ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು  3,190 ಕೋಟಿ ರು ಯೋಜನಾ ವೆಚ್ಚದ ಪೈಕಿ  2,477.90 ಕೋಟಿ ರು ಮೊತ್ತದ  ಕಾಮಗಾರಿ ಟೆಂಡರ್‍‌ ಪ್ರಕ್ರಿಯೆಯಲ್ಲಿ ಎಲ್ 1 ಬಿಡ್‌ದಾರ ಅನರ್ಹಗೊಂಡಿದ್ದರೂ ಸಹ ಮರು ಟೆಂಡರ್‍‌ ಕರೆಯದೇ ಎಲ್‌ 2 ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಕಂಪನಿಯನ್ನೇ ಲೋಕೋಪಯೋಗಿ ಇಲಾಖೆಯು ಪರಿಗಣಿಸಿರುವುದರ ಹಿಂದೆ ಅಕ್ರಮದ ವಾಸನೆ ಹರಡಿದೆ. ಎಲ್‌ 1 ಬಿಡ್‌ದಾರ ಅನರ್ಹಗೊಂಡಿರುವ ಕಾರಣ ಮರು ಟೆಂಡರ್ ಆಹ್ವಾನಿಸಬೇಕು ಎಂದು ಆರ್ಥಿಕ ಇಲಾಖೆಯೂ … Continue reading ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!