ಪಾಲಿಸಿ ಫ್ರಂಟ್‌ಗೆ 7.20 ಕೋಟಿ ರು ಮೊತ್ತದ ಗುತ್ತಿಗೆ; ‘ಅರ್ಹತೆ ಇದೆಯೋ ಇಲ್ಲವೋ, ನಾವು ಹೇಳುವುದಕ್ಕಾಗುವುದಿಲ್ಲ’ ವೆಂದು ಇಲಾಖೆಯಿಂದ ಹಕ್ಕುಬಾಧ್ಯತೆ ಸಮಿತಿಗೆ ಹೇಳಿಕೆ

ಬೆಂಗಳೂರು; ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಯಾವುದೇ ಪೂರ್ವಾನುಭವ ಇಲ್ಲದೇ ಇರುವ ಪಾಲಿಸಿ ಫ್ರಂಟ್‌ ಕಂಪನಿಗೆ ವಾರ್ಷಿಕ 7.20 ಕೊಟಿ ರು ಗುತ್ತಿಗೆಯನ್ನು ಮಾಡಿಕೊಂಡಿರುವ ಪ್ರಕ್ರಿಯೆಗಳ ಕುರಿತು ದಾರಿ ತಪ್ಪಿಸುತ್ತಿರುವ  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯನ್ನು  ಹಕ್ಕು ಬಾಧ್ಯತೆ ಸಮಿತಿಯ ಹಲವು ಸದಸ್ಯರು ಗುತ್ತಿಗೆ ಮೂಲಕ್ಕೆ ಕೈ ಹಾಕಿರುವುದು ಇದೀಗ ಬಹಿರಂಗವಾಗಿದೆ. ಪಾಲಿಸಿ ಫ್ರಂಟ್‌ ಕಂಪನಿಗೆ ನೀಡಿರುವ 7.20 ಕೋಟಿ ರು ಮೊತ್ತದ ಗುತ್ತಿಗೆ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಹಕ್ಕುಚ್ಯುತಿ ಎಸಗಿದೆ … Continue reading ಪಾಲಿಸಿ ಫ್ರಂಟ್‌ಗೆ 7.20 ಕೋಟಿ ರು ಮೊತ್ತದ ಗುತ್ತಿಗೆ; ‘ಅರ್ಹತೆ ಇದೆಯೋ ಇಲ್ಲವೋ, ನಾವು ಹೇಳುವುದಕ್ಕಾಗುವುದಿಲ್ಲ’ ವೆಂದು ಇಲಾಖೆಯಿಂದ ಹಕ್ಕುಬಾಧ್ಯತೆ ಸಮಿತಿಗೆ ಹೇಳಿಕೆ