7.20 ಕೋಟಿ ಮೊತ್ತದ ಗುತ್ತಿಗೆ ಪ್ರಕರಣ; ಪಾಲಿಸಿ ಫ್ರಂಟ್‌ನೊಂದಿಗೆ ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಮಾಡಿಕೊಳ್ಳದ ಇಲಾಖೆ, ಸಮಿತಿ ಮುಂದೆ ಬಾಯ್ಬಿಟ್ಟ ಸರ್ಕಾರ

ಬೆಂಗಳೂರು; ಪಾಲಿಸಿ ಫ್ರಂಟ್‌ ಗೆ 7.20 ಕೋಟಿ ಮೊತ್ತದ ಗುತ್ತಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಮಾಡಿಕೊಂಡಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧೀನದಲ್ಲಿರುವ ಕೆಎಸ್‌ಎಂಸಿಯು  ಹೇಳಿಕೆ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು  ವಿಧಾನಪರಿಷತ್ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ಹಕ್ಕುಚ್ಯುತಿ ಎಸಗಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಈ ಸಂಬಂಧ ಹಕ್ಕುಬಾಧ್ಯತೆ ಸಮಿತಿಯ ಮುಂದೆ ಕೆಎಸ್‌ಎಂಸಿಯು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಟರ್ಮ್ಸ್‌ ಆಫ್‌ … Continue reading 7.20 ಕೋಟಿ ಮೊತ್ತದ ಗುತ್ತಿಗೆ ಪ್ರಕರಣ; ಪಾಲಿಸಿ ಫ್ರಂಟ್‌ನೊಂದಿಗೆ ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಮಾಡಿಕೊಳ್ಳದ ಇಲಾಖೆ, ಸಮಿತಿ ಮುಂದೆ ಬಾಯ್ಬಿಟ್ಟ ಸರ್ಕಾರ