ಮೂಲಧನ ವೆಚ್ಚಕ್ಕಿಂತಲೂ ರಾಜ್ಯ ಸರ್ಕಾರದ ಸಾಲ ಪ್ರಮಾಣ ಹೆಚ್ಚಳ; ಆದಾಯ ಕೊರತೆ ನಿರ್ವಹಣೆ ಹೆಸರಿನಲ್ಲಿ ಸಾಲ, ಸಿಎಜಿ ಮುಂದೆ ಆರ್ಥಿಕ ಸ್ಥಿತಿ ತೆರೆದಿಟ್ಟ ಸರ್ಕಾರ

ಬೆಂಗಳೂರು; ಕೋವಿಡ್ ಅವಧಿ ಹಾಗೂ ಕೋವಿಡ್ ನಂತರದ ಅವಧಿಯಲ್ಲಿ (2022-23 ಹೊರತುಪಡಿಸಿ) ರಾಜ್ಯ ಸರ್ಕಾರದ ಸಾಲ ಪಡೆಯುವಿಕೆಗಳು ಮೂಲಧನ ವೆಚ್ಚಕ್ಕಿಂತ ಹೆಚ್ಚಾಗಿದ್ದವು. ಆದಾಯ ಕೊರತೆಯನ್ನು ನಿರ್ವಹಿಸಲು ಸಾಲವನ್ನು ಬಳಸಲಾಗುತ್ತಿತ್ತು ಎಂದು ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ 2024-25ರ ನಿರ್ಗಮನ ಸಭೆಯಲ್ಲಿ ಆರ್ಥಿಕ ಇಲಾಖೆಯು ರಾಜ್ಯದ ಹಣಕಾಸಿನ ಸ್ಥಿತಿಗತಿಯನ್ನು ತೆರೆದಿಟ್ಟಿದೆ. ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ 2024-25 ಕುರಿತು 2026ರ ಜನವರಿ 30ರಂದು ನಡೆದಿದ್ದ ಸಭೆಯಲ್ಲಿ ರಾಜ್ಯ ಹಣಕಾಸಿನ ಸ್ಥಿತಿಗತಿಗಳ ಕುರಿತು ಚರ್ಚೆಯಾಗಿದೆ. ಈ ಸಭೆಗೆ ಆರ್ಥಿಕ ಇಲಾಖೆಯು … Continue reading ಮೂಲಧನ ವೆಚ್ಚಕ್ಕಿಂತಲೂ ರಾಜ್ಯ ಸರ್ಕಾರದ ಸಾಲ ಪ್ರಮಾಣ ಹೆಚ್ಚಳ; ಆದಾಯ ಕೊರತೆ ನಿರ್ವಹಣೆ ಹೆಸರಿನಲ್ಲಿ ಸಾಲ, ಸಿಎಜಿ ಮುಂದೆ ಆರ್ಥಿಕ ಸ್ಥಿತಿ ತೆರೆದಿಟ್ಟ ಸರ್ಕಾರ