ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ  ಪ್ರಚಾರ ಮಾಡಲು 7.20 ಕೋಟಿ ರುಪಾಯಿ ಮೊತ್ತದಲ್ಲಿ ಗುತ್ತಿಗೆ ಪಡೆದಿರುವ ದ ಪಾಲಿಸಿ ಫ್ರಂಟ್‌ ಕಂಪನಿಯ ಇಬ್ಬರು ಪಾಲುದಾರರೊಬ್ಬರು  ಈ ಗುತ್ತಿಗೆ ಪಡೆಯುವ ಮೊದಲೇ  ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡಿದ್ದರು.  ಅದಷ್ಟೇ ಅಲ್ಲ ಇದೇ ಪಾಲಿಸಿ ಫ್ರಂಟ್‌ ಕಂಪನಿ ಮೂಲಕವೇ  ಎಲ್ಲಾ ಮಾಧ್ಯಮಗಳಿಗೆ ಜಾಹೀರಾತು ಹೋಗುತ್ತಿದೆ! ಹೀಗೆಂದು ಖುದ್ದು  ಕೆಎಸ್‌ಎಂಎಸ್‌ಸಿಎಲ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ವಿಧಾನ ಪರಿಷತ್‌ನ ಹಕ್ಕುಬಾಧ್ಯತಾ ಸಮಿತಿಯ  ಸಭೆಗೆ ಮಾಹಿತಿ … Continue reading ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ