ಬೆಂಗಳೂರು; ‘ಸಾಬ್ರು ನನ್ ಮಕ್ಳು ಸರಿ ಇಲ್ಲ. ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ. ಯಶವಂತಪುರದ ಸಾಬ್ರುಗಳು ಕೊಳಕ್ ನನ್ ಮಕ್ಳು. ನೀನು ಕೆಎಸ್‌ಸಿಎಸ್‌ಟಿಗೆ ಸೆಲೆಕ್ಟ್ ಆಗಿರೋದು 2 ಬಿ ರಿಸರ್ವೇಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮೇಲಾಧಿಕಾರಿಗಳು, ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ ಸೈಯದ್ ಸಮೀರ್ ಎಂಬುವರಿಗೆ ಧಾರ್ಮಿಕ ಹಾಗೂ ಜಾತಿ ಆಧಾರಿತ ತಾರತಮ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ … Continue reading ‘ಸಾಬ್ರು ನನ್ ಮಕ್ಳು ಸರಿ ಇಲ್ಲ, ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ, ಸೆಲೆಕ್ಟ್ ಆಗಿರೋದು 2 ಬಿ ರಿಸರ್ವೇಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’; ಧಾರ್ಮಿಕ, ಜಾತಿ ಆಧಾರಿತ ತಾರತಮ್ಯ ಆರೋಪ
Copy and paste this URL into your WordPress site to embed
Copy and paste this code into your site to embed