ನ್ಯೂಸ್‌ ಫಾರ್ವರ್ಡ್‌ ಮಾಡಲು ಪಾಲಿಸಿ ಫ್ರಂಟ್‌ಗೆ 7.20 ಕೋಟಿ ಕೊಡಬೇಕೆ, ಟರ್ಮ್ ಶೀಟ್‌, ಎಂಒಯು, ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಎಲ್ಲಿ, ಸರ್ಕಾರಿ ಯೋಜನೆ ಪರ ಟ್ವೀಟ್‌ಗಳೆಲ್ಲಿ?; ಬೆವರಿಳಿಸಿದ ಹಕ್ಕು ಬಾಧ್ಯತಾ ಸಮಿತಿ ಸದಸ್ಯರು

ಬೆಂಗಳೂರು;  ದ ಪಾಲಿಸಿ ಫ್ರಂಟ್ ಗೆ ವಾರ್ಷಿಕ 7.20 ಕೋಟಿ ರು ಗುತ್ತಿಗೆ ನೀಡಿರುವ ಪ್ರಕರಣದ ಬಗ್ಗೆ  ಕೈಗಾರಿಕೆ ಮತ್ತು  ವಾಣಿಜ್ಯ ಇಲಾಖೆಯು  ತಪ್ಪು ಮಾಹಿತಿ ನೀಡಿ ಹಕ್ಕುಚ್ಯುತಿ ಎಸಗಿದೆ ಎಂಬ ಕಾರಣವನ್ನು ಮುಂದಿರಿಸಿ ಕರ್ನಾಟಕ ವಿಧಾನ ಪರಿಷತ್‌ನ  ಹಕ್ಕು ಬಾಧ್ಯತೆ ಸಮಿತಿ ಮುಂದೆ ನಡೆಯುತ್ತಿರುವ ಚರ್ಚೆಯು ಪಾಲಿಸಿ ಫ್ರಂಟ್‌ನ ಕಾರ್ಯವೈಖರಿಯನ್ನೂ ಹಲವು ಬಗೆಯಲ್ಲಿ  ಒರೆಗೆ ಹಚ್ಚಿದೆ. ಅಲ್ಲದೇ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು  ಪ್ರಚಾರ ಮಾಡುವ ಬದಲಿಗೆ ಪಾಲಿಸಿ ಫ್ರಂಟ್‌ ನ್ನು … Continue reading ನ್ಯೂಸ್‌ ಫಾರ್ವರ್ಡ್‌ ಮಾಡಲು ಪಾಲಿಸಿ ಫ್ರಂಟ್‌ಗೆ 7.20 ಕೋಟಿ ಕೊಡಬೇಕೆ, ಟರ್ಮ್ ಶೀಟ್‌, ಎಂಒಯು, ಟರ್ಮ್ಸ್‌ ಆಫ್‌ ಕಾಂಟ್ರಾಕ್ಟ್‌ ಎಲ್ಲಿ, ಸರ್ಕಾರಿ ಯೋಜನೆ ಪರ ಟ್ವೀಟ್‌ಗಳೆಲ್ಲಿ?; ಬೆವರಿಳಿಸಿದ ಹಕ್ಕು ಬಾಧ್ಯತಾ ಸಮಿತಿ ಸದಸ್ಯರು