇನ್ನೂ ಅಂತಿಮಗೊಂಡಿಲ್ಲ. 2026ರ ಫೆ.21ರ ಅಂತ್ಯಕ್ಕೆ 99 ಕಾಮಗಾರಿಗಳಿಗೆ ಅಂದಾಜು 200 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಕೊರತೆಯಾಗಿರುವುದು ಇದೀಗ ಬಹಿರಂಗವಾಗಿದೆ. ರಾಜ್ಯದ ವಿವಿಧ ಇಲಾಖೆಗಳ ಮೂಲಕ ಕೈಗೊಂಡಿರುವ ಸರ್ಕಾರಿ ಕಟ್ಟಡ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ, ಹಸ್ತಾಂತರ ಪ್ರಕ್ರಿಯೆಗಳು … Continue reading 200 ಕೋಟಿ ಅನುದಾನದ ಕೊರತೆ, ಕಮಿಷನ್‌ಗೆ ಬೇಡಿಕೆ; ಬ್ರಾಹ್ಮಣರಹಳ್ಳಿ ಸೇರಿ ರಾಜ್ಯಾದ್ಯಂತ ಪೂರ್ಣಗೊಳ್ಳದ ಅಂಬೇಡ್ಕರ್, ಬಾಬುಜಗಜೀವನ ರಾಂ ಭವನ, ವಾಲ್ಮೀಕಿ ಭವನ ಕಾಮಗಾರಿ