ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ಮನೆ, ಸಾರ್ವಜನಿಕ ಉದ್ಯಾನ, ಆಟದ ಮೈದಾನ, ಬಿಬಿಎಂಪಿ ಕಚೇರಿಗೂ ನಕಲಿ ದಾಖಲೆ ಸೃಷ್ಟಿ; 300 ಕೋಟಿಗೂ ಅಧಿಕ ಮೊತ್ತದ ಭೂ ಹಗರಣ

ಬೆಂಗಳೂರು; ಸುಪ್ರೀಂ ಕೋರ್ಟಿನ  ನಿವೃತ್ತ ನ್ಯಾಯಮೂರ್ತಿ  ವಿ ಗೋಪಾಲಗೌಡ ಅವರು ವಾಸವಿರುವ ಮನೆಯೂ ಸೇರಿದಂತೆ, ಇದಕ್ಕೆ ಹೊಂದಿಕೊಂಡಿರುವ ಹಲವಾರು ಮನೆಗಳು, ಬಿಬಿಎಂಪಿ ಕಚೇರಿ ಮತ್ತು ಸಾರ್ವಜನಿಕ ಉದ್ಯಾನ ಹಾಗೂ ಮಕ್ಕಳ ಆಟದ ಉದ್ಯಾನ ಸೇರಿದಂತೆ ಸುಮಾರು 1 ಎಕರೆ 19 ಗುಂಟೆ ಜಮೀನಿಗೆ ಭೂಮಾಪನ,  ಕಂದಾಯ ನಕಲಿ ದಾಖಲೆಗಳನ್ನು  ಸೃಷ್ಟಿಸಿ ಲಪಟಾಯಿಸಿರುವ  ಬೃಹತ್‌ ಭೂ ಅಕ್ರಮ ಪ್ರಕರಣವು ನಡೆದಿರುವುದು ಇದೀಗ ಬಹಿರಂಗವಾಗಿದೆ. ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದಿರುವ ಈ ಭೂ ಅಕ್ರಮದ ಮೊತ್ತ ಅಂದಾಜು 300 ಕೋಟಿಗೂ … Continue reading ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ಮನೆ, ಸಾರ್ವಜನಿಕ ಉದ್ಯಾನ, ಆಟದ ಮೈದಾನ, ಬಿಬಿಎಂಪಿ ಕಚೇರಿಗೂ ನಕಲಿ ದಾಖಲೆ ಸೃಷ್ಟಿ; 300 ಕೋಟಿಗೂ ಅಧಿಕ ಮೊತ್ತದ ಭೂ ಹಗರಣ